Sunday, 25th February 2018

3 months ago

ಅಪ್ಪು ತೂಕ ಏರ್ತಿದೆ: ದಾಡಿ ದಟ್ಟವಾಗ್ತಿದೆ- ರಹಸ್ಯ ಇಲ್ಲಿದೆ!

ಬೆಂಗಳೂರು: ನಗುಮುಖ, ಮುಗ್ಧತೆಯ ಮಾತು, ಕ್ಲೀನ್ ಫೇಸು ಇದು ಸದಾ ಅಪ್ಪು ಕಾಣಿಸ್ಕೊಳ್ಳುವ ಶೈಲಿ. ಆಕಸ್ಮಾತ್ ಅಪ್ಪು ಮುಖದಲ್ಲಿ ಸ್ವಲ್ಪ ಬದಲಾವಣೆಯಾದರೂ ಕ್ಯಾಮೆರಾದಲ್ಲಿ ಸೆರೆಯಾಗುತ್ತದೆ. ಇದೀಗ ಪುನೀತ್ ರಾಜ್‍ಕುಮಾರ್ ಮುಖದಲ್ಲಿ ಬದಲಾವಣೆಯಾಗಿದೆ. ಬಾಡಿ ಚೇಂಜ್ ಆಗಿದೆ. ಕ್ಲೀನ್ ಶೇವಿಂಗ್ ನಲ್ಲಿರುತ್ತಿದ್ದ ಅಪ್ಪು ಇದೀಗ ಗಡ್ಡದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಣ್ಣಕ್ಕೆ ಸಿಕ್ಸ್ ಪ್ಯಾಕ್ ನಲ್ಲಿ ಮಿಂಚುತ್ತಿದ್ದ ಅಪ್ಪು ಕೊಂಚ ದಪ್ಪಗಾಗಿದ್ದಾರೆ. ಅಪ್ಪು ಎಂದರೆ ಕಣ್ಣ ಮುಂದೆ ಬರೋದು ಒಬ್ಬ ಪಕ್ಕಾ ಫ್ಯಾಮಿಲಿ ಮ್ಯಾನ್. ಚಿತ್ರಗಳೂ ಕೂಡ ಹಾಗೇ ಇರುತ್ತವೆ. ಅವರ […]

4 months ago

ಬೊಂಬೆ ಹೇಳುತೈತೆ ಹಾಡಿಗೆ ಮಕ್ಕಳ ಸಾಹಿತ್ಯದ ಸ್ಪರ್ಶ ನೀಡಿ ಶೈಕ್ಷಣಿಕ ಆಸಕ್ತಿ ಮೂಡಿಸಿದ್ದಾರೆ ಗಂಗಾವತಿಯ ಶಿಕ್ಷಕರು

ಕೊಪ್ಪಳ: ಮೊಬೈಲ್, ಕಂಪ್ಯೂಟರ್ ಬಂದ ಮೇಲೆ ಮಕ್ಕಳ ಸಾಹಿತ್ಯ ನಶಿಸಿ ಹೋಗ್ತಿದೆ. ಆದ್ರೆ ಕೊಪ್ಪಳದ ಗಂಗಾವತಿ ತಾಲೂಕಿನ ಕನ್ನೇರುಮಡು ಗ್ರಾಮದ ಶಿಕ್ಷಕರು, ಜನಪ್ರಿಯ ಗೀತೆಗೆ ಸಾಹಿತ್ಯ ಬರೆದಿರೋ ಹಾಡು ಈಗ ಎಲ್ಲಾ ಕಡೆ ಕೇಳಿ ಬರ್ತಿದೆ. ಹೌದು. ರಾಜಕುಮಾರ ಚಿತ್ರದ ಬೊಂಬೆ ಹೇಳುತೈತೆ ಅನ್ನೋ ಹಾಡಿಗೆ “ಬಾರೋ ಬೇಗ ನೀನು.. ಶಾಲೆ ಸೇರು ನೀನು.. ನನ್ನ...

ಚಿಕ್ಕಮಗಳೂರಿಗೆ ನಟ ಪುನೀತ್ ರಾಜ್ ಕುಮಾರ್ ಭೇಟಿ!

10 months ago

ಚಿಕ್ಕಮಗಳೂರು: ಸ್ಯಾಂಡಲ್‍ವುಡ್ ನಟ ಪುನೀತ್ ರಾಜ್ ಕುಮಾರ್ ಇಂದು ಚಿಕ್ಕಮಗಳೂರಿಗೆ ಭೇಟಿ ನೀಡಿದ್ದಾರೆ. `ರಾಜಕುಮಾರ’ ಚಿತ್ರ 50 ದಿನ ಪೂರೈಸಿದ ಹಿನ್ನೆಲೆಯಲ್ಲಿ ನಟ ಪುನೀತ್ ರಾಜಕುಮಾರ್ ಹಾಗೂ ನಿರ್ದೇಶಕ ಸಂತೋಷ್ ಆನಂದ ರಾಮ್ ಚಿಕ್ಕಮಳೂರಿನ ಮಿಲನ ಚಿತ್ರಮಂದಿರಕ್ಕೆ ಚಿತ್ರದ ಪ್ರಮೋಷನ್‍ಗಾಗಿ ಭೇಟಿ...

ಇಂದು ಅಣ್ಣಾವ್ರ ಹುಟ್ಟುಹಬ್ಬ: ರಾಜ್ ಸಮಾಧಿ ಬಳಿ ವಿಶೇಷ ಪೂಜೆಗೆ ಸಕಲ ಸಿದ್ಧತೆ

10 months ago

– ಗೂಗಲ್ ಮುಖಪುಟದಲ್ಲಿ ರಾಜ್‍ಕುಮಾರ್ ಡೂಡಲ್ ಬೆಂಗಳೂರು: ಇಂದು ವರನಟ ಡಾ.ರಾಜ್‍ಕುಮಾರ್ ಅವರ 89ನೇ ಜನುಮದಿನ. ಇಡೀ ಸ್ಯಾಂಡಲ್‍ವುಡ್ ಮತ್ತು ಕನ್ನಡ ನಾಡು ಮೆಚ್ಚಿದ ಅಪೂರ್ವ ಕಲಾವಿದ ಡಾ.ರಾಜ್‍ಕುಮಾರ್ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಅತ್ಯಂತ ಸಡಗರ ಸಂಭ್ರಮದಿಂದ ಆಚರಣೆ ಮಾಡುತ್ತಿದ್ದಾರೆ. ಪ್ರತಿ...

ಸೋಮವಾರ ರಾಜಕುಮಾರ ಚಿತ್ರ ನೋಡೋರಿಗೆ ವಿಶೇಷ ಆಫರ್

10 months ago

ಬೆಂಗಳೂರು: ಸೋಮವಾರ ವರನಟ ಡಾ.ರಾಜಕುಮಾರ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ರಾಜಕುಮಾರ ಚಿತ್ರತಂಡದಿಂದ ಅಭಿಮಾನಿಗಳಿಗೆ ವಿಶೇಷ ಆಫರ್ ನೀಡಲಾಗಿದೆ. ಸೋಮವಾರ ರಾಜಕುಮಾರ ಸಿನಿಮಾ ನೋಡುವ ಪ್ರೇಕ್ಷಕರಿಗೆ ಪ್ರತಿ ಟಿಕೆಟ್ ಬೆಲೆಯಲ್ಲಿ ಅರ್ಧದಷ್ಟು ಹಣ ಕಡಿತಗೊಳಿಸಲಾಗುತ್ತದೆ. ರಾಜ್ಯದಲ್ಲೆಡೆ ರಾಜಕುಮಾರ ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಡಾ.ರಾಜ್ ಹುಟ್ಟುಹಬ್ಬದ...

ಸಿಎಂ ನಿವಾಸಕ್ಕೆ ಪುನೀತ್ ರಾಜ್‍ಕುಮಾರ್ ಭೇಟಿ

11 months ago

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾವೇರಿ ನಿವಾಸಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇಂದು ಭೇಟಿ ನೀಡಿದ್ದಾರೆ. ಕಳೆದ ಹತ್ತು ದಿನಗಳಿಂದ ಉಪಚುನಾವಣೆ ಪ್ರಚಾರ, ಕಾರ್ಯತಂತ್ರ ರೂಪಿಸುವಲ್ಲಿ ಮಗ್ನರಾಗಿದ್ದ ಮುಖ್ಯಮಂತ್ರಿಗಳು ಮೈಸೂರಿನಲ್ಲಿ ಭಾನುವಾರ ಸಿನಿಮಾ ನೋಡುವ ಮೂಲಕ ರಿಲ್ಯಾಕ್ಸ್ ಆಗಿದ್ರು....

ಕನ್ನಡ ಚಿತ್ರಗಳಿಗೆ ಎಸಿ ಹಾಕಲ್ಲ ಎಂದ ಎಲಿಮೆಂಟ್ಸ್ ಮಾಲ್ ವಿರುದ್ಧ ವ್ಯಾಪಕ ಆಕ್ರೋಶ

11 months ago

– ರಾಜಕುಮಾರ ಚಿತ್ರ ಪ್ರದರ್ಶನ ಅರ್ಧಕ್ಕೆ ಸ್ಥಗಿತ ಬೆಂಗಳೂರು: ಕನ್ನಡ ಚಿತ್ರಗಳಿಗೆ ಎಸಿ ಹಾಕೋಲ್ಲ. ಫಿಲ್ಮ್ ನೋಡೋರಿದ್ರೆ ನೋಡ್ಬಹುದು, ಇಲ್ಲ ಎದ್ದು ಹೋಗ್ಬಹುದು. ಇದು ಬೆಂಗಳೂರಿನ ಎಲಿಮೆಂಟ್ಸ್ ಮಾಲ್ ಸಿಬ್ಬಂದಿಯ ಉದ್ಧಟತನದ ಮಾತುಗಳು. ನಾಗವಾರ ಬಳಿ ಇರೋ `ಎಲಿಮೆಂಟ್ಸ್ ಮಾಲ್’ನ ಪಿವಿಆರ್‍ನಲ್ಲಿ ರಾಜಕುಮಾರ...

ರಾಜಕುಮಾರ ಸಿನಿಮಾ ನೋಡಿ ಕಣ್ಣೀರಿಟ್ಟ ಶಿವರಾಜ್‍ಕುಮಾರ್!

11 months ago

ಬೆಂಗಳೂರು: ಕಳೆದ ವಾರವಷ್ಟೆ ಬಿಡುಗಡೆಯಾಗಿ ಕನ್ನಡ ಚಿತ್ರರಂಗದಲ್ಲೇ ಧೂಳೆಬ್ಬಿಸಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ `ರಾಜಕುಮಾರ’ ಚಿತ್ರವನ್ನು ವೀಕ್ಷಿಸಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕಣ್ಣೀರು ಹಾಕಿದ್ದಾರೆ. ಇಂದು ಶಿವರಾಜ್ ಕುಮಾರ್ ತಮ್ಮ ಕುಟುಂಬದವರೊಂದಿಗೆ `ರಾಜಕುಮಾರ’ ಚಿತ್ರ ವೀಕ್ಷಿಸಿದ್ರು....