Wednesday, 23rd May 2018

Recent News

2 weeks ago

ಸೆಲ್ಫಿ ಪ್ರಿಯರಿಗಾಗಿ ಕ್ಸಿಯೋಮಿ ಡ್ಯುಯಲ್ ಸಿಮ್ ಫೋನ್ ಬಿಡುಗಡೆ: ಬೆಲೆ ಎಷ್ಟು? ಗುಣ ವೈಶಿಷ್ಟ್ಯ ಏನು?

ಬೀಜಿಂಗ್: ಸೆಲ್ಫಿ ಪ್ರಿಯರಿಗಾಗಿ ಕ್ಸಿಯೋಮಿ ಕಂಪೆನಿಯು ಮುಂದುಗಡೆ 16 ಎಂಪಿ ಕ್ಯಾಮೆರಾ ಇರುವ ಡ್ಯುಯಲ್ ಸಿಮ್ ಫೋನನ್ನು ಬಿಡುಗಡೆ ಮಾಡಿದೆ. ರೆಡ್‍ಮೀ ಎಸ್2 ಫೋನನ್ನು ಬಿಡುಗಡೆ ಮಾಡಿದ್ದು, 2 ಮೈಕ್ರಾನ್ ಪಿಕ್ಸೆಲ್ ಜೊತೆಗೆ 16 ಎಂಪಿ ಕ್ಯಾಮೆರಾ, ಹಿಂದುಗಡೆ 12 ಎಂಪಿ ಕ್ಯಾಮೆರಾವನ್ನು ನೀಡಿದೆ. ಸೆಲ್ಫಿ ಪ್ರಿಯರಿಗಾಗಿ ಈ ಫೋನನ್ನು ತಯಾರಿಸಿದ್ದು, ರೆಡ್‍ಮಿಯ ಅತ್ಯುತ್ತಮ ಸೆಲ್ಫಿ ಫೋನ್ ಎಂದು ಕ್ಸಿಯೋಮಿ ತಿಳಿಸಿದೆ. ರೋಸ್ ಗೋಲ್ಡ್, ಷಾಂಪೇನ್ ಗೋಲ್ಡ್, ಪ್ಲಾಟಿನಂ ಸಿಲ್ವರ್ ಕಲರ್ ಗಳಲ್ಲಿ ಈ ಫೋನ್ ಲಭ್ಯವಿದೆ. […]

10 months ago

ಟೈಟ್ ಸೆಕ್ಯೂರಿಟಿಯಲ್ಲಿ ಟೊಮೆಟೊಗಳ ಸಾಗಾಟ

ಇಂದೋರ್: ಮಧ್ಯಪ್ರದೇಶದ ಇಂದೋರ್ ನಲ್ಲಿ ತರಕಾರಿ ಮಾರುಕಟ್ಟೆಯ ಟೊಮೆಟೋ ವಿಭಾಗದ ರಕ್ಷಣೆಗಾಗಿ ಭದ್ರತಾ ಸಿಬ್ಬಂದಿಯನ್ನ ನಿಯೋಜನೆ ಮಾಡಲಾಗಿದೆ. ಭಾರತದ ಮಾರುಕಟ್ಟೆಯಲ್ಲಿ ಟೊಮೆಟೋ ಬೆಲೆ ಗಗನಕ್ಕೆ ಏರಿದೆ. ಸದ್ಯ ಮಾರುಕಟ್ಟೆಯಲ್ಲಿ ಅಂತಿಮ ಬಳಕೆದಾರರಿಗೆ ಒಂದು ಕೆಜಿ ಟೊಮೆಟೋ 80 ರಿಂದ 100 ರೂ.ಗೆ ಸಿಗುತ್ತಿದೆ. ಹೀಗಾಗಿ ಭಾರೀ ಬೆಲೆಯುಳ್ಳ ಟೊಮೆಟೋ ರಕ್ಷಣೆಗಾಗಿ ವ್ಯಾಪಾರಿಗಳು ಭದ್ರತಾ ಸಿಬ್ಬಂದಿಯನ್ನು ನಿಯೋಜನೆ...

ಗ್ರಾಹಕರಿಗೆ ಗುಣಮಟ್ಟದ ಮಾವು ಪರಿಚಯಿಸಲು `ಮ್ಯಾಂಗೋ ಟೂರಿಸಂ’

1 year ago

ಧಾರವಾಡ: ಮಾರುಕಟ್ಟೆಯಲ್ಲಿ ಹಣ್ಣುಗಳ ರಾಜ ಮಾವು ಲಗ್ಗೆ ಇಡುತ್ತಿರುವ ಹೊತ್ತಿನಲ್ಲಿ ಸ್ಥಳೀಯ ಮಾರುಕಟ್ಟೆ ಉತ್ತೇಜಿಸಲು ಹಾಗೂ ಕೃಷಿ ಪ್ರವಾಸೋದ್ಯಮ ಪ್ರೋತ್ಸಾಹಿಸಲು ನಗರವಾಸಿಗಳ ಗ್ರಾಹಕರಿಗಾಗಿ ತೋಟಗಾರಿಕೆ ಇಲಾಖೆ ವತಿಯಿಂದ ಗುಣಮಟ್ಟದ ಮಾವು ಪರಿಚಯಿಸಲು ಶುಕ್ರವಾರ `ಮ್ಯಾಂಗೋ ಟೂರಿಸಂ’ ಹಮ್ಮಿಕೊಂಡಿತ್ತು. ತೋಟಗಾರಿಕೆ ಇಲಾಖೆ ಹಾಗೂ...

ಮೆಣಸಿನಕಾಯಿ ಬೆಲೆ ಕುಸಿತ: ನಷ್ಟದಲ್ಲಿ ರಾಯಚೂರು ರೈತರು

1 year ago

-ಎಕರೆಗೆ 30 ಸಾವಿರ ರೂಪಾಯಿ ನಷ್ಟ -ಮಳೆ, ನೀರಿಲ್ಲದೆ ಇಳುವರಿ ಕುಂಠಿತ ರಾಯಚೂರು: ಜಿಲ್ಲೆಯ ಸಾವಿರಾರು ಎಕರೆ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆದಿದ್ದ ರೈತರಿಗೆ ಈ ಬಾರಿ ಖಾರ ತಟ್ಟಿದೆ. ನದಿ, ಕಾಲುವೆಗಳಲ್ಲಿ ನೀರು ಬತ್ತಿರುವುದು ಒಂದೆಡೆಯಾದ್ರೆ, ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿತ ದೊಡ್ಡ...

ಹೈಟೆಕ್ ತರಕಾರಿ ಮಾರುಕಟ್ಟೆ ನಿರ್ಮಾಣಕ್ಕೆ ತೆಗೆದ ಗುಂಡಿಯಲ್ಲಿ ಬಿದ್ದ ಗೋವುಗಳು- ಸ್ಥಳೀಯರಿಂದ ರಕ್ಷಣೆ

1 year ago

ಗದಗ: ಹೈಟೆಕ್ ತರಕಾರಿ ಮಾರುಕಟ್ಟೆ ನಿರ್ಮಾಣ ಕಾಮಗಾರಿಗೆಂದು ತೆಗೆದ ಆಳವಾದ ಗುಂಡಿಯಲ್ಲಿ ಬಿದ್ದು ನರಳಾಡುತ್ತಿದ್ದ ಗೋವುಗಳನ್ನು ಸ್ಥಳೀಯರು ರಕ್ಷಿಸಿದ ಘಟನೆ ಬೆಟಗೇರಿಯಲ್ಲಿ ನಡೆದಿದೆ. ಮಾರುಕಟ್ಟೆಯ ಆವರಣದಲ್ಲಿ ಕಾಲಮ್ ನಿರ್ಮಾಣಕ್ಕಾಗಿ 15 ಅಡಿ ಆಳದ ಗುಂಡಿ ತೆಗೆಯಲಾಗಿದೆ. ಈ ಗುಂಡಿಯಲ್ಲಿ ಬೆಳಗಿನ ಜಾವ...

ಕಾರವಾರ: ಮಲೆನಾಡಿನ ಭಾಗದ ಬೆಲ್ಲ ಉತ್ಪಾದಕರಿಗೆ ಬಂಪರ್ ಲಾಟರಿ

1 year ago

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಮಲೆನಾಡಿನ ಭಾಗದ ಬೆಲ್ಲ ಉತ್ಪಾದಕರಿಗೆ ಬಂಪರ್ ಲಾಟರಿ ಹೊಡೆದಿದೆ. ಸದಾ ದರ ಇಳಿತದಿಂದ ಕಂಗಾಲಾಗಿದ್ದ ಬೆಲ್ಲ ಉತ್ಪಾದಕರಿಗೆ ಈ ಬಾರಿ ಬಹು ಬೇಡಿಕೆ ಬಂದಿದ್ದು, ಉತ್ಪಾದಕರ ಮೊಗದಲ್ಲಿ ಸಿಹಿ ನಗುವನ್ನು ಮೂಡಿಸಿದೆ. ಹೌದು. ಕಳೆದ ಬಾರಿ...