Saturday, 23rd September 2017

Recent News

2 weeks ago

ಜಿಯೋದಿಂದಾಗಿ ಭಾರತದ ಟೆಲಿಕಾಂ ಮಾರುಕಟ್ಟೆಯಲ್ಲಿ ಆಗಿರೋ ಆ 9 ಬದಲಾವಣೆಗಳು

ಬೆಂಗಳೂರು: 2016 ಸೆಪ್ಟೆಂಬರ್ ನಲ್ಲಿ ಆರಂಭಗೊಂಡ ರಿಲಿಯನ್ಸ್ ಜಿಯೋಗೆ ಈಗ ಒಂದು ವರ್ಷ ಪೂರ್ಣಗೊಂಡಿದೆ. ಜಿಯೋ ಆರಂಭವಾದ ಬಳಿಕ ದೇಶದ ಟೆಲಿಕಾಂ ಮಾರುಕಟ್ಟೆಯಲ್ಲಿ ಸಾಕಷ್ಟು ಬದಲಾವಣೆಯಾಗಿದ್ದು ಏನು ಬದಲಾವಣೆಯಾಗಿದೆ ಎನ್ನುವ ವಿವರವನ್ನು ಇಲ್ಲಿ ನೀಡಲಾಗಿದೆ. 1. ಮೊಬೈಲ್ ಡೇಟಾ ಬಳಕೆ: ಆಗಸ್ಟ್ 2016 – 1 ತಿಂಗಳಿಗೆ 20 ಕೋಟಿ ಜಿಬಿ ಆಗಸ್ಟ್, 2017 – 1 ತಿಂಗಳಿಗೆ 150 ಕೋಟಿ ಜಿಬಿ – ವಿಶ್ವದಲ್ಲೇ ಅತಿ ಹೆಚ್ಚು ಸಾಧ್ಯತೆ   2. ಡೇಟಾ ಶುಲ್ಕ ಆಗಸ್ಟ್ […]

4 weeks ago

ಜಿಯೋ ಫೋನ್ ಬುಕ್ ಮಾಡೋದು ಹೇಗೆ? ಗುಣವೈಶಿಷ್ಟ್ಯ ಏನು?

ಮುಂಬೈ: ಜಿಯೋ ಫೀಚರ್ ಫೋನ್ ಬಿಡುಗಡೆಯಾದ ಬಳಿಕ ಆದರ ಗುಣವೈಶಿಷ್ಟ್ಯ ಸಂಪೂರ್ಣವಾಗಿ ಬಹಿರಂಗವಾಗಿರಲಿಲ್ಲ. ಆದರೆ ಗುರುವಾರದಿಂದ ಫೋನ್ ಬುಕ್ಕಿಂಗ್ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಈ ಫೋನಿನ ಸಂಪೂರ್ಣ ಗುಣವೈಶಿಷ್ಟ್ಯ ಬಹಿರಂಗವಾಗಿದೆ. ರಿಲಯನ್ಸ್ ಇಂಡಸ್ಟ್ರೀಸ್ 40ನೇ ವಾರ್ಷಿಕ ಸಭೆಯಲ್ಲಿ ಜಿಯೋದ ಕಡಿಮೆ ಬೆಲೆಯ 4ಜಿ ಫೀಚರ್ ಫೋನ್ ಬಿಡುಗಡೆಯಾಗಿತ್ತು. ಈ ಫೋನಿಗೆ 1500 ರೂ. ನಿಗದಿ ಮಾಡಲಾಗಿದೆ. ಆದರೆ...

84 ದಿನಗಳ ಕಾಲ 84 ಜಿಬಿ ಡೇಟಾ: ಜಿಯೋದ ಹೊಸ ಆಫರ್‍ಗಳ ಸಂಪೂರ್ಣ ಮಾಹಿತಿ ಇಲ್ಲಿದೆ

2 months ago

ಮುಂಬೈ: ಮೂರು ತಿಂಗಳ ಧನ್ ಧನಾ ಧನ್ ಆಫರ್ ಅವಧಿ ಮುಗಿಯುತ್ತಿದ್ದಂತೆ ತನ್ನ ಪ್ರಿಪೇಯ್ಡ್ ಪ್ರೈಮ್ ಗ್ರಾಹಕರಿಗೆ 399 ರೂ. ಹೊಸ ಆಫರನ್ನು ಜಿಯೋ ಬಿಡುಗಡೆ ಮಾಡಿದೆ. 399 ರೂ. ಆಫರ್ ವ್ಯಾಲಿಡಿಟಿ ಅವಧಿ 84 ದಿನಗಳು ಆಗಿದ್ದು, ಗ್ರಾಹಕರು ಪ್ರತಿದಿನ...

ಜಿಯೋದಿಂದ ಕಡಿಮೆ ಬೆಲೆಯಲ್ಲಿ ಎಲ್‍ಟಿಇ ಫೀಚರ್ ಫೋನ್: ಬೆಲೆ ಎಷ್ಟು ಗೊತ್ತೆ?

3 months ago

ಮುಂಬೈ: ರಿಲಯನ್ಸ್ ಜಿಯೋ ಎಲ್‍ಟಿಇ ಟೆಕ್ನಾಲಜಿ ಸಪೋರ್ಟ್ ಮಾಡುವ ಫೀಚರ್ ಫೋನ್ ತಯಾರಿಸುತ್ತಿರುವ ವಿಚಾರ ನಿಮಗೆ ಗೊತ್ತೆ ಇದೆ. ಈಗ ಈ ಫೋನ್ ಶೀಘ್ರದಲ್ಲೇ ಬಿಡುಗಡೆಯಾಗುವ ಸಾಧ್ಯತೆಯಿದೆ. ಹೌದು. ಜಿಯೋ 500 ರೂ. ಬೆಲೆಯ ಫೀಚರ್ ಫೋನ್ ತಯಾರಿಸಿದೆ ಎಂದು ಮಾಧ್ಯಮವೊಂದು...

ಈ ನಗರಗಳಲ್ಲಿ ಆಗ್ತಿದೆ ಜಿಯೋ ಫೈಬರ್ ಬ್ರಾಂಡ್‍ಬ್ಯಾಂಡ್ ಟೆಸ್ಟಿಂಗ್: ನಿಮ್ಮ ನಗರ ಇದ್ಯಾ?

5 months ago

ಮುಂಬೈ: ಕಡಿಮೆ ಬೆಲೆಯಲ್ಲಿ ಗ್ರಾಹಕರಿಗೆ ಡೇಟಾ ನೀಡಿ ಕಮಾಲ್ ಮಾಡಿದ್ದ ಜಿಯೋ ಈಗ ಫೈಬರ್ ಬ್ರಾಡ್‍ಬ್ಯಾಂಡ್ ಸೇವೆಯನ್ನು ಆರಂಭಿಸಲು ಮುಂದಾಗುತ್ತಿದ್ದು ಕೆಲ ನಗರಗಳಲ್ಲಿ ಪರೀಕ್ಷಾರ್ಥ ಪ್ರಯೋಗಗಳನ್ನು ನಡೆಸುತ್ತಿದೆ. ವ್ಯಕ್ತಿಯೊಬ್ಬರು ಜಿಯೋ ಫೈಬರ್ ಸೇವೆಯ ಬಗ್ಗೆ ಟ್ವಿಟ್ಟರ್ ನಲ್ಲಿ ಕೇಳಿದ್ದಕ್ಕೆ ಜಿಯೋ ಕೇರ್...

ಮದರ್ಸ್ ಡೇಗೆ ಚಿನ್ನ ಖರೀದಿ ಮಾಡೋ ಮಂದಿಗೆ ರಿಲಯನ್ಸ್ ಜುವೆಲ್ಸ್ ನಿಂದ ಗುಡ್‍ನ್ಯೂಸ್

5 months ago

ಬೆಂಗಳೂರು: ಮೇ 14 ಅಂದರೆ ಇದೇ ಭಾನುವಾರ ತಾಯಂದಿರ ದಿನಾಚರಣೆ. ತಾಯಂದಿರ ದಿನಾಚರಣೆ ನೀವು ಚಿನ್ನ ಖರೀದಿ ಮಾಡುಲು ಮುಂದಾಗಿದ್ದರೆ  ನಿಮಗೆ ರಿಲಯನ್ಸ್ ಜುವೆಲ್ಸ್ ನಿಂದ ಗುಡ್ ನ್ಯೂಸ್. ಭಾರತದಲ್ಲಿನ  ಅಗ್ರಗಣ್ಯ ಜುವೆಲ್ಲರಿ ಬ್ರಾಂಡ್‍ಗಳಲ್ಲಿ ಒಂದಾಗಿರುವ ರಿಲಯನ್ಸ್ ಜುವೆಲ್ಸ್, ಈ ಬಾರಿ ತಾಯಂದಿರ...

ಗ್ರಾಹಕರಿಗೆ ಉಚಿತ ಡೇಟಾ ನೀಡಿದ್ದ ಜಿಯೋಗೆ ಆಗಿರುವ ನಷ್ಟ ಎಷ್ಟು ಗೊತ್ತೆ?

5 months ago

ನವದೆಹಲಿ: ಗ್ರಾಹಕರಿಗೆ ಉಚಿತ ಡೇಟಾ ನೀಡಿರುವ ರಿಲಯನ್ಸ್ ಜಿಯೋ ಕಳೆದ ಆರು ತಿಂಗಳಿನಲ್ಲಿ 22.5 ಕೋಟಿ ರೂ. ನಿವ್ವಳ ನಷ್ಟವನ್ನು ಅನುಭವಿಸಿದೆ. ಮುಂಬೈ ಷೇರು ವಿನಿಮಯ ಕೇಂದ್ರಕ್ಕೆ (ಬಿಎಸ್‍ಇ) ಸೋಮವಾರ ಸಲ್ಲಿಸಿದ್ದ ಲೆಕ್ಕ ಪತ್ರದಲ್ಲಿ ಈ ವಿವರವನ್ನು ಜಿಯೋ ನೀಡಿದೆ. ಮಾರ್ಚ್...

ಜಿಯೋ ಬಳಕೆದಾರರಿಗೆ ಮತ್ತೊಂದು ಗುಡ್‍ನ್ಯೂಸ್

5 months ago

ಮುಂಬೈ: ಈಗಾಗಲೇ ಡೇಟಾದಲ್ಲಿ ದರ ಸಮರ ಆರಂಭಿಸಿರುವ ಜಿಯೋ ಇದೀಗ ಅಂತಾರಾಷ್ಟ್ರೀಯ ಕರೆಯಲ್ಲೂ ದರ ಸಮರ ಆರಂಭಿಸಿದೆ. 1 ನಿಮಿಷಕ್ಕೆ ಕೇವಲ ಮೂರು ರೂ. ಕರೆ ಶುಲ್ಕ ವಿಧಿಸುವುದಾಗಿ ಜಿಯೋ ಹೇಳಿದೆ. ರೇಟ್ ಕಟ್ಟರ್ ಪ್ಲಾನ್ ಜಿಯೋ ಗ್ರಾಹಕರಿಗೆ ಸಿಗಬೇಕಾದರೆ 501...