Monday, 23rd April 2018

Recent News

2 days ago

ಐಪಿಎಲ್‍ನಲ್ಲಿ ಡಿಎಲ್‍ಎಸ್ ಬದಲಾಗಿ ಭಾರತೀಯ ವಿಜೆಡಿ ನಿಯಮಗಳನ್ನು ಬಳಸಿ: ದಿನೇಶ್ ಕಾರ್ತಿಕ್

ಕೊಲ್ಕತ್ತಾ: ಐಪಿಎಲ್ ನಲ್ಲಿ ಡಕ್ವರ್ತ್ ಲೂಯಿಸ್ ನಿಯಮಗಳ ಬದಲಾಗಿ ಭಾರತೀಯ ಜಯದೇವನ್ ಅವರು ರೂಪಿಸಿರುವ ವಿಜೆಡಿ ನಿಯಮಗಳನ್ನು ಏಕೆ ಬಳಕೆ ಮಾಡಬಾರದು ಎಂದು ಕೆಕೆಆರ್ ತಂಡದ ನಾಯಕ ದಿನೇಶ್ ಕಾರ್ತಿಕ್ ಪ್ರಶ್ನಿಸಿದ್ದಾರೆ. ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ನಡೆದ ಪಂದ್ಯದಲ್ಲಿ ಶನಿವಾರ 9 ವಿಕೆಟ್ ಅಂತರದಲ್ಲಿ ಸೋಲುಂಡ ಬಳಿಕ ಮಾತನಾಡಿದ ದಿನೇಶ್ ಕಾರ್ತಿಕ್, ಮಳೆಯ ಬಳಿಕ ಆರಂಭವಾದ ಪಂದ್ಯದಲ್ಲಿ ಎದುರಾಳಿ ತಂಡ ಎಸೆತಕ್ಕೆ ಒಂದು ರನ್ ಗಳಿಸುವ ಗುರಿ ಪಡೆದಿತ್ತು. ಈ ನಿಯಮಗಳು ತನಗೆ ಅರ್ಥವಾಗಲಿಲ್ಲ. ಪ್ರಸ್ತುತ […]

5 days ago

ಮಾಹಿತಿ ಹಕ್ಕು ಕಾಯ್ದೆ ಅಡಿ ಬಿಸಿಸಿಐ – ಕೇಂದ್ರ ಕಾನೂನು ಆಯೋಗ ಶಿಫಾರಸು

ನವದೆಹಲಿ: ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆ ಎಂದು ಕರೆಸಿಕೊಂಡಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯನ್ನು ಮಾಹಿತಿ ಹಕ್ಕು ಕಾಯ್ದೆ ಅಡಿ (ಆರ್‌ಟಿಐ) ತರಲು ಭಾರತ ಕಾನೂನು ಆಯೋಗ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಈ ಕುರಿತು ಬುಧವಾರ ಕಾನೂನು ಆಯೋಗ ತನ್ನ ವರದಿಯನ್ನು ಕೇಂದ್ರ ಕಾನೂನು ಸಚಿವಾಲಯಕ್ಕೆ ಸಲ್ಲಿಸಿದೆ. ತನ್ನ ವರದಿಯಲ್ಲಿ ದೇಶದ ಎಲ್ಲಾ...

ಐಪಿಎಲ್ ಸಮರಕ್ಕೆ ಕ್ಷಣಗಣನೆ ಶುರು-`ಈ ಸಲ ಕಪ್ ನಮ್ದೆ’ ಅಂತಿದಾರೆ ಆರ್‌ಸಿಬಿ ಫ್ಯಾನ್ಸ್

3 weeks ago

ಬೆಂಗಳೂರು: ಜಾಗತಿಕ ಕ್ರಿಕೆಟಿನಲ್ಲಿ ತನ್ನದೇ ಚಾಪು ಮೂಡಿಸಿರುವ ಬಿಸಿಸಿಐ ನ ಕಲರ್ ಫುಲ್ ಹೊಡಿಬಡಿ ಚುಟುಕು ಕ್ರಿಕೆಟ್ ಸಮರಕ್ಕೆ ಕ್ಷಣಗಣನೆ ಶುರುವಾಗಿದೆ. ಇದರ ಬೆನ್ನಲ್ಲೇ ಸಿಲಿಕಾನ್ ಸಿಟಿಯಲ್ಲಿ ಕ್ರಿಕೆಟ್ ಜ್ವರ ಹೆಚ್ಚಾಗಿದ್ದು, ಆರ್‌ಸಿಬಿ ತಂಡ ಜಯಗಳಿಸಲೆಂದು ಅಭಿಮಾನಿಗಳು ಗೋ ಗ್ರೀನ್ ಮ್ಯಾರಥಾನ್...

ಸ್ವೀವ್ ಸ್ಮಿತ್, ವಾರ್ನರ್ ಐಪಿಎಲ್ ಭವಿಷ್ಯ ಶೀಘ್ರವೇ ನಿರ್ಧಾರ

4 weeks ago

ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಆಸೀಸ್ ಕಳ್ಳಾಟ ಬಯಲಾದ ಬಳಿಕ ನಾಯಕ ಸ್ಮಿತ್ ಹಾಗೂ ಉಪನಾಯಕ ವಾರ್ನರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಪ್ರಕರಣ ಏಪ್ರಿಲ್ 6 ರಂದು ಆರಂಭವಾಗುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ...

ಮಹಮ್ಮದ್ ಶಮಿ ಮ್ಯಾಚ್ ಫಿಕ್ಸಿಂಗ್ ಪ್ರಕರಣ – ಕ್ಲೀನ್ ಚಿಟ್ ನೀಡಿದ ಬಿಸಿಸಿಐ

1 month ago

ಮುಂಬೈ: ಟೀಂ ಇಂಡಿಯಾ ವೇಗಿ ಮಹಮ್ಮದ್ ಶಮಿ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪಕ್ಕೆ ಸಂಬಂಧಿಸಿದಂತೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಗುರುವಾರ ಕ್ಲೀನ್ ಚಿಟ್ ನೀಡಿದೆ. ಬಿಸಿಸಿಐ ನ ಭ್ರಷ್ಟಾಚಾರ ನಿಗ್ರಹ ಘಟಕ(ಎಸಿಯು)ಕ್ಕೆ ಶಮಿ ವಿರುದ್ಧದ ಪತ್ನಿ ಮಾಡಿರುವ ಆರೋಪದ ಬಗ್ಗೆ...

ಟೀಂ ಇಂಡಿಯಾದ ಮಹಿಳಾ ಕ್ರಿಕೆಟರ್ ಹೊಡೆದ ಸಿಕ್ಸರ್‌ಗೆ ಉರುಳಿಬಿತ್ತು ಸ್ಕೋರ್ ಬೋರ್ಡ್ ನಂಬರ್ಸ್-ವಿಡಿಯೋ

1 month ago

ವಡೋದರಾ: ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ 2ನೇ ಪಂದ್ಯದ ವೇಳೆ ಟೀಂ ಇಂಡಿಯಾ ಆಟಗಾರ್ತಿ ಪೂಜಾ ವಸ್ತ್ರಾಕರ್ ಸಿಡಿಸಿದ ಸಿಕ್ಸರ್ ಗೆ ಸ್ಕೋರ್ ಬೋರ್ಡ್ ನಲ್ಲಿದ್ದ ಅಕ್ಷರಗಳು ಉರುಳಿಬಿದ್ದ ವಿಡಿಯೋ ವೈರಲ್ ಆಗಿದೆ. ಐಸಿಸಿ ಮಹಿಳಾ ಕ್ರಿಕೆಟ್ ಚಾಂಪಿಯನ್‍ಶಿಪ್ ಭಾಗವಾಗಿ ಆಯೋಜಿಸಿರುವ ಮೂರು...

ಧೋನಿಯನ್ನು `ಎ ಪ್ಲಸ್’ ಒಪ್ಪಂದದಿಂದ ಬಿಸಿಸಿಐ ಕೆಳಗಿಳಿಸಿದ್ದು ಯಾಕೆ ಅನ್ನೋದಕ್ಕೆ ಉತ್ತರ ಸಿಕ್ತು

2 months ago

ಮುಂಬೈ: ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಅವರನ್ನು ಬಿಸಿಸಿಐ ಉನ್ನತ ಶ್ರೇಣಿಯಿಂದ ಕೆಳಗಿಳಿಸಿರುವ ಬಗ್ಗೆ ಬಿಸಿಸಿಐ ಸ್ಪಷ್ಟನೆ ನೀಡಿದೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು, ಧೋನಿ ಅವರನ್ನು ಉನ್ನತ ಶೇಣಿಯಿಂದ ಕೆಳಗಿಳಿಸಿರುವುದರ ಹಿಂದೆ...

ಧೋನಿಗಿಂತಲೂ ಹೆಚ್ಚು ಸಂಬಳ ಪಡೆಯಲಿದ್ದಾರೆ ಭುವಿ! ಯಾರಿಗೆ ಎಷ್ಟು ಸಂಬಳ? ಇಲ್ಲಿದೆ ಪೂರ್ಣ ಪಟ್ಟಿ

2 months ago

ಮುಂಬೈ: ಬಿಸಿಸಿಐ ಸಂಸ್ಥೆಗೆ ಸುಪ್ರೀಂ ಕೋರ್ಟ್ ನೇಮಿಸಿರುವ ಆಡಳಿತ ಸಮಿತಿ(ಸಿಒಎ)ಯು ಬುಧವಾರ ಆಟಗಾರರ ಗುತ್ತಿಗೆ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಗುತ್ತಿಗೆಯ ವಾರ್ಷಿಕ ಒಪ್ಪಂದದ ಅನ್ವಯ ಬಿಸಿಸಿಐ ನೀಡುತ್ತಿರುವ ವೇತನದಲ್ಲಿ ಭಾರೀ ಏರಿಕೆಯಾಗಿದ್ದು ಧೋನಿಗಿಂತಲೂ ಭುವಿ ಹೆಚ್ಚಿನ ವೇತನವನ್ನು ಪಡೆಯಲಿದ್ದಾರೆ. ಸಿಒಎ...