Friday, 25th May 2018

Recent News

1 year ago

ಇಂದು ತಾಯಂದಿರ ದಿನ: ಎಲ್ಲ ಅಮ್ಮಂದಿರಿಗೆ ವಿರಾಟ್ ಕೊಹ್ಲಿ ವಿಶ್ ಮಾಡಿದ್ದು ಹೀಗೆ

ನವದೆಹಲಿ: ಇಂಡಿಯನ್ ಕ್ರಿಕೆಟ್ ಟೀಂ ನಾಯಕ ವಿರಾಟ್ ಕೊಹ್ಲಿ ತಾಯಿ ಸರೋಜ್ ಕೊಹ್ಲಿ ಅವರಿಗೆ ಮದರ್ಸ್ ಡೇ ಅಂಗವಾಗಿ ಪ್ರೀತಿಯ ತಾಯಿಗೆ ವಿಶ್ ಮಾಡಿದ್ದಾರೆ. ತಮ್ಮ ತಾಯಿಯ ಜೊತೆ ಎಲ್ಲ ತಾಯಂದಿರಿಗೂ ವಿಭಿನ್ನವಾಗಿ ವಿಶ್ ಮಾಡಿದ್ದಾರೆ. ವಿರಾಟ್ ತಮ್ಮ ಇನ್ ಸ್ಟಾಗ್ರಾಂ ವಿಡಿಯೋವೊಂದನ್ನು ಅಪ್‍ಲೋಡ್ ಮಾಡಿದ್ದು, ಎಲ್ಲರ ಮೆಚ್ಚುಗೆ ಗಳಿಸಿದೆ. ತಾಯಿ ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳನ್ನು ಪ್ರಶ್ನಾರ್ಥಕ ಚಿಹ್ನೆಯಲ್ಲಿ ತೋರಿಸುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ವಿಡಿಯೋ ಮೂಲಕ ನಾಡಿನ ಎಲ್ಲ ತಾಯಂದಿರಿಗೂ, ಅಮ್ಮಂದಿರ ದಿನದ ಶುಭಾಶಯವನ್ನು ತಿಳಿಸಿದ್ದಾರೆ. […]

1 year ago

ಮದರ್ಸ್ ಡೇಗೆ ಚಿನ್ನ ಖರೀದಿ ಮಾಡೋ ಮಂದಿಗೆ ರಿಲಯನ್ಸ್ ಜುವೆಲ್ಸ್ ನಿಂದ ಗುಡ್‍ನ್ಯೂಸ್

ಬೆಂಗಳೂರು: ಮೇ 14 ಅಂದರೆ ಇದೇ ಭಾನುವಾರ ತಾಯಂದಿರ ದಿನಾಚರಣೆ. ತಾಯಂದಿರ ದಿನಾಚರಣೆ ನೀವು ಚಿನ್ನ ಖರೀದಿ ಮಾಡುಲು ಮುಂದಾಗಿದ್ದರೆ  ನಿಮಗೆ ರಿಲಯನ್ಸ್ ಜುವೆಲ್ಸ್ ನಿಂದ ಗುಡ್ ನ್ಯೂಸ್. ಭಾರತದಲ್ಲಿನ  ಅಗ್ರಗಣ್ಯ ಜುವೆಲ್ಲರಿ ಬ್ರಾಂಡ್‍ಗಳಲ್ಲಿ ಒಂದಾಗಿರುವ ರಿಲಯನ್ಸ್ ಜುವೆಲ್ಸ್, ಈ ಬಾರಿ ತಾಯಂದಿರ ದಿನಕ್ಕೆ ಸುಂದರ ಹಾಗೂ ಅಪೂರ್ವ ಸಂಗ್ರಹವನ್ನು ತಂದಿದೆ. ಸಾಂಪ್ರದಾಯಿಕ ಭಾರತೀಯ ಆಭರಣ, ಕಾಲಕ್ಕೆ...