Monday, 23rd April 2018

Recent News

7 days ago

ನಾವು ಸೋತಿದ್ದು ಎಲ್ಲಿ ಎಂದು ತಿಳಿಸಿದ್ರು ವಿರಾಟ್ ಕೊಹ್ಲಿ

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಜಸ್ಥಾನದ ವಿರುದ್ಧದ ಪಂದ್ಯದಲ್ಲಿ ಪಿಚ್ ಕುರಿತು ತಪ್ಪಾಗಿ ಗ್ರಹಿಸಿದ್ದೆ ನಾವು ಸೋಲಲು ಕಾರಣ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ. ಪಂದ್ಯದ ಬಳಿಕ ಮಾತನಾಡಿದ ಕೊಹ್ಲಿ. ಚಿನ್ನಸ್ವಾಮಿ ಪಿಚ್ ಸ್ಲೋ ಟರ್ನ್ ಪಡೆಯುವ ಮೂಲಕ ಬೌಲರ್ ಗಳಿಗೆ ಸಹಕಾರಿಯಾಗಲಿದೆ ಎಂದು ಗ್ರಹಿಸಿದ್ದೆವು. ಆದರೆ ಬ್ಯಾಟ್ಸ್ ಮನ್ ಗಳಿಗೆ ಸ್ವರ್ಗವಾಯಿತು. ಮೊದಲ ಇನ್ನಿಂಗ್ಸ್ ನಲ್ಲಿ ಚೆಂಡು ನೇರವಾಗಿ ಬ್ಯಾಟ್ ಸಂಪರ್ಕಕ್ಕೆ ಸಿಗುತ್ತಿತ್ತು. ಅಲ್ಲದೇ ನಾವು 200 ಪ್ಲಸ್ ರನ್ ಗುರಿ ಪಡೆಯುವ ಕುರಿತು ಯೋಚನೆ […]

1 week ago

ಚಿನ್ನಸ್ವಾಮಿಯಲ್ಲಿ ರನ್ ಮಳೆ- ರಾಜಸ್ಥಾನಕ್ಕೆ 19 ರನ್ ಗೆಲುವು

ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್ ಸಿಬಿ ಹಾಗೂ ರಾಜಸ್ಥಾನ ರಾಯಲ್ಸ್ ನಡುವಿನ ಪಂದ್ಯದಲ್ಲಿ ರಾಜಸ್ಥಾನ 19 ರನ್ ಜಯ ಪಡೆದಿದೆ. ರಾಜಸ್ಥಾನ ಪರ ಭರ್ಜರಿ ಬ್ಯಾಟಿಂಗ್ ನಡೆಸಿದ ಸ್ಯಾಮ್ಸನ್ ಸಿಕ್ಸರ್ ಗಳ ಮಳೆಗೈದು 92 ರನ್ ಗಳಿಸಿ ಮಿಂಚಿದರು. ಟಾಸ್ ಸೋತು ಮೊಸಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ರಾಜಸ್ಥಾನ ಆರಂಭಿಕರಾದ ನಾಯಕ...