Tuesday, 23rd January 2018

Recent News

11 hours ago

ಬೈಕ್‍ ನೊಳಗೆ ಪ್ರತ್ಯಕ್ಷವಾದ ಹಾವಿಗೆ ಸಿಕ್ತು ಜೀವದಾನ!

ಮಂಡ್ಯ: ಬೈಕಿನ ಚೈನ್ ಪಾಕೆಟ್ ಒಳಗೆ ಹಾವಿನ ಮರಿ ಸೇರಿಕೊಂಡು ಆತಂಕ ಸೃಷ್ಟಿಸಿದ ಘಟನೆ ಮಂಡ್ಯ ಜಿಲ್ಲೆ ಪಾಂಡವಪುರ ಪಟ್ಟಣದ ರೈಲ್ವೆ ನಿಲ್ದಾಣದ ಬಳಿ ನಡೆದಿದೆ. ಸಂತೋಷ್ ಎಂಬುವವರ ಟೀ ಶಾಪ್ ಮುಂಭಾಗ ಕೋದಂಡರಾಮು ಎಂಬುವವರು ಟೀ ಕುಡಿಯಲು ಬೈಕ್ ನಿಲ್ಲಿಸಿದ್ದರು. ಟೀ ಕುಡಿದು ವಾಪಸ್ ಹೋಗುವಾಗ ಬೈಕ್‍ನ ಚೈನ್ ಪಾಕೆಟ್ ಒಳಗೆ ಹಾವಿನ ಮರಿ ಇರುವುದು ಕಂಡಿದೆ. ಇದರಿಂದ ಬೈಕ್ ಓಡಿಸಲು ಹೆದರಿದ ಕೋದಂಡರಾಮು, ಗೆಳೆಯರ ಸಹಾಯದಿಂದ ಹಾವನ್ನು ಬೈಕ್ ನಿಂದ ಹೊರ ತೆಗೆದಿದ್ದಾರೆ. ಬೈಕ್‍ನಿಂದ […]

2 days ago

ಕಲ್ಲುಗಳನ್ನ ಹೊತ್ತೊಯ್ತಿದ್ದ ಲಾರಿ ಪಲ್ಟಿ- ಬೈಕ್ ಸವಾರನ ಜಸ್ಟ್ ಎಸ್ಕೇಪ್ ವಿಡಿಯೋ ನೋಡಿ

ಬೀಜಿಂಗ್: ಬೈಕ್ ಸವರಾನೊಬ್ಬ ಲಾರಿ ಕೆಳಗೆ ಸಿಲುಕೋದ್ರಿಂದ ಕೂದಲೆಳೆ ಅಂತರದಲ್ಲಿ ಪಾರಾಗುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ. ಕೇವಲ 42 ಸೆಕೆಂಡ್‍ಗಳ ಈ ವಿಡಿಯೋ ನೋಡುಗರನ್ನ ದಂಗಾಗಿಸಿದೆ. ಚೀನಾದ ಝವೋಟಾಂಗ್ ನಗರದಲ್ಲಿ ಜನವರಿ 16ರಂದು ಈ ಘಟನೆ ನಡೆದಿದೆ. ಬೈಕ್ ಮತ್ತು ಲಾರಿ ಒಂದೇ ರಸ್ತೆಯಲ್ಲಿ ಬಂದಿವೆ. ಲಾರಿ ಮತ್ತೊಂದು ರಸ್ತೆಗೆ ಟರ್ನ್ ಮಾಡಿಕೊಳ್ಳುವ ವೇಳೆ...

ನಡುರಸ್ತೆಯಲ್ಲೇ ಡ್ಯಾನ್ಸ್, ಮಿಸ್ಸಾಗಿ ಬೈಕ್ ಟಚ್ ಆಗಿದ್ದಕ್ಕೆ ಯುವಕ ಯುವತಿಗೆ ಥಳಿತ- ಹೊಸ ವರ್ಷದಂದು ಬೆಂಗ್ಳೂರಲ್ಲಿ ಪುಂಡರ ಅಟ್ಟಹಾಸ

1 week ago

ಬೆಂಗಳೂರು: ನಗರದಲ್ಲಿ ಹೊಸವರ್ಷದ ದಿನ ನಡುರಸ್ತೆಯಲ್ಲೆ ಪುಂಡರು ಅಟ್ಟಹಾಸ ಮೆರೆದಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ. ರೌಡಿಶೀಟರ್ ಮತ್ತು ಆತನ ತಂಡ ಯುವತಿಯೊಬ್ಬರ ಮೇಲೆ ದಾಳಿ ಮಾಡಿದ ಘಟನೆ ಇಂದಿರಾನಗರದ 6ನೇ ಹಂತದ ಮೋಟಪ್ಪನಪಾಳ್ಯದಲ್ಲಿ ನಡೆದಿದೆ. ಅಂಬರೀಶ್ ಅಲಿಯಾಸ್ ಕಾಖಿ, ಲೋಕೇಶ್...

ಕಾರು ಗುದ್ದಿದ ರಭಸಕ್ಕೆ ಮೇಲಕ್ಕೆ ಚಿಮ್ಮಿದ್ರು ಸವಾರರು: ಉಡುಪಿಯ ಭಯಾನಕ ಅಪಘಾತ ಸಿಸಿಟಿವಿಯಲ್ಲಿ ಸೆರೆ

1 week ago

ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರ ನಿಟ್ಟೂರಿನಲ್ಲಿ ಇನ್ನೋವಾ ಕಾರೊಂದು ಬೈಕಿಗೆ ಗುದ್ದಿದ ಪರಿಣಾಮ ಮೂವರು ಸವಾರರು ಗಂಭೀರವಾಗಿ ಗಾಯಗೊಂಡಿದ್ದಾರೆ. ಭಾನುವಾರ ಬೆಳಗ್ಗೆ 10.30 ರ ವೇಳೆಗೆ ಬೈಕಿನಲ್ಲಿ ಮೂವರು ಸವಾರರು ನಿಟ್ಟೂರಿನ ಬಾಳಿಗಾ ಫಿಶ್‍ನೆಟ್ ಎದುರಿನಿಂದ ಕೊಡಂಕೂರು ಕಡೆಗೆ ಬಂದಿದ್ದಾರೆ. ರಾಷ್ಟ್ರೀಯ...

ಹೆಂಡ್ತಿ ತಮ್ಮಂದಿರ ಮೇಲಿನ ಕೋಪಕ್ಕೆ ಹೊಸ ಬೈಕ್‍ನ್ನ ಸುಟ್ಟ ಗಂಡ

1 week ago

ಚಿಕ್ಕಬಳ್ಳಾಪುರ: ಹೆಂಡತಿ ತಮ್ಮಂದಿರ ಮೇಲಿನ ಕೋಪಕ್ಕೆ ಹೊಸ ಬೈಕ್ ಗೆ ಗಂಡನೊರ್ವ ಬೆಂಕಿ ಹಾಕಿರುವ ಘಟನೆ ಚಿಕ್ಕಬಳ್ಳಾಪುರ ನಗರದ ಗಂಗನಮಿದ್ದೆ ಬಳಿ ನಡೆದಿದೆ. ಗಂಗನಮಿದ್ದೆ ನಿವಾಸಿ ಸೋಮಶೇಖರ್ ಬೈಕ್‍ಗೆ ಬೆಂಕಿ ಹಚ್ಚಿರುವ ಪತಿ. ಸೋಮಶೇಖರ್ ದೊಡ್ಡಬಳ್ಳಾಪುರ ತಾಲೂಕಿನ ಮೋಪರಹಳ್ಳಿ ಗ್ರಾಮದ ಶೈಲಜಾ...

ಬೈಕ್ ಸವಾರರು, ಚಾಲಕರು ಈ ನಿಯಮಗಳು ಪಾಲಿಸಿಲ್ಲ ಅಂದ್ರೆ ವಿಮೆ ಸಿಗಲ್ಲ: ಹೈಕೋರ್ಟ್

2 weeks ago

ಬೆಂಗಳೂರು: ಆಕ್ಸಿಡೆಂಟ್ ಆದಾಗ ಬೈಕ್ ಸವಾರರು ಐಎಸ್‍ಐ ಮಾರ್ಕಿರುವ ಹೆಲ್ಮೆಟ್ ಧರಿಸಿದ್ದರೆ ಮಾತ್ರ ವಿಮೆ ಸಿಗಲಿದೆ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಹೆಲ್ಮೆಟ್ ಧರಿಸುವುದು ಎಂದರೆ ನೆಪ ಮಾತ್ರಕ್ಕೆ ಯಾವುದೋ ಹೆಲ್ಮೆಟ್ ಧರಿಸುವುದು ಎಂದರ್ಥವಲ್ಲ. ರಕ್ಷಣಾತ್ಮಕ ಹೆಲ್ಮೆಟ್‍ನನ್ನೇ ಧರಿಸಬೇಕು....

ಈ ರೋಡಲ್ಲಿ ಡ್ಯೂಕ್ ಬೈಕ್ ಸವಾರರಿಗೆ ಸಖತ್ ಹೊಡೆತ ಗ್ಯಾರಂಟಿ- ಯಾಕೆ ಗೊತ್ತಾ? ಈ ಸ್ಟೋರಿ ಓದಿ

2 weeks ago

ಚಿಕ್ಕಬಳ್ಳಾಪುರ: ಡ್ಯೂಕ್ ಬೈಕ್ ಗೆ ಬಾಲಕಿ ಬಲಿಯಾದ ಕಾರಣ ಆಕ್ರೋಶಗೊಂಡ ಗ್ರಾಮಸ್ಥರು ಹೆದ್ದಾರಿಯಲ್ಲಿ ಸಾಗುತ್ತಿದ್ದ ಡ್ಯೂಕ್ ಬೈಕ್ ಸವಾರರನ್ನ ಅಡ್ಡಗಟ್ಟಿ ಥಳಿಸಿರೋ ವಿಡಿಯೋ ವೈರಲ್ ಆಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕು ರಾಷ್ಟ್ರೀಯ ಹೆದ್ದಾರಿ 7ರ ಬುಳ್ಳಹಳ್ಳಿ ಗೇಟ್ ಬಳಿ...

ಚಿಕ್ಕ ಮಕ್ಕಳಿಗೆ ಬೈಕ್ ನೀಡುವ ಮುನ್ನ ಈ ಸ್ಟೋರಿ ಓದಿ

2 weeks ago

ಚಿಕ್ಕೋಡಿ: ಟಿವಿಎಸ್ ಎಕ್ಸೆಲ್ ಬೈಕ್ ಓಡಿಸುತ್ತಿದ್ದ ಬಾಲಕಿ ಆಯತಪ್ಪಿ ಟ್ರಾಕ್ಟರ್ ಗೆ ಡಿಕ್ಕಿ ಒಡೆದು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದಲ್ಲಿ ನಡೆದಿದೆ. 11 ವರ್ಷದ ನಮ್ರತಾ ಭೋಜೆ ಮೃತಪಟ್ಟ ಬಾಲಕಿಯಾಗಿದ್ದು, ಬೈಕ್ ಚಾಲನೆ...