Wednesday, 23rd May 2018

Recent News

2 weeks ago

ಅಂಗಡಿಯಿಂದ 15 ಮಾದರಿಯ 376 ಲೀಟರ್ ಅಕ್ರಮ ಮದ್ಯ ವಶ!

ರಾಯಚೂರು: ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಹಟ್ಟಿ ಗ್ರಾಮದಲ್ಲಿ ದಾಳಿ ನಡೆಸಿದ ಪೊಲೀಸರು ಲಕ್ಷಾಂತರ ರೂಪಾಯಿ ಮೌಲ್ಯದ ಅಕ್ರಮ ಮದ್ಯ ಜಪ್ತಿ ಮಾಡಿದ್ದಾರೆ. ಮದ್ಯ ಮಾರಾಟದ ಅಂಗಡಿ ಮೇಲೆ ದಾಳಿ ನಡೆಸಿ 15 ಮಾದರಿಯ ಒಟ್ಟು 376 ಲೀಟರ್ ಅಕ್ರಮ ಮದ್ಯ ವಶಪಡಿಸಿಕೊಂಡಿದ್ದು, ಸುಮಾರು 1 ಲಕ್ಷ 43 ಸಾವಿರ ರೂಪಾಯಿ ಬೆಲೆಬಾಳುವ ಮದ್ಯ ಸಿಕ್ಕಿದೆ. ಪಿಎಸ್ ಐ ಮಹಮದ್ ರಫಿಕ್ ನೇತೃತ್ವದ ತಂಡ ದಾಳಿ ನಡೆಸಿದೆ. ಇದೇ ಹಟ್ಟಿ ಗ್ರಾಮದ ಗಾಂಧಿ ಮೈದಾನದ ಬಳಿಯ ಅಂಗಡಿಯೊಂದರಲ್ಲಿ ಮದ್ಯ […]

4 weeks ago

8ರ ವಯಸ್ಸಿನಲ್ಲೇ ಪೋಷಕರಿಂದ ಮಾರಾಟ- ಈಗ 4 ಮಕ್ಕಳ ತಾಯಿಯಾದ 16ರ ಬಾಲಕಿ

ಲಕ್ನೋ: ಪೋಷಕರೇ ಎಂಟು ವರ್ಷದ ಬಾಲಕಿಯನ್ನ ಮಾರಾಟ ಮಾಡಿದ್ದು, ಈಗ 16 ವರ್ಷದಲ್ಲಿರುವಾಗಲೇ ಆಕೆ ನಾಲ್ಕು ಮಕ್ಕಳ ತಾಯಿಯಾಗಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. ಸಂಭಾಲ್ ಮೂಲದ ಬಾಲಕಿಯನ್ನು ರಾಜಸ್ಥಾನದ ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಲಾಗಿತ್ತು. ಸದ್ಯಕ್ಕೆ ಸಂತ್ರಸ್ತೆ ಕ್ಷೇಮವಾಗಿದ್ದು, ಆಕೆಯ ತಂದೆ, ಮಲತಾಯಿ ಮತ್ತು ಚಿಕ್ಕಮ್ಮನ ವಿರುದ್ಧ ಎಫ್‍ಐಆರ್ ದಾಖಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ....

15,000 ಕ್ಕಾಗಿ 1 ತಿಂಗಳ ಮಗುವನ್ನು ಮಾರಾಟ ಮಾಡಿದ ಪೋಷಕರು!

3 months ago

ಕಲಬುರಗಿ: ಹದಿನೈದು ಸಾವಿರಕ್ಕೆ ಒಂದು ತಿಂಗಳು ಹೆಣ್ಣು ಕೂಸನ್ನು ಮಾರಾಟ ಮಾಡಿದ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ವಿಷಯ ತಿಳಿದ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಮತ್ತು ಚಿಂಚೋಳಿ ಪೊಲೀಸರು ಮಗುವನ್ನು ರಕ್ಷಣೆ ಮಾಡಿ...

ಗ್ರಾ.ಪಂ ಸದಸ್ಯನಿಂದ ದೋಖಾ- ಮದ್ವೆಯಾಗುವುದಾಗಿ ಹೇಳಿ ಅತ್ಯಾಚಾರ ಮಾಡಿ ಸ್ವಂತ ಮಗು ಮಾರಿದನೇ?

4 months ago

ಶಿವಮೊಗ್ಗ: ಗ್ರಾಮ ಪಂಚಾಯತಿ ಸದಸ್ಯನೊಬ್ಬ ತನ್ನ ಸಂಬಂಧಿ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾನೆ. ಅಲ್ಲದೆ, ತನ್ನದೇ ಮಗುವನ್ನು ಮಾರಾಟ ಮಾಡಿದ್ದಾನೆ ಎಂಬ ಆರೋಪಕ್ಕೂ ತುತ್ತಾಗಿದ್ದಾನೆ. ಈ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ರಿಪ್ಪನ್ ಪೇಟೆಯಲ್ಲಿ ನಡೆದಿದೆ. ರಿಪ್ಪನ್‍ಪೇಟೆ ಗ್ರಾ.ಪಂ...

1.50 ಲಕ್ಷ ರೂ.ಗೆ ತನ್ನ ಹಸುಗೂಸನ್ನೇ ಮಾರಲು ಯತ್ನಿಸಿದ ಕುಡುಕ ತಂದೆ

4 months ago

ಕೊಪ್ಪಳ: ಕುಡುಕ ತಂದೆ ತನ್ನ 7 ತಿಂಗಳ ಹಸುಗೂಸನ್ನು ಮಾರಾಟ ಮಾಡಲು ಯತ್ನಿಸಿದ್ದು, ತಾಯಿಯಿಂದಾಗಿ ಮಾರಾಟ ವಿಚಾರ ಬೆಳಕಿಗೆ ಬಂದಿದೆ. ಗದಗ ಜಿಲ್ಲೆ ಅಣ್ಣಿಗೇರಿ ಗ್ರಾಮದ ಖಾದರ್ ತನ್ನ ಹಸುಗೂಸನ್ನು ಮಾರಲು ಯತ್ನಿಸಿದ ವ್ಯಕ್ತಿ. ಖಾದರ್ ರೂ. 1.50 ಲಕ್ಷಕ್ಕೆ ತನ್ನ...

ಗಂಡನ ಚಿಕಿತ್ಸೆಗಾಗಿ 15 ದಿನಗಳ ಮಗುವನ್ನ 45 ಸಾವಿರಕ್ಕೆ ಮಾರಿದ ತಾಯಿ

5 months ago

ಲಕ್ನೋ: ಮಹಿಳೆಯೊಬ್ಬರು ಗಂಡನ ಚಿಕಿತ್ಸೆಗಾಗಿ ಹಣ ಹೊಂದಿಸಲು ತನ್ನ 15 ದಿನಗಳ ಪುಟ್ಟ ಮಗುವನ್ನ 45 ಸಾವಿರ ರೂಪಾಯಿಗೆ ಮಾರಾಟ ಮಾಡಿದ ಆಘಾತಕಾರಿ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಗಂಡನ ಚಿಕಿತ್ಸೆಯ ವೆಚ್ಛವನ್ನ ಭರಿಸಲು ಬೇರೆ ದಾರಿಯಿಲ್ಲದೆ ಮಗುವನ್ನ ಮಾರಾಟ ಮಾಡಬೇಕಾಯ್ತು ಎಂದು...

20 ಸಾವಿರ ರೂ.ಗೆ ಮೂರು ದಿನದ ಹೆಣ್ಣು ಮಗು ಮಾರಾಟ-ಆರೋಪಿಗಳ ಬಂಧನ

5 months ago

ದಾವಣಗೆರೆ: ಜಿಲ್ಲೆಯಲ್ಲಿ ಮಕ್ಕಳ ಮಾರಾಟ ಜಾಲ ಪತ್ತೆಯಾಗಿದ್ದು, 20 ಸಾವಿರ ರೂ. ಗೆ ಮೂರು ದಿನಗಳ ಹಸುಗೂಸನ್ನು ಮಾರಾಟ ಮಾಡುತ್ತಿದ್ದ ಪ್ರಕರಣ ನಗರದ ಅಜಾದ್ ನಗರದಲ್ಲಿ ಬೆಳಕಿಗೆ ಬಂದಿದೆ. ಅಜಾದ್ ನಗರದ ನಿವಾಸಿಗಳಾದ ಸಬೀನಾ ಹಾಗೂ ಸಿಕಂದರ್ ದಂಪತಿ ತಮ್ಮ ಮೂರು...

20 ಸಾವಿರ ರೂ.ಗಾಗಿ ಸ್ವಂತ ಮಗುವನ್ನೇ ಮಾರಾಟ ಮಾಡಿದ ತಾಯಿ!

6 months ago

ಹಾಸನ: ಮಹಿಳೆಯೊಬ್ಬಳು ಹಣಕ್ಕಾಗಿ ತನ್ನ ಮೂರು ತಿಂಗಳ ಮಗುವನ್ನು ಮಾರಾಟ ಮಾಡಿರುವ ಘಟನೆ ಹಾಸನದ ಬೇಲೂರಿನಲ್ಲಿ ನಡೆದಿದೆ. ಮಗುವಿನ ಸ್ವಂತ ತಾಯಿಯೇ ನಿವೃತ್ತ ನರ್ಸ್‍ವೊಬ್ಬರ ಸಹಾಯದೊಂದಿದೆ ಇಪ್ಪತ್ತು ಸಾವಿರ ರೂ. ಹಣಕ್ಕೆ ಮಾರಾಟ ಮಾಡಿದ್ದು, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು...