Thursday, 22nd March 2018

Recent News

5 months ago

ಸರ್ಕಾರಿ ಶಾಲೆಗಾಗಿ ಒಂದೂವರೆ ಲಕ್ಷ ರೂ. ಖರ್ಚು ಮಾಡಿ ಸ್ಮಾರ್ಟ್ ಕ್ಲಾಸ್ ಮಾಡಿದ್ರು

ಕೊಪ್ಪಳ: ನಾವು ಎಷ್ಟೋ ಜನ ಮೇಷ್ಟ್ರನ್ನ ಪಬ್ಲಿಕ್ ಹೀರೋ ಆಗಿ ತೋರಿಸಿದ್ದೇವೆ. ಆದರೆ ಇವತ್ತಿನ ಟೀಚರ್ ಫುಲ್ ಡಿಜಿಟಲ್. ಈ ಸರ್ಕಾರಿ ಮೇಷ್ಟ್ರು ತಮ್ಮ ಜೇಬಿನಿಂದಲೇ ಒಂದೂವರೆ ಲಕ್ಷ ರೂಪಾಯಿ ಖರ್ಚು ಮಾಡಿ ಸ್ಮಾರ್ಟ್ ಕ್ಲಾಸ್ ಮಾಡಿದ್ದಾರೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆ. ಸರ್ಕಾರಿ ಶಾಲಾ ಶಿಕ್ಷಕರು ಸರಿಯಾಗಿ ಶಾಲೆಗೇ ಬರಲ್ಲ, ಬಂದರು ಚೆನ್ನಾಗಿ ಪಾಠ ಮಾಡಲ್ಲ. ಒಳ್ಳೇ ರಿಸಲ್ಟ್ ಕೊಡಲ್ಲ ಮತ್ತು ಸುಮ್ಮನೆ ಟೈಂ ಪಾಸ್ ಮಾಡುತ್ತಾರೆ. ಮಕ್ಕಳಿಗೆ ಪಾಠ ಬಿಟ್ಟು ಬೇರೇ ಯಾವುದೇ ಚಟುವಟಿಕೆಗಳನ್ನು […]