Friday, 20th October 2017

Recent News

5 days ago

ಎಟಿಎಂನಲ್ಲಿ ಹಣದ ಬದಲು ಪೇಪರ್- ತಪ್ಪೊಪ್ಪಿಕೊಂಡ ಎಸ್‍ಬಿಐ ಬ್ಯಾಂಕ್

ಬಳ್ಳಾರಿ: ಜಿಲ್ಲೆಯ ಎಸ್‍ಬಿಐ ಬ್ಯಾಂಕ್ ಎಟಿಎಂನಲ್ಲಿ ಹಣದ ಬದಲು ಪೇಪರ್ ಬಂದ ಪ್ರಕರಣಕ್ಕೆ ಸಂಭಂದಿಸಿದಂತೆ ಬ್ಯಾಂಕ್ ಅಧಿಕಾರಿಗಳು ತಪ್ಪೊಪ್ಪಿಕೊಂಡಿದ್ದಾರೆ. ಗ್ರಾಹಕ ರಮೇಶ್‍ಗೆ 500 ರೂಪಾಯಿ ಹಣ ವಾಪಸ್ ಮಾಡುವ ಭರವಸೆ ನೀಡಿರೋ ಬ್ಯಾಂಕ್ ಸಿಬ್ಬಂದಿ, ಇನ್ನೆಂದೂ ಈ ರೀತಿ ತಪ್ಪಾಗದಂತೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಭಾನುವಾರದಂದು ರಮೇಶ್ ಅವರು ಬಳ್ಳಾರಿಯ ಎಸ್‍ಬಿಐ ಎಟಿಎಂ ನಲ್ಲಿ ಹಣ ಡ್ರಾ ಮಾಡಿದಾಗ 500 ರೂ. ಬದಲಾಗಿ ಪೇಪರ್ ಬಂದಿತ್ತು. ಈ ಕುರಿತು ಪಬ್ಲಿಕ್ ಟಿವಿ ವರದಿ ಪ್ರಸಾರ ಮಾಡುತ್ತಿದ್ದಂತೆ […]

5 days ago

ಬ್ಯಾಂಕ್ ನಲ್ಲಿ ನಕಲಿ ಚಿನ್ನ ಅಡವಿಟ್ಟು 25 ಲಕ್ಷಕ್ಕೂ ಅಧಿಕ ಹಣ ಲೂಟಿ ಮಾಡಿದ ಅಧಿಕಾರಿ!

ಕಾರವಾರ: ಬ್ಯಾಂಕ್‍ ನಲ್ಲಿ ಚಿನ್ನವನ್ನು ಅಡವಿಟ್ಟುಕೊಳ್ಳುವ ಮೌಲ್ಯಮಾಪಕನಾಗಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿಯೊಬ್ಬ ನಕಲಿ ಚಿನ್ನವನ್ನು ಅಡವಿಟ್ಟು ಲಕ್ಷಾಂತರ ರೂ. ಹಣವನ್ನು ದೋಚಿ ಪರಾರಿಯಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಮಲ್ಲಾಪುರದ ರಾಜಕುಮಾರ್ ಶೇಟ್ ಎಂಬವನೇ ಬ್ಯಾಂಕ್ ಗೆ ಮೋಸ ಮಾಡಿ ಪರಾರಿಯಾದ ಆಭರಣ ಮೌಲ್ಯಮಾಪಕ. ರಾಜಕುಮಾರ್ ಜಿಲ್ಲೆಯ ಕಾರವಾರ ತಾಲೂಕಿನ ಮಲ್ಲಾಪುರ ಸಿಂಡಿಕೇಟ್ ಬ್ಯಾಂಕ್‍...

ಬ್ಯಾಂಕ್‍ನಲ್ಲಿಟ್ಟ ದುಡ್ಡು ಸೇಫ್ ಅಲ್ಲ- ಸದ್ದಿಲ್ಲದೆ ಜನರ ಹಣ ಅಕೌಂಟ್‍ನಿಂದ ಮಾಯ!

4 weeks ago

– ಸೈಬರ್ ಸೆಕ್ಯೂರಿಟಿಯಿಂದ ಆರ್‍ಬಿಐಗೆ ಎಚ್ಚರಿಕೆ ರವಾನೆ ಬೆಂಗಳೂರು: ಸ್ಕಿಮರ್ ಜಾಲದ ಬೆನ್ನಲ್ಲೆ ಬೆಂಗಳೂರಿಗರಿಗೆ ಶಾಕಿಂಗ್ ಸುದ್ದಿಯೊಂದು ಸಿಕ್ಕಿದೆ. ಬ್ಯಾಂಕ್‍ನಲ್ಲಿ ಇಟ್ಟ ದುಡ್ಡು ಸೇಫ್ ಅಲ್ಲ ಎಂದು ಸೈಬರ್ ಸೆಕ್ಯೂರಿಟಿಯಿಂದ ಆರ್‍ಬಿಐಗೆ ಎಚ್ಚರಿಕೆ ರವಾನಿಸಲಾಗಿದೆ. ಹೌದು. ಎಟಿಎಂಗೆ ದತ್ತಾಂಶಗಳನ್ನು ಕದಿಯುವ ಸ್ಕಿಮರ್...

ಈ ನಾಲ್ಕು ಆಧಾರ್ ಡೆಡ್‍ಲೈನ್ ದಿನಾಂಕವನ್ನು ಮಿಸ್ ಮಾಡಬೇಡಿ

1 month ago

ಕೇಂದ್ರ ಸರ್ಕಾರ ಈಗ ಬ್ಯಾಂಕ್, ಪಾನ್ ಕಾರ್ಡ್, ಮೊಬೈಲ್ ಸಂಖ್ಯೆ, ಸಾಮಾಜಿಕ ಭದ್ರತಾ ಸೇವೆಗಳಿಗೆ ಆಧಾರ್ ಕಾರ್ಡ್ ಕಡ್ಡಾಯಗೊಳಿಸಿದೆ. ಹೀಗಾಗಿ ಇಲ್ಲಿ ಯಾವೆಲ್ಲ ಯೋಜನೆಗಳಿಗೆ ಕಡ್ಡಾಯ ಮಾಡಿದೆ ಮತ್ತು ಆಧಾರ್ ನಂಬರ್ ಜೋಡಿಸಲು ನೀಡಿರುವ ಕೊನೆಯ ದಿನಾಂಕ ಯಾವುದು ಎನ್ನುವ ಮಾಹಿತಿಯನ್ನು...

ಪತ್ರಕರ್ತನ ಮೇಲೆ ದುಷ್ಕರ್ಮಿಗಳಿಂದ ಗುಂಡಿನ ದಾಳಿ

1 month ago

ಪಾಟ್ನಾ: ಬಿಹಾರದ ಹಿಂದಿ ಪತ್ರಿಕೆಯೊಂದರ ಪತ್ರಕರ್ತರೊಬ್ಬರ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ‘ರಾಷ್ಟ್ರೀಯ ಸಹಾರಾ’ಪತ್ರಿಕೆಯ ಪತ್ರಕರ್ತ ಪಂಕಜ್ ಮಿಶ್ರಾ ಎಂಬುವರ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಪಂಕಜ್ ಮಿಶ್ರಾ ಅವರು ಬ್ಯಾಂಕ್ ನಿಂದ ಮನೆಗೆ ತೆರಳುತ್ತಿದ್ದ ವೇಳೆ...

ಎಟಿಎಂಗಳಲ್ಲಿ 200 ರೂ. ನೋಟ್‍ಗಳು ಸಿಗಲು ಇನ್ನೂ 3 ತಿಂಗಳಾಗ್ಬಹುದು

2 months ago

ನವದೆಹಲಿ: ಆರ್‍ಬಿಐ 200 ರೂ. ನೋಟುಗಳನ್ನ ಈಗಾಗಲೇ ಬಿಡುಗಡೆ ಮಾಡಿದೆ. ಆದ್ರೆ ಈ ನೋಟುಗಳು ಎಟಿಎಂಗಳಲ್ಲಿ ಸಿಗಬೇಕಾದ್ರೆ ಇನ್ನೂ 3 ತಿಂಗಳು ಬೇಕು. ಯಾಕಂದ್ರೆ ಹೊಸ ನೋಟುಗಳನ್ನ ವಿತರಿಸಲು ಎಟಿಎಂಗಳ ಮರುಜೋಡಣೆ ಆಗಬೇಕು. ಹೊಸ 200 ರೂ. ನೋಟುಗಳ ಪೂರೈಕೆ ಇನ್ನೂ...

ಹೊಸ 200 ರೂ. ನೋಟು ಇಂದಿನಿಂದ ಪೂರೈಕೆ

2 months ago

  ನವದೆಹಲಿ: ಸಾಕಷ್ಟು ದಿನಗಳಿಂದ 200 ರೂಪಾಯಿ ನೋಟು ಸುದ್ದಿಯಲ್ಲಿತ್ತು. ಗಣೇಶ ಹಬ್ಬದ ದಿನವಾದ ಇಂದು 200 ರುಪಾಯಿ ಮುಖಬೆಲೆಯ ಹೊಸ ನೋಟುಗಳು ಬ್ಯಾಂಕ್‍ಗಳಿಗೆ ಪೂರೈಕೆ ಆಗಲಿದೆ. ಆರಂಭದಲ್ಲಿ ಆಯ್ದ ಆರ್‍ಬಿಐ ಕಚೇರಿ ಹಾಗೂ ಕೆಲವು ಬ್ಯಾಂಕ್‍ಗಳಲ್ಲಿ ಮಾತ್ರ ಹೊಸ 200...

ಮಂಗಳವಾರ ಬ್ಯಾಂಕ್ ಬಂದ್: ಯಾವ ಬ್ಯಾಂಕ್ ಇರುತ್ತೆ? ಯಾವುದು ಇರಲ್ಲ?

2 months ago

ಚೆನ್ನೈ: ಮಂಗಳವಾರ ಸಾರ್ವಜನಿಕ ರಂಗದ ರಾಷ್ಟ್ರೀಕೃತ ಬ್ಯಾಂಕ್‍ಗಳ ಬಂದ್ ಗೆ ಅಖಿಲ ಭಾರತ ಬ್ಯಾಂಕ್ ನೌಕರರ ಒಕ್ಕೂಟದ (ಎಐಬಿಒಸಿ) ಕಾರ್ಯದರ್ಶಿ ಡಿ. ಥಾಮಸ್ ಫ್ರಾಂಕೋ ರಾಜೇಂದ್ರ ದೇವ್ ಕರೆ ನೀಡಿದ್ದಾರೆ. ಶುಕ್ರವಾರ ನಡೆದ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯುನಿಯನ್ (ಯುಎಫ್‍ಬಿಯು),...