Saturday, 23rd June 2018

Recent News

2 months ago

ಹಣ, ಎಣ್ಣೆ, ಸೀರೆ, ಕುಕ್ಕರ್ ಆಯ್ತು ಈಗ ಚುನಾವಣಾ ಅಧಿಕಾರಿಗಳಿಂದ ಬಿರಿಯಾನಿ ವಶ!

ತುಮಕೂರು: ಕರ್ನಾಟಕ ವಿಧಾನಸಭಾ ಚುನಾವಣೆ ಫೋಷಣೆಯಾಗುತ್ತಿದ್ದಂತೆ ರಾಜ್ಯದೆಲ್ಲೆಡೆ ಚುನಾವಣಾ ಅಧಿಕಾರಿಗಳು ಭರ್ಜರಿಯಾಗಿ ಕಾರ್ಯಚರಣೆ ಮಾಡುತ್ತಿದ್ದಾರೆ. ಚುನಾವಣಾ ಅಧಿಕಾರಿಗಳು ಇಲ್ಲಿಯವರೆಗೆ ಮತದಾರರಿಗೆ ಹಂಚಲು ಸಾಗಿಸುತ್ತಿದ್ದ ಹಣ, ಬಂಗಾರ, ಬೆಳ್ಳಿ, ಮದ್ಯ, ಸೀರೆ ಮತ್ತು ಕುಕ್ಕರ್ ಗಳನ್ನು ವಶಕ್ಕೆ ಪಡೆಯುತ್ತಿದ್ದರು. ಆದರೆ ಇದೇ ಮೊದಲ ಬಾರಿಗೆ ಚುಣಾವಣಾ ಅಧಿಕಾರಿಗಳು ಬಿರಿಯಾನಿಯನ್ನು ವಶಕ್ಕೆ ಪಡೆದಿದ್ದಾರೆ. ತುಮಕೂರಿನ ಕುಣಿಗಲ್ ಪಟ್ಟಣದಲ್ಲಿ ಆರ್.ಎಂ.ಸಿಯಲ್ಲಿ ತಯಾರಿಸಲಾಗಿದ್ದ ಬಿರಿಯಾನಿಯನ್ನು ಚುನಾವಣಾ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಡಿ.ಕೆ.ಸುರೇಶ್ ಆಗಮನದ ಪ್ರಯುಕ್ತ ಕಾಂಗ್ರೆಸ್ ಕಾರ್ಯಕರ್ತರಿಗಾಗಿ ಬಿರಿಯಾನಿಯನ್ನು […]

7 months ago

ಬಿರಿಯಾನಿ ಚೆನ್ನಾಗಿ ಮಾಡ್ಲಿಲ್ಲವೆಂದು ಹೆಂಡ್ತಿಯನ್ನ ಮನೆಯಿಂದ ಹೊರಗಟ್ಟಿದ!

ಹೈದರಾಬಾದ್: ಬಿರಿಯಾನಿ ಚೆನ್ನಾಗಿ ಮಾಡಲಿಲ್ಲವೆಂಬ ಕಾರಣಕ್ಕೆ ಪತಿ ತನ್ನನ್ನು ಮೆನಯಿಂದ ಹೊರಗಟ್ಟಿದ್ದಾರೆಂದು ಮಹಿಳೆಯೊಬ್ಬರು ಪೊಲೀಸರ ಮೊರೆ ಹೋದ ಘಟನೆ ತೆಲಂಗಾಣದ ವಾರಂಗಲ್ ಜಿಲ್ಲೆಯಲ್ಲಿ ಶುಕ್ರವಾರದಂದು ನಡೆದಿದೆ. ದೂರಿನ ಪ್ರಕಾರ ಪತಿ ಇದೇ ಕಾರಣಕ್ಕೆ ಮಹಿಳೆಯನ್ನು ಮನೆಯಿಂದ ಹೊರಹಾಕಿರುವುದು ಎರಡನೇ ಬಾರಿ. ಆರೋಪಿ ಪತಿ ರಾಜೇಂದ್ರ ಪ್ರಸಾದ್ ಕಂಪ್ಯೂಟರ್ ಎಂಜಿನಿಯರ್. ಮನೆಯಿಂದ ಹೊರಹಾಕಲ್ಪಟ್ಟ 25 ವರ್ಷದ ಪತ್ನಿ...