Saturday, 24th February 2018

Recent News

4 months ago

ಬಾವಲಿಯನ್ನ ನುಂಗಲೆತ್ನಿಸಿದ ದೈತ್ಯ ಹೆಬ್ಬಾವು- ಮೈ ಜುಮ್ಮೆನಿಸೋ ವಿಡಿಯೋ ನೋಡಿ

ಸಿಡ್ನಿ: ದೈತ್ಯ ಹೆಬ್ಬಾವೊಂದು ಮರದಲ್ಲಿ ಬಾವಲಿಯನ್ನು ನುಂಗಲು ಪ್ರಯತ್ನಿಸುತ್ತಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ. ಆಸ್ಟ್ರೇಲಿಯಾದ ಬ್ರಿಸ್ಬೇನ್‍ನಲ್ಲಿ ಈ ಘಟನೆ ನಡೆದಿದೆ. ಹೆಬ್ಬಾವು, ಬಾವಲಿ ನಡುವಿನ ಕಾಳಗದ ವಿಡಿಯೋ ಮೈ ಜುಮ್ಮೆನಿಸುವಂತಿದೆ. ಕಾರ್ಪೆಟ್ ಪೈಥಾನ್ ಜಾತಿಗೆ ಸೇರಿದ ಹೆಬ್ಬಾವು ಬಾವಲಿಯನ್ನ ಸುಮಾರು ಅರ್ಧ ಗಂಟೆ ಕಾಲ ತನ್ನ ಹಿಡಿತದಲ್ಲಿ ಸಿಲುಕಿಸಿಕೊಂಡು ನುಂಗಲು ಯತ್ನಿಸಿದೆ. ಬಾವಲಿ ಕೂಡ ತನ್ನ ಪ್ರಾಣ ಉಳಿಸಿಕೊಳ್ಳಲು ಹೋರಾಡಿದೆ. ಬಾವಲಿಯ ಅದೃಷ್ಟಕ್ಕೆ ಹೆಬ್ಬಾವು ಅರ್ಧ ಗಂಟೆ ನಂತರ ವಿಫಲವಾಗಿ ಬಾವಲಿಯನ್ನ ನೆಲಕ್ಕುಳುರುವಂತೆ ಕೆಳಗೆ ಬಿಟ್ಟಿದೆ. […]