Tuesday, 23rd January 2018

Recent News

5 months ago

ರೆಡ್‍ಮೀ 4ಎ 3ಜಿಬಿ ರಾಮ್, 32 ಜಿಬಿ ಆಂತರಿಕ ಮೆಮೊರಿ ಫೋನ್ ಬಿಡುಗಡೆ: ಬೆಲೆ ಎಷ್ಟು? ಗುಣವೈಶಿಷ್ಟ್ಯ ಏನು?

ನವದೆಹಲಿ: ಚೀನಾದ ಕ್ಸಿಯೋಮಿ ಕಂಪೆನಿ ರೆಡ್‍ಮೀ 4ಎ 3ಜಿಬಿ ರಾಮ್, 32 ಜಿಬಿ ಆಂತರಿಕ ಮೆಮೊರಿಯನ್ನು ಹೊಂದಿರುವ ಫೋನನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಫೋನಿಗೆ 6,999 ರೂ. ದರವನ್ನು ನಿಗದಿ ಪಡಿಸಿದ್ದು, Mi.com, ಅಮೆಜಾನ್ ಇಂಡಿಯಾ, ಪೇಟಿಎಂ, ಟಾಟಾ ಕ್ಲಿಕ್ ಮೂಲಕ ಗುರುವಾರದಿಂದ ಖರೀದಿಸಬಹುದು ಎಂದು ಕ್ಸಿಯೋಮಿ ತಿಳಿಸಿದೆ. ರೆಡ್‍ಮೀ 4ಎ 2ಜಿಬಿ ರಾಮ್ , 16 ಜಿಬಿ ಆಂತರಿಕ ಮೆಮೊರಿ ಹೊಂದಿರುವ ಫೋನ್ ಭಾರತದ ಮಾರುಕಟ್ಟೆಗೆ ಮಾರ್ಚ್ ತಿಂಗಳಿನಲ್ಲಿ 5,999 ರೂ. ಬೆಲೆಯಲ್ಲಿ […]

10 months ago

ಕ್ಸಿಯೋಮಿಯಿಂದ ದೇಶೀಯ ಮಾರುಕಟ್ಟೆಗೆ ಕಡಿಮೆ ಬೆಲೆಯ ಡ್ಯುಯಲ್ ಸಿಮ್ ಎಲ್‍ಟಿಇ ಫೋನ್ ಬಿಡುಗಡೆ

ನವದೆಹಲಿ: ದೇಶೀಯ ಮಾರುಕಟ್ಟೆಗೆ ಚೀನಾದ ಕ್ಸಿಯೋಮಿ ಕಡಿಮೆ ಬೆಲೆಯ ಡ್ಯುಯಲ್ ಸಿಮ್ ಹೈ ಬ್ರಿಡ್ ಸ್ಮಾರ್ಟ್ ಫೋನನ್ನು ಬಿಡುಗಡೆ ಮಾಡಿದೆ. ರೆಡ್‍ಮಿ 4ಎ ಬಿಡುಗಡೆ ಮಾಡಿದ್ದು, 5,999 ರೂ. ನಿಗದಿ ಮಾಡಿದೆ. ಈ ಫೋನ್ ಆನ್‍ಲೈನ್ ಶಾಪಿಂಗ್ ತಾಣ ಅಮೇಜಾನ್ ಮತ್ತು ಎಂಐ.ಕಾಂ ನಲ್ಲಿ ಮಾತ್ರ ಲಭ್ಯವಿರಲಿದೆ. ಮಾರ್ಚ್ 23ರಿಂದ ಈ ಫೋನ್ ಮಾರಾಟ ಆರಂಭವಾಗಲಿದೆ....