Sunday, 24th June 2018

Recent News

2 days ago

ಮೈಗ್ರೇನ್ ಚಿಕಿತ್ಸೆಗೆ ಬಂದಾಗ ಬೆಳಕಿಗೆ ಬಂತು ಅಪ್ಪನೇ ಮಾಡ್ತಿದ್ದ ಅತ್ಯಾಚಾರ..!

ನವದೆಹಲಿ: ಆಕೆಗಿನ್ನೂ 17 ವರ್ಷ ಪ್ರಾಯ. ಕಳೆದ ಕೆಲ ದಿನಗಳಿಂದ ಆಕೆಗೆ ವಿಪರೀತ ತಲೆ ನೋವು ಕಾಡಲು ಶುರುವಾಗಿತ್ತು. ಹೀಗಾಗಿ ಆಕೆ ದೂರದ ಬಿಹಾರದಿಂದ ಮೈಗ್ರೇನ್ ಚಿಕಿತ್ಸೆಗೆಂದು ದೆಹಲಿಗೆ ಆಗಮಿಸಿದ್ದಳು. ಈಕೆಯ ಮೈಗ್ರೇನ್ ತಲೆನೋವಿಗೆ ಚಿಕಿತ್ಸೆ ಆರಂಭಿಸಿದ ವೈದ್ಯರು ಈಕೆಯ ಮಾತು ಕೇಳಿ ಬೆಚ್ಚಿ ಬಿದ್ದಿದ್ದಾರೆ. ಕಾರಣ ಆಕೆಯ ಮೈಗ್ರೇನ್ ತಲೆನೋವಿನ ಹಿಂದಿತ್ತು ವಿಚಿತ್ರ ಕಥೆ. ಅಷ್ಟು ದಿನ ಮೌನವಾಗಿಯೇ ಪ್ರತಿಭಟಿಸುತ್ತಿದ್ದ ಆಕೆ ವೈದ್ಯರ ಮುಂದೆ ತಾನು ಅನುಭವಿಸುತ್ತಿದ್ದ ವೇದನಾಜನಕ ಕತೆಯನ್ನು ಹೇಳಿದ್ದಳು. ಈ ಎಲ್ಲಾ ವಿಚಿತ್ರ […]

1 week ago

ಸಂತ್ರಸ್ತೆಗೆ ಅತ್ಯಾಚಾರ ಸನ್ನಿವೇಶ ವಿವರಿಸುವಂತೆ ಒತ್ತಾಯಿಸಿದ್ದ ಆರ್ ಜೆಡಿ ಮುಖಂಡರ ವಿರುದ್ಧ ಎಫ್‍ಐಆರ್!

ಪಾಟ್ನಾ: ಅತ್ಯಾಚಾರದ ಸನ್ನಿವೇಶ ವಿವರಿಸುವಂತೆ ಸಂತ್ರಸ್ತ ಬಾಲಕಿಗೆ ಒತ್ತಾಯಿಸಿದ ಆರೋಪದಡಿ ಆರ್ ಜೆಡಿ ಪ್ರಧಾನ ಕಾರ್ಯದರ್ಶಿ ಅಲೋಕ್ ಕುಮಾರ್ ಮೆಹ್ತಾ ಹಾಗೂ ಶಾಸಕ ಸುರೇಂದ್ರ ಯಾದವ್ ವಿರುದ್ಧ ಪ್ರಕರಣ ದಾಖಲಾಗಿದೆ. ಶುಕ್ರವಾರ ಪೊಲೀಸರು ಬಾಲಕಿಯನ್ನು ವೈದ್ಯಕೀಯ ತಪಾಸಣೆಗಾಗಿ ಕರೆದುಕೊಂಡು ಹೋಗುತ್ತಿದ್ದರು, ಈ ವೇಳೆ ಪೊಲೀಸರನ್ನು ತಡೆದ ಆರ್ ಜೆಡಿ ಪಕ್ಷದ ಸತ್ಯಶೋಧನಾ ತಂಡದ ಸದಸ್ಯರು, ಅತ್ಯಾಚಾರದ...

ಮದ್ವೆ ಮುಗ್ಸಿ ಬರೋವಾಗ ಕಾರ್ ಅಪಘಾತ- ಮೂವರು ಆರ್ ಜೆಡಿ ಮುಖಂಡರು ಸೇರಿ ನಾಲ್ವರ ದುರ್ಮರಣ

1 month ago

ಪಾಟ್ನಾ: ಕಾರ್ ಅಪಘಾತಕ್ಕೀಡಾಗಿ ಮೂವರು ಆರ್ ಜೆಡಿ ಮುಖಂಡರು ಸೇರಿ ನಾಲ್ವರು ದುರ್ಮರಣಕ್ಕೀಡಾದ ಘಟನೆ ಬಿಹಾರದ ಆರಾರಿಯಾ ಜಿಲ್ಲೆಯಲ್ಲಿ ಶನಿವಾರ ನಡೆದಿದೆ. ಮೃತರನ್ನು ಆರ್ ಜೆಡಿ ಕಾರ್ಯಕರ್ತ ಹಾಗೂ ಮಾಜಿ ಮಂತ್ರಿ ಇಸ್ಲಾಮುದ್ದೀನ್ ಪುತ್ರ ಇಕ್ರಮುಲ್ ಹಾಕ್ ಬಾಘಿ, ಇಂಟೆಕ್ಹಾಬ್ ಆಲಂ,...

ತೇಜ್‍ಪ್ರತಾಪ್ -ಐಶ್ವರ್ಯಾರನ್ನು ಶಿವಪಾರ್ವತಿಗೆ ಹೋಲಿಸಿದ್ರು ಲಾಲೂ ಅಭಿಮಾನಿಗಳು!

1 month ago

ಪಟ್ನಾ: ಆರ್‍ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರ ಪುತ್ರ ತೇಜ್ ಪ್ರಸಾದ್ ಮತ್ತು ಐಶ್ವರ್ಯ ಅವರನ್ನು ಶಿವ, ಪಾರ್ವತಿಗೆ ಹೋಲಿಸಿ ಬ್ಯಾನರ್ ಹಾಕಿದ್ದು ಈಗ ಭಾರೀ ಚರ್ಚೆಗೆ ಕಾರಣವಾಗಿದೆ. ಪಾಟ್ನಾದಲ್ಲಿ ಶನಿವಾರ ಇವರಿಬ್ಬರ ಮದುವೆ ನಡೆದಿದೆ. ಮದುವೆಯಾಗುತ್ತಿರುವ ಹಿನ್ನಲೆಯಲ್ಲಿ ಲಾಲೂ...

ಪಲ್ಟಿಯಾಗಿ ಹೊತ್ತಿ ಉರಿದ ಬಸ್ – 27 ಮಂದಿ ಸಜೀವ ದಹನ

2 months ago

ಪಟ್ನಾ: ದೆಹಲಿ ಹಾಗೂ ಮುಜಫರ್ ನಗರ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್ಸೊಂದು ಉರುಳಿಬಿದ್ದು 27 ಮಂದಿ ಸಜೀವವಾಗಿ ಸುಟ್ಟು ಸಾವನ್ನಪ್ಪಿರುವ ಘಟನೆ ಬಿಹಾರ ಮೊತಿಹಾರಿಯ ಬಲ್ವಾ ಬಳಿ ನಡೆದಿದೆ. ಇಂದು ಮಧ್ಯಾಹ್ನ ಹೆದ್ದಾರಿಯಲ್ಲಿ ಸಾಗುತ್ತಿದ್ದ ಬಸ್ ಉರುಳಿಬಿದ್ದಿದ್ದು, ಬಸ್ ಚಾಲಕ ಬೈಕ್...

ಅಕ್ರಮ ಪಟಾಕಿ ಕಾರ್ಖಾನೆ ಸ್ಫೋಟ-5 ಸಾವು, 25 ಜನರಿಗೆ ತೀವ್ರ ಗಾಯ

3 months ago

ಪಾಟ್ನಾ: ಅಕ್ರಮ ಪಟಾಕಿ ಕಾರ್ಖಾನೆ ಸ್ಫೋಟಗೊಂಡು ಐದು ಜನ ಸಾವನ್ನಪ್ಪಿ, 25 ಜನರಿಗೆ ಗಂಭೀರ ಸ್ವರೂಪದ ಗಾಯಗಳಾಗಿರುವ ಘಟನೆ ಬಿಹಾರ ರಾಜ್ಯದ ನಳಂದ ಜಿಲ್ಲೆಯ ಜಲಾಲ್ಪುರ ಭಾಗದಲ್ಲಿ ಇಂದು ಬೆಳಗಿನ ಜಾವ ನಡೆದಿದೆ. ಸ್ಫೋಟದ ತೀವ್ರತೆಗೆ ಕಾರ್ಖಾನೆಯ ಅಕ್ಕ-ಪಕ್ಕದ ಸುಮಾರು ಐದು...

ಮೇಲ್ ಸೇತುವೆ ಡಿವೈಡರ್ ಗೆ ಡಿಕ್ಕಿ ಹೊಡೆದು ಕಾಲುವೆಗೆ ಉರುಳಿ ಬಿದ್ದ ಬಸ್ – 12 ಮಂದಿ ದುರ್ಮರಣ

3 months ago

ಪಾಟ್ನಾ: ಬಸ್ಸೊಂದು ಮೇಲ್ ಸೇತುವೆಯ ಡಿವೈಡರ್ ಗೆ ಡಿಕ್ಕಿ ಹೊಡೆದು ನಂತರ ಕಾಲುವೆಗೆ ಉರುಳಿ ಬಿದ್ದ ಪರಿಣಾಮ ಇಬ್ಬರು ಮಹಿಳೆಯರು ಮತ್ತು ಅನೇಕ ಮಕ್ಕಳು ಸೇರಿದಂತೆ 12 ಮಂದಿ ಮೃತಪಟ್ಟಿರುವ ಘಟನೆ ಬಿಹಾರದ ಸಿತಾಮರ್ಹಿ ಯಲ್ಲಿ ನಡೆದಿದೆ. ಈ ಅಪಘಾತ ಜಿಲ್ಲೆಯ ರನ್ನಿಸೈದ್ಪುರ...

ಹೋಳಿ ಹಬ್ಬದ ತಿಂಡಿ ಕೊಡಿಸುವುದಾಗಿ ಹೇಳಿ ಚಿಕ್ಕಪ್ಪನಿಂದಲೇ ಅತ್ಯಾಚಾರ- 3ರ ಬಾಲಕಿಯ ಸ್ಥಿತಿ ಗಂಭೀರ

4 months ago

ಪಾಟ್ನಾ: ಮೂರು ವರ್ಷದ ಕಂದಮ್ಮನ ಮೇಲೆ 20ರ ಕಾಮುಕ ಚಿಕ್ಕಪ್ಪನೊಬ್ಬ ಅತ್ಯಾಚಾರ ಎಸಗಿದ್ದು, ಸದ್ಯ ಬಾಲಕಿ ಸ್ಥಿತಿ ಗಂಭೀರವಾಗಿರುವ ಅಮಾನವೀಯ ಘಟನೆ ಬಿಹಾರದ ತಾಕುರ್ಗಂಜ್ ಪ್ರದೇಶದಲ್ಲಿ ನಡೆದಿದೆ. ಆರೋಪಿಯನ್ನು ಸಂತ್ರಸ್ತೆ ತಂದೆಯ ಸಹೋದರ ಎಂದು ಗುರುತಿಸಲಾಗಿದ್ದು, ಪ್ರಕರಣ ಸಂಬಂಧ ಆತನನ್ನು ಪೊಲೀಸರು...