Sunday, 17th December 2017

Recent News

2 months ago

ಪದ್ಮಾವತಿ ಸಿನಿಮಾ ನೋಡಲು ಕಾತುರನಾಗಿದ್ದೇನೆ: ರಣ್‍ಬೀರ್ ಕಪೂರ್

ಮುಂಬೈ: ಮಾಜಿ ಲವರ್ಸ್ ಒಳ್ಳೆ ಗೆಳೆಯರು ಆಗಬಹುದು ಎಂದು ದೀಪಿಕಾ ಪಡುಕೋಣೆ ಮತ್ತು ರಣ್‍ಬೀರ್ ಕಪೂರ್ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಪದ್ಮಾವತಿ ಚಿತ್ರವನ್ನು ನೋಡಲು ಕಾತುರನಾಗಿದ್ದೇನೆ ಎಂದು ರಣ್‍ಬೀರ್ ಕಪೂರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇತ್ತೀಚೆಗೆ ನಡೆದ ಜಿಯೋ ಮುಂಬೈ ಫಿಲಂ ಫೆಸ್ಟಿವಲ್ ಗೆ ಆಗಮಿಸಿದ ರಣ್‍ಬೀರ್‍ಗೆ ಮಾಧ್ಯಮದವರು ಕಾಂಪಿಟೀಷನ್ ಬಗ್ಗೆ ಕೇಳಿದ ಪ್ರಶ್ನೆಗೆ, ಕೆಲವು ಬಾರಿ ಬೇಸರವಾಗುತ್ತದೆ. ಮತ್ತೆ ಕೆಲವು ಬಾರಿ ಅದನ್ನೇ ಸ್ಫೂರ್ತಿಯನ್ನಾಗಿ ತೆಗೆದುಕೊಳ್ಳುತ್ತೇನೆ ಎಂದು ಉತ್ತರಿಸಿದರು. ಬಾಲಿವುಡ್ ಅಂಗಳಕ್ಕೆ ನಾನು ಪಾದರ್ಪಣೆ ಮಾಡಿ ಹತ್ತು […]

3 months ago

ರಣ್‍ಬೀರ್ ಫೋನ್ ನಿರೀಕ್ಷೆಯಲ್ಲಿದ್ದೀರಾ ದೀಪಿಕಾ ಪಡುಕೋಣೆ

ಮುಂಬೈ: ಬಾಲಿವುಡ್ ಗುಳಿ ಕೆನ್ನೆ ಬೆಡಗಿ ದೀಪಿಕಾ ಮತ್ತು ರಣ್‍ವೀರ್ ಸಿಂಗ್ ಡೇಟಿಂಗ್ ನಲ್ಲಿರುವ ವಿಷಯ ಎಲ್ಲರಿಗೂ ಗೊತ್ತಿದೆ. ಆದರೆ ಸದ್ಯ ದೀಪಿಕಾ ತನ್ನ ಮಾಜಿ ಗೆಳೆಯ ರಣ್‍ಬೀರ್ ಕಪೂರ್ ಫೋನ್ ನಿರೀಕ್ಷೆಯಲ್ಲಿದ್ದಾರೆ. ಹೌದು, ಖುದ್ದು ದೀಪಿಕಾ ಈ ಮಾತನ್ನು ಹೇಳಿ ಅಭಿಮಾನಿಗಳಲ್ಲಿ ಗೊಂದಲ ಉಂಟು ಮಾಡಿದ್ದಾರೆ. ದೀಪಿಕಾ ಇತ್ತೀಚಿಗೆ ಕಾರ್ಯಕ್ರಮವೊಂದಕ್ಕೆ ಸಂದರ್ಶನ ನೀಡಿದ್ದರು. ಈ...

ರಣ್‍ಬೀರ್ ಕಪೂರ್‍ಗೆ ಸಿಕ್ಕಳು ಹೊಸ ಗರ್ಲ್ ಫ್ರೆಂಡ್-ಯಾಕೋ ಅವಳು ಕತ್ರೀನಾಳಿಗೆ ಇಷ್ಟವಿಲ್ಲವಂತೆ!

5 months ago

ಮುಂಬೈ: ಬಾಲಿವುಡ್‍ನ ಲವ್ವರ್ ಬಾಯ್ ರಣ್‍ಬೀರ್‍ಗೆ ಹೊಸ ಗೆಳತಿಯೊಬ್ಬಳು ಸಿಕ್ಕಿದ್ದಾಳೆ. ಆದ್ರೆ ರಣ್‍ಬೀರ್ ಮಾಜಿ ಗರ್ಲ್ ಫ್ರೆಂಡ್ ಕತ್ರೀನಾ ಕೈಫ್‍ಳಿಗೆ ಆ ಹೊಸ ಹುಡುಗಿ ಇಷ್ಟವಾಗಿಲ್ಲ ಎಂಬ ಗಾಸಿಪ್ ಸುದ್ದಿಯೊಂದು ಬಾಲಿವುಡ್ ಅಂಗಳದಲ್ಲಿ ಹರಿದಾಡ್ತಿದೆ. ಲವ್ವರ್ ಇಮೇಜ್ ಹೊಂದಿರೋ ರಣ್‍ಬೀರ್ ಕಪೂರ್...