Tuesday, 26th September 2017

15 hours ago

ಅರ್ಜುನ್ ಕಪೂರ್ ಅಲ್ಲ ರಣ್‍ವೀರ್ ಸಿಂಗ್ ಆಗಲಿದ್ದಾರೆ ಕಪಿಲ್ ದೇವ್

ಮುಂಬೈ: ರಣ್‍ವೀರ್ ಸಿಂಗ್ ತಮ್ಮ ಎಲ್ಲಾ ಚಿತ್ರಗಳಲ್ಲಿ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಾರೆ. ಆದರೆ ಈ ಬಾರಿ ರಣ್‍ವೀರ್ ಸಿಂಗ್ ಮಾಜಿ ಕ್ರಿಕೆಟರ್ ಕಪಿಲ್ ದೇವ್ ಅವರ ಜೀವನಾಧಾರಿತ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಮೊದಲು ಕಪಿಲ್ ದೇವ್ ಜೀವನಾಧರಿತ ಸಿನಿಮಾದಲ್ಲಿ ಅರ್ಜುನ್ ಕಪೂರ್ ನಟಿಸಲಿದ್ದಾರೆ ಎಂಬ ಸುದ್ದಿಗಳು ಕೇಳಿ ಬರುತ್ತಿದ್ದವು. ಈ ಸಿನಿಮಾದ ನಟನೆಗಾಗಿ ರಣ್‍ವೀರ್ ಸಿಂಗ್ ಮತ್ತು ಅರ್ಜುನ್ ಕಪೂರ್ ಮಧ್ಯೆ ಭಾರೀ ಪೈಪೋಟಿ ನಡೆದಿತ್ತು. ನಿಜ ಜೀವನದಲ್ಲಿ ರಣ್‍ವೀರ್ ಹಾಗೂ ಅರ್ಜುನ್ ಒಳ್ಳೆಯ ಸ್ನೇಹಿತರು ಆದರೆ ಚಿತ್ರದಲ್ಲಿ […]

19 hours ago

ಪದ್ಮಾವತಿಯ ಪತಿ ಮಹಾರಾವಲ್ ರತನ್ ಸಿಂಗ್ ಫಸ್ಟ್ ಲುಕ್ ಔಟ್!

ಮುಂಬೈ: ಬಾಲಿವುಡ್‍ನ ಭಾರತೀಯ ಐತಿಹಾಸಿಕ ಕಥಾ ಹಂದರವುಳ್ಳ `ಪದ್ಮಾವತಿ’ ಸಿನಿಮಾದ ಒಂದೊಂದೆ ಲುಕ್‍ಗಳು ಬಿಡುಗಡೆಯಾಗುತ್ತಿವೆ. ಗುರುವಾರ ರಾಣಿ ಪದ್ಮಾವತಿ ಪಾತ್ರದಲ್ಲಿ ಅಭಿನಯಿಸುತ್ತಿರುವ ದೀಪಿಕಾ ಪಡುಕೋಣೆ ಅವರ ಪದ್ಮಾವತಿಯ ಫಸ್ಟ್ ಲುಕ್ ಅನ್ನು ಚಿತ್ರತಂಡ ಅಧಿಕೃತವಾಗಿ ಬಿಡುಗಡೆ ಮಾಡಿತ್ತು. ಇಂದು ಪದ್ಮಾವತಿಯ ಪತಿಯಾಗಿ ಮಹಾರಾವಲ್ ರತನ್ ಸಿಂಗ್‍ನ ಪಾತ್ರದಲ್ಲಿ ನಟಿಸುತ್ತಿರುವ ಶಾಹಿದ್ ಕಪೂರ್ ಅವರ ಫಸ್ಟ್ ಲುಕ್...

ಪದ್ಮಾವತಿಗಾಗಿ ಕತ್ತಿ ವರಸೆ ಕಲಿಯುತ್ತಿರುವ ಶಾಹೀದ್ ಕಪೂರ್-ಫೋಟೋಗಳು ಲೀಕ್

1 week ago

ಮುಂಬೈ: ಬಾಲಿವುಡ್‍ನ ನಟ ಶಾಹೀದ್ ಕಪೂರ್ `ಪದ್ಮಾವತಿ’ ಸಿನಿಮಾಕ್ಕಾಗಿ ಕತ್ತಿ ಹೋರಾಟದ ತರಬೇತಿಯಲ್ಲಿ ಪಡೆಯುತ್ತಿದ್ದು, ಅದರ ಕೆಲ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಹೌದು, ಬಾಲಿವುಡ್‍ನ ನಟರಾದ ಶಾಹೀದ್ ಕಪೂರ್, ರಣವೀರ್ ಸಿಂಗ್ ಮತ್ತು ನಟಿ ದೀಪಿಕಾ ಪಡುಕೋಣೆ ಅಭಿನಯಿಸುತ್ತಿರುವ ಸಿನಿಮಾ...

24 ಬಾರಿ ಕಪಾಳ ಮೋಕ್ಷಕ್ಕೊಳಗಾದ ನಟ ರಣ್‍ವೀರ್ ಸಿಂಗ್

3 weeks ago

ಮುಂಬೈ: ಬಾಲಿವುಡ್ ನ ಹಾಟ್ ಆ್ಯಂಡ್ ಸೆಕ್ಸಿ ನಟ ರಣ್‍ವೀರ್ ಸಿಂಗ್ ಸತತವಾಗಿ ನಟರೊಬ್ಬರಿಂದ 24 ಬಾರಿ ಕಪಾಳ ಮೋಕ್ಷ ಮಾಡಿಸಿಕೊಂಡಿದ್ದಾರೆ. ಹೌದು, ರಣ್‍ವೀರ್ ಸದ್ಯ `ಪದ್ಮಾವತಿ’ ಸಿನಿಮಾದಲ್ಲಿ ನಟಿಸುತ್ತಿದ್ದು, ಚಿತ್ರೀಕರಣ ವೇಳೆ ಟೇಕ್ ಸರಿ ಬಂದಿಲ್ಲವೆಂದು ಬರೋಬ್ಬರಿ 24 ಬಾರಿ...

ದಿಢೀರ್ ಅಂತಾ `ಪದ್ಮಾವತಿ’ ರಿಲೀಸ್ ಡೇಟ್ ಈ ಕಾರಣಕ್ಕೆ ಬದಲಾಯ್ತು!

4 weeks ago

ಮುಂಬೈ: ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸುತ್ತಿರುವ ಪದ್ಮಾವತಿ ಚಿತ್ರದ ಬಿಡುಗಡೆಯ ದಿನಾಂಕವನ್ನು ದಿಢೀರ್ ಅಂತಾ ಬದಲಾಯಿಸಿದ್ದು, ನವೆಂಬರ್ ನಿಂದ ಏಪ್ರಿಲ್ ಗೆ ಪೋಸ್ಟ್ ಪೋನ್ ಮಾಡಲಾಗಿದೆ ಎಂದು ಪತ್ರಿಕೆಗಳು ವರದಿ ಮಾಡಿವೆ. ಧಾರ್ಮಿಕ ಸಂಘಟನೆಯೊಂದು ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಮೇಲೆ...

ರಣ್‍ವೀರ್, ಶಾಹೀದ್‍ಗಿಂತ ಇಷ್ಟು ಹೆಚ್ಚು ಸಂಭಾವನೆ ಪಡೆದ ದೀಪಿಕಾ!

4 weeks ago

ಮುಂಬೈ: ಭಾರತೀಯ ಸಿನಿಮಾದಲ್ಲಿ ಮೊದಲ ಬಾರಿಗೆ ನಾಯಕರಿಗಿಂತಲೂ ಹೆಚ್ಚು ಸಂಭಾವನೆಯನ್ನು ದೀಪಿಕಾ ಪಡುಕೋಣೆ ಪಡೆಯುವ ಮೂಲಕ ಸುದ್ದಿಯಾಗಿದ್ದಾರೆ. ಪದ್ಮಾವತಿಯಲ್ಲಿ ತನ್ನ ಜೊತೆ ನಟಿಸುವ ನಟರಿಬ್ಬರಿಗಿಂತಲೂ ಹೆಚ್ಚಿನ ಸಂಭಾವನೆಯನ್ನು ದೀಪಿಕಾ ಪಡೆದುಕೊಂಡಿದ್ದಾರೆ. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸುತ್ತಿರುವ ಪದ್ಮಾವತಿ ಚಿತ್ರದಲ್ಲಿ ದೀಪಿಕಾ ಪಡುಕೊಣೆ...

ಐಶ್ವರ್ಯ ರೈ ಜೊತೆ ನಟಿಸಲು ಈ ಕಾರಣಕ್ಕಾಗಿ ಹಿಂದೆ ಸರಿದ ಸಲ್ಮಾನ್

1 month ago

ಮುಂಬೈ: ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಬಚ್ಚನ್ ಜೊತೆ ನಟಿಸಲು ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ಹಿಂದೇಟು ಹಾಕಿದ್ದಾರೆ ಎಂಬ ಸುದ್ದಿ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಸಂಜಯ್ ಲೀಲಾ ಬನ್ಸಾಲಿ ನಿರ್ಮಾಣದ `ಪದ್ಮಾವತಿ’ ಸಿನಿಮಾದಲ್ಲಿ ಮೊದಲಿಗೆ ಐಶ್ವರ್ಯ ಮತ್ತು ಸಲ್ಮಾನ್...

ವೈರಲಾಯ್ತು ರಣ್‍ವೀರ್, ದೀಪಿಕಾ ಪ್ರೈವೇಟ್ ಫೋಟೋ

1 month ago

ಮುಂಬೈ: ಬಾಲಿವುಡ್ ನ ಹಾಟ್ ಆ್ಯಂಡ್ ಸೆಕ್ಸಿ ಕಪಲ್ ರಣ್‍ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಜೋಡಿಯ ಚುಂಬನದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರಣ್‍ವೀರ್ ಮತ್ತು ದೀಪಿಕಾ ಪಡುಕೋಣೆ ಕಳೆದ ಐದು ವರ್ಷಗಳಿಂದ ಡೇಟ್‍ನಲ್ಲಿದ್ದಾರೆ. ಇಬ್ಬರೂ ತಮ್ಮ ಸಂಬಂಧದ...