Saturday, 23rd June 2018

Recent News

1 week ago

ಗೌರಿ ಲಂಕೇಶ್ ಹತ್ಯೆ ಕೇಸ್ – ಎಸ್‍ಐಟಿ ಮುಂದೆ ತಪ್ಪೊಪ್ಪಿಕೊಂಡು ಕಣ್ಣೀರಿಟ್ಟ ವಾಗ್ಮೋರೆ!

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ಪರಶುರಾಮ್ ವಾಗ್ಮೋರೆ ಎಸ್ ಐಟಿ ಅಧಿಕಾರಿಗಳ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ಧರ್ಮ ಎನ್ನುವ ವಿಚಾರ ಒಂದೇ ನನ್ನ ತಲೆಯಲ್ಲಿತ್ತು. ಗೌರಿ ಲಂಕೇಶ್ ಅವರನ್ನು ಕೊಂದರೆ ಧರ್ಮ ಉಳಿಯತ್ತೆ ಅಂತಾ ಹಿರಿಯರು ಹೇಳಿದ್ದರು ಅದಕ್ಕೆ ಕೊಂದು ಮುಗಿಸಿದೆ. ಗೌರಿ ಲಂಕೇಶ್ ಬಗ್ಗೆ ನನ್ನ ಹಿರಿಯರು ಹೇಳುವಾಗ ಆಕೆ ಒಬ್ಬ ಧರ್ಮ ವಿರೋಧಿ ಎಂದು ನನ್ನ ರಕ್ತ ಕುದಿಯುತ್ತಿತ್ತು. ಅದಕ್ಕೆ ಆಕೆಯನ್ನು ಕೊಂದು ಹಾಕಿದೆ ಎಂದಿದ್ದಾನೆ.  ಇದನ್ನೂ ಓದಿ: ಗೌರಿ ಕೇಸ್ […]

1 week ago

3 ವರ್ಷಗಳ ನಂತರ ಟ್ರೆಂಡ್ ಆಯ್ತು ಕಿಚ್ಚನ ಸಿನಿಮಾ!

ಬೆಂಗಳೂರು: ಕಿಚ್ಚ ಸುದೀಪ್ ಅಭಿನಯಿಸಿದ ‘ರನ್ನ’ ಚಿತ್ರ ಮೂರು ವರ್ಷಗಳ ಬಳಿಕ ಟ್ರೆಂಡ್ ಆಗಿದೆ. 2015ರಲ್ಲಿ ಬಿಡುಗಡೆಯಾದ ಈ ಯೂಟ್ಯೂಬ್ ನಲ್ಲಿ ಟಾಪ್ 5 ಟ್ರೆಂಡಿಂಗ್ ನಲ್ಲಿದೆ. ರನ್ನ ಟ್ರೆಂಡಿಂಗ್ ಆಗಲು ಕಾರಣವಿದೆ. ಶ್ರೀ ಗಣೇಶ್ ವಿಡಿಯೋದವರು ಜೂನ್ 12 ರಂದು 2 ಗಂಟೆ 35 ನಿಮಿಷಗಳ ಇರುವ ಪೂರ್ಣ ಸಿನಿಮಾವನ್ನು ಅಪ್ಲೋಡ್ ಮಾಡಿದ್ದು, ಇದೂವರೆಗೆ...

3 ತಿಂಗ್ಳಲ್ಲಿ 2.5 ಕೋಟಿ ವೀವ್ಸ್ ಪಡೆದ `ಟಕಿಲಾ’ ಸಾಂಗ್ – ಫೇಸ್ ಬುಕ್ ಲೈವ್ ನಲ್ಲಿ ಖುಷಿ ಹಂಚಿಕೊಂಡ ಚಂದನ್

3 months ago

ಬೆಂಗಳೂರು: ಬಿಗ್‍ಬಾಸ್ ವಿನ್ನರ್ ರ‍್ಯಾಪರ್ ಚಂದನ್ ಶೆಟ್ಟಿಯ `ಟಕಿಲಾ’ ಸಾಂಗ್ ಹೊಸ ದಾಖಲೆ ಬರೆದಿದ್ದು, ಕೇವಲ ಮೂರು ತಿಂಗಳಲ್ಲಿ 2.53 ಕೋಟಿ ಬಾರಿ ವೀವ್ಸ್ ಕಂಡಿದೆ. ಚಂದನ್ ಶೆಟ್ಟಿ ಬಿಗ್‍ಬಾಸ್ ಮನೆಯಲ್ಲಿರುವಾಗಲೇ ಈ ಸಾಂಗ್ ರಿಲೀಸ್ ಆಗಿತ್ತು. ಬಿಗ್‍ಬಾಸ್ ವೇದಿಕೆಯ ಮೇಲೆ...

ಚಂದನ್ ಶೆಟ್ಟಿಗಾಗಿ ರ‍್ಯಾಪ್ ಹಾಡು ಹಾಡಿದ 7ರ ಬಾಲೆ!

4 months ago

ಬೆಂಗಳೂರು: ಬಿಗ್‍ಬಾಸ್ ಮನೆಯಲ್ಲಿ ಚಂದನ್ ಶೆಟ್ಟಿ ತಮ್ಮ ಸಹಸ್ಪರ್ಧಿಯರಿಗೆ ಹಾಡು ಬರೆದು ಅವರಿಗಾಗಿ ಹಾಡುತ್ತಿದ್ದರು. ಆಶಿತ, ನಿವೇದಿತಾ, ಅನುಪಮ, ಕೃಷಿ ತಾಪಂಡ, ಶೃತಿ ಪ್ರಕಾಶ್ ಅವರಿಗೆ ಹಾಡುಗಳನ್ನು ಬರೆದು ಹಾಡುತ್ತಿದ್ದರು. ಇದೀಗ ಚಂದನ್ ಶೆಟ್ಟಿಗೆ 7 ವರ್ಷದ ಬಾಲಕಿ ರ‍್ಯಾಪ್ ಸಾಂಗ್...

ಆಟಿಕೆ ಆಡಿ ವರ್ಷಕ್ಕೆ 70 ಕೋಟಿ ರೂ. ಸಂಪಾದಿಸಿದ 6ರ ಪೋರ!

6 months ago

ವಾಷಿಂಗ್ಟನ್: ಚಿಕ್ಕ ಮಕ್ಕಳು ಆಟಿಕೆಗಳ ಜೊತೆ ಆಟವಾಡುತ್ತಾರೆ. ಆದರೆ ಅಮೆರಿಕದ 6 ವರ್ಷದ ಬಾಲಕ ಆಟಿಕೆಗಳ ಜೊತೆ ಆಟವಾಡಿ ಸುಮಾರು 70 ಕೋಟಿ ರೂ. ಸಂಪಾದನೆ ಮಾಡಿದ್ದಾನೆ. ಇತ್ತೀಚೆಗೆ ಫೋರ್ಬ್ಸ್ ಅತೀ ಹೆಚ್ಚು ಸಂಪಾದನೆ ಮಾಡುವ ಯೂಟ್ಯೂಬ್‍ರ್ಸ್ ಪಟ್ಟಿಯನ್ನ ಬಿಡುಗಡೆ ಮಾಡಿತ್ತು....

ವಿಡಿಯೋದಲ್ಲಿ ಅಪ್ಪ ಬದುಕಿರೋದನ್ನು ನೋಡೋದಕ್ಕೆ ನನಗೆ ಖುಷಿ: ವೀರಯೋಧನ ಪುತ್ರಿ

7 months ago

ಮುಂಬೈ: ಇಂದಿಗೆ ಮುಂಬೈ ಮೇಲೆ ದಾಳಿಯಾಗಿ 9 ವರ್ಷ. ಆ ದಾಳಿಯಲ್ಲಿ ಯೋಧರು ತಮ್ಮ ಪ್ರಾಣವನ್ನು ಲೆಕ್ಕಿಸದೇ ಹುತಾತ್ಮರಾಗಿದ್ದರು. ದಾಳಿಯಲ್ಲಿ ಹುತಾತ್ಮರಾಗಿರುವ ವಿಜಯ್ ಸಲಾಸ್ಕರ್ ಅವರ ಮಗಳು ತಂದೆಯನ್ನು ನೆನಪಿಸಿಕೊಂಡು ಮಾತನಾಡಿದ್ದಾರೆ. 26-11-2008ರ ರಾತ್ರಿ ನಾನು ಹಾಗೂ ನನ್ನ ತಂದೆ ಲಾಂಗ್...

ಯೂಟ್ಯೂಬ್‍ನಿಂದ ಡಿಂಚಕ್ ಪೂಜಾ ಹಾಡುಗಳು ಡಿಲೀಟ್- ಕಟ್ಟಪ್ಪನನ್ನು ಹೊಗಳ್ತಿದ್ದಾರೆ ಜನ!

12 months ago

ನವದೆಹಲಿ: ಡಿಂಚಕ್ ಪೂಜಾ ಅಭಿಮಾನಿಗಳಿಗೆ ಇದು ಬೇಸರ ತರುವ ಸುದ್ದಿ. ಹಾಗೆ ಇನ್ನೂ ಕೆಲವರಿಗೆ ಇದರಿಂದ ನಿರಾಳವಾಗಬಹುದು. ತನ್ನ ಹಾಡುಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಫೇಮಸ್ ಆಗಿರೋ ಡಿಂಚಕ್ ಪೂಜಾ ವಿಡಿಯೋಗಳನ್ನ ಯೂಟ್ಯೂಬ್‍ನಿಂದ ತೆಗೆದುಹಾಕಲಾಗಿದೆ. ಆಕೆಯ ಇತ್ತೀಚಿನ ದಿಲೋ ಕಾ ಶೂಟರ್ ಹಾಡನ್ನು...

ಇಂದು ತಾಯಂದಿರ ದಿನ: ಅನಾರೋಗ್ಯಕ್ಕೆ ತುತ್ತಾಗಿರೋ ಅಮ್ಮನಿಗಾಗಿ ಹಾಡು ಅರ್ಪಿಸಿದ ಶಿವಮೊಗ್ಗದ ಯುವಕ

1 year ago

ಶಿವಮೊಗ್ಗ: ಹೆತ್ತ ತಾಯಿ ಕಣ್ಣೆದುರಿನ ದೇವರು ಎಂಬ ಮಾತಿದೆ. ಈ ದೇವರಿಗಾಗಿ ಏನೆಲ್ಲಾ ಕಾಣಿಕೆ ನೀಡುವವರು ನಮ್ಮ ನಡುವೆ ಇದ್ದಾರೆ. ಶಿವಮೊಗ್ಗದ ಒಬ್ಬ ಯುವಕ ಅನಾರೋಗ್ಯಕ್ಕೆ ಒಳಗಾದ ತನ್ನ ತಾಯಿಗಾಗಿ ಒಂದು ಹಾಡನ್ನು ಮಾಡಿ ಯೂಟ್ಯೂಬ್‍ನಲ್ಲಿ ಬಿಡುಗಡೆ ಮಾಡಿದ್ದಾರೆ. ನಾ ಕಂಡ...