Tuesday, 21st November 2017

Recent News

1 day ago

ಒಟ್ಟು 262 ಟೆಸ್ಟ್ ಗಳಲ್ಲಿ ಫಸ್ಟ್ ಟೈಂ ಭುವಿ, ಶಮಿ, ಯಾದವ್‍ರಿಂದ ದಾಖಲೆ ನಿರ್ಮಾಣ

ಕೋಲ್ಕತ್ತಾ: ಲಂಕಾ ವಿರುದ್ಧ ನಡೆದ ಮೊದಲ ಟೆಸ್ಟ್ ನ ಎರಡು ಇನ್ನಿಂಗ್ಸ್ ಗಳಲ್ಲಿ ಎಲ್ಲ ವಿಕೆಟ್ ಗಳನ್ನು ಪಡೆಯುವ ಮೂಲಕ ವೇಗದ ಬೌಲರ್ ಗಳು ತವರಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಭಾರತದ ನೆಲದಲ್ಲಿ ಕೋಲ್ಕತ್ತಾ ಟೆಸ್ಟ್ ಸೇರಿ ಒಟ್ಟು 262 ಪಂದ್ಯಗಳು ನಡೆದಿದ್ದು, ಇದೇ ಮೊದಲ ಬಾರಿಗೆ ವಿರೋಧಿ ತಂಡದ ಎಲ್ಲ ವಿಕೆಟ್ ಗಳು ವೇಗದ ಬೌಲರ್ ಗಳ ಪಾಲಾಗಿದೆ. ಭುವನೇಶ್ವರ್ ಕುಮಾರ್ ಮೊದಲ ಇನ್ನಿಂಗ್ಸ್ ನಲ್ಲಿ 4 ವಿಕೆಟ್ ಪಡೆದಿದ್ದರೆ, ಎರಡನೇ ಇನ್ನಿಂಗ್ಸ್ ನಲ್ಲೂ 4 […]

1 week ago

ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಟೀಂ ವೇಗಿ ಭುವನೇಶ್ವರ್ ಕುಮಾರ್

ನವದೆಹಲಿ: ಟೀಂ ಇಂಡಿಯಾ ವೇಗಿ ಭುವನೇಶ್ವರ್ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು, ತಮ್ಮ ಗೆಳತಿ ನೂಪುರ್ ನಗರ್ ಜೊತೆ ನವೆಂಬರ್ 23 ರಂದು ಮದುವೆಯಾಗಲಿದ್ದಾರೆ. ಭುವನೇಶ್ವರ್ ಗೆಳತಿ ನೂಪುರ್ ಮೂಲತಃ ಗ್ರೇಟರ್ ನೊಯ್ಡಾ ನಿವಾಸಿಯಾಗಿದ್ದು, ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಕುರಿತಂತೆ ಭುವಿ ತಂದೆ ಕಿರಣ್ ಪಾಲ್ ಸಿಂಗ್ ಮಾಹಿತಿ ನೀಡಿದ್ದು, ಮೀರತ್‍ನಲ್ಲಿ ಮದುವೆ ನಡಯಲಿದೆ. ಮದುವೆ...