Thursday, 20th July 2017

15 hours ago

ನಟಿ ಕಂಗನಾ ರನಾವತ್ ತಲೆಗೆ ಕತ್ತಿ ಏಟು- ಆಸ್ಪತ್ರೆಗೆ ದಾಖಲು

ಹೈದ್ರಾಬಾದ್: ಸಿನಿಮಾ ಶೂಟಿಂಗ್ ವೇಳೆ ಬಾಲಿವುಡ್ ಕ್ವೀನ್ ಕಂಗನಾ ರನಾವತ್ ತಲೆಗೆ ಕತ್ತಿ ಏಟು ತಗುಲಿದ್ದು, ನಗರದ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಬುಧವಾರ ಸಂಜೆ ಹೈದ್ರಾಬಾದ್‍ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ `ಮಣಿಕರ್ಣಿಕಾ’ ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ಕತ್ತಿ ವರಸೆಯುಳ್ಳ ದೃಶ್ಯದ ಚಿತ್ರೀಕರಣ ವೇಳೆ ನಟ ನಿಹಾರ್ ಪಾಂಡ್ಯರ ಕತ್ತಿ ಏಟು ನೇರವಾಗಿ ಕಂಗನಾರ ಹುಬ್ಬಗಳ ಮಧ್ಯೆಯೇ ತಗುಲಿದೆ. ಸದ್ಯ ಕಂಗನಾ ಆಸ್ಪತ್ರೆಗೆ ದಾಖಲಾಗಿದ್ದು, ಹಣೆಗೆ 15 ಹೊಲಿಗೆಗಳು ಬಿದ್ದಿವೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ. ಸಿನಿಮಾದ […]

1 day ago

ನೇಣು ಬಿಗಿದ ಸ್ಥಿತಿಯಲ್ಲಿ ಜಗ್ಗಾ ಜಾಸೂಸ್ ನಟಿ ಬಿದಿಶಾ ಬೆಜ್ಜುರುವಾ ಶವ ಪತ್ತೆ

ಗುರ್‍ಗಾಂವ್: ನಗರದ ಪೊಶ್ ಸುಶಾಂತ್ ಬಡವಾಣೆಯ ಮನೆಯೊಂದರಲ್ಲಿ ಬಾಲಿವುಡ್‍ನ ಉದಯನ್ಮೋಕ ನಟಿ ಬಿದಿಶಾ ಬೆಜ್ಜುರವಾ ಶವ ಪತ್ತೆಯಾಗಿದೆ. ಮೂಲತಃ ಅಸ್ಸಾಂ ರಾಜ್ಯದ ಬಿದಿಶಾ ಬಾಲಿವುಡ್‍ನಲ್ಲಿ ಸಹ ನಟಿಯಾಗಿ ನಟಿಸುತ್ತಿದ್ದರು ಮತ್ತು ಅಸ್ಸಾಮಿ ಭಾಷೆಯ ಸಿನಿಮಾಗಳಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ನಟಿಸುತ್ತಿದ್ರು. ಸೋಮವಾರ ಬೆಳಗ್ಗೆ ಬಿದಿಶಾ ವಾಸವಿದ್ದ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿದೆ. ಬಿದಿಶಾರ...

ವಿಡಿಯೋ: ಬಲು ದುಃಖದಿಂದ ಈ ಕಾರಣಕ್ಕಾಗಿ ಮೀಸೆ, ಗಡ್ಡವನ್ನ ತೆಗೆದ ರಣ್‍ವೀರ್ ಸಿಂಗ್

1 week ago

ಮುಂಬೈ: ಬಾಲಿವುಡ್ ಫ್ಯಾಶನ್ ಸ್ಟಾರ್ ರಣ್‍ವೀರ್ ಸಿಂಗ್ ತಮ್ಮ ಚೆಂದನೆಯ ಮೀಸೆ ಮತ್ತು ಗಡ್ಡವನ್ನು ಬಲು ದುಃಖದಿಂದ ಕಟ್ ಮಾಡಿಸಿಕೊಂಡಿದ್ದಾರೆ. ಕೆಲವು ದಿನಗಳಿಂದ ರಣ್‍ವೀರ್ ತಮ್ಮ ಸ್ಟೈಲಿಶ್ ಮೀಸೆ ಮತ್ತು ಗಡ್ಡಗಳಿಂದ ಫ್ಯಾಶನ್ ಐಕಾನ್ ಆಗಿದ್ದರು. ಆದ್ರೆ ಇಂದು ಸ್ವತಃ ರಣ್‍ವೀರ್...

ಅನುಷ್ಕಾ ಜೊತೆ ಫುಲ್ ಜಾಲಿಮೂಡ್‍ನಲ್ಲಿರುವ ವಿರಾಟ್ ಕೊಹ್ಲಿ

1 week ago

ನ್ಯೂಯಾರ್ಕ್: ಟೀಂ ಇಂಡಿಯಾದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಸದ್ಯ ಅಮೆರಿಕದ ನ್ಯೂಯಾರ್ಕ್‍ನಲ್ಲಿದ್ದು, ತಮ್ಮ ಗೆಳತಿ ಅನುಷ್ಕಾ ಜಿತೆ ಫುಲ್ ಎಂಜಾಯ್ ಮಾಡುತ್ತಿದ್ದಾರೆ. ವೆಸ್ಟ್ ಇಂಡೀಸ್ ನಡುವಿನ ಮ್ಯಾಚ್ ಬಳಿಕ ಫ್ರೀ ಆಗಿರೋ ವಿರಾಟ್ ಗೆಳತಿ ಅನುಷ್ಕಾಳೊಂದಿಗೆ `ಐಫಾ ಅವಾರ್ಡ್’...

ಸಿನಿಮಾ ಅವಕಾಶಗಳಿಲ್ಲದಿದ್ರೂ ಈಗ ಈ ಕಾರಣಕ್ಕೆ ಫುಲ್ ಖುಷಿಯಲ್ಲಿದ್ದಾಳೆ ಪೂನಂ ಪಾಂಡೆ

1 week ago

ಮುಂಬೈ: ಸಿನಿಮಾದಲ್ಲಿ ಅವಕಾಶಗಳು ಇಲ್ಲದಿದ್ರೂ ಬಾಲಿವುಡ್ ಹಾಟ್ ಸ್ಟಾರ್ ಪೂನಂ ಪಾಂಡೆ ಈಗ ಸಖತ್ ಖುಷಿಯಲ್ಲಿದ್ದಾಳೆ. ಕಾರಣ ಪೂನಂ ತಮ್ಮ ಮನೆಯನ್ನು ಕ್ರಿಕೆಟ್ ದಂತಕಥೆ ಸಚಿನ್ ತೆಂಡಲ್ಕೂರ್ ಪಕ್ಕದ ಮನೆಗೆ ಶಿಫ್ಟ್ ಮಾಡಿದ್ದಾಳೆ. ಮುಂಬೈನ ಬಾಂದ್ರಾ ನಗರದ ಸಚಿನ್ ಮನೆಯ ಪಕ್ಕವೇ...

ವಿಡಿಯೋ: ಎಲ್ಲರಿಗಿಂತ ಮುಂಚೆ ಮಾಜಿ ಗೆಳತಿಯ ಬರ್ತ್ ಡೇ ಆಚರಿಸಿದ ರಣ್‍ಬೀರ್

1 week ago

ನವದೆಹಲಿ: ಬಾಲಿವುಡ್‍ನ ಹ್ಯಾಂಡ್‍ಸಮ್ ರಣ್‍ಬೀರ್ ಕಪೂರ್ ತಮ್ಮ ಮಾಜಿ ಪ್ರೇಯಸಿ ಕತ್ರೀನಾ ಕೈಫ್ ಹುಟ್ಟುಹಬ್ಬವನ್ನು ಎಲ್ಲರಿಗಿಂತ ಮುಂಚೆ ಆಚರಿಸುವ ಮೂಲಕ ಗೆಳತಿಗೆ ಸರ್ ಪ್ರೈಸ್ ನೀಡಿದ್ದಾರೆ. ಮಾಜಿ ಪ್ರೇಮಿಗಳಾದ ರಣ್‍ಬೀರ್ ಮತ್ತು ಕತ್ರೀನಾ ಕಾರಣಾಂತರಗಳಿಂದ ಬೇರೆ ಬೇರೆಯಾಗಿದ್ದಾರೆ. ಆದ್ರೆ ಸದ್ಯ ಇಬ್ಬರ...

ರಣ್‍ವೀರ್ ಸಿಂಗ್ ಡ್ರೆಸ್ ನೋಡಿ ಸಿಡಿಮಿಡಿಗೊಂಡ ದೀಪಿಕಾ!

1 week ago

ಮುಂಬೈ: ಬಾಲಿವುಡ್‍ನ ಹಾಟ್ ಆ್ಯಂಡ್ ಸ್ಮಾರ್ಟ್ ಸ್ಟಾರ್ ರಣ್‍ವೀರ್ ಸಿಂಗ್ ತಮ್ಮ ಟ್ವಿಟರ್ ಮತ್ತು ಇನ್ ಸ್ಟಾಗ್ರಾಂನಲ್ಲಿ ಫೋಟೋವನ್ನು ಅಪ್ಲೋಡ್ ಮಾಡಿದ್ದು, ಅದಕ್ಕೆ ಗೆಳತಿ ಗುಳಿ ಕೆನ್ನೆ ಬೆಡಗಿ ದೀಪಿಕಾ `ನೋ’ ಎಂದು ಕಮೆಂಟ್ ಮಾಡಿ ನಾಯಿ ಮರಿಗಳು ಕಣ್ಮುಚ್ಚಿರುವ ಮೂರು...

ಶಾಹಿದ್ ಕಪೂರ್ ಹಾಟ್ ಫೋಟೋಗೆ ಪತ್ನಿ ಕಮೆಂಟ್ ಮಾಡಿದ್ದು ಹೀಗೆ

2 weeks ago

ಮುಂಬೈ: ಬಾಲಿವುಡ್‍ನ ಕ್ಯೂಟ್ ಸ್ಟಾರ್ ಶಾಹಿದ್ ಕಪೂರ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಸಖತ್ ಹಾಟ್ ಆಗಿರೋ ಫೋಟೋವನ್ನು ಅಪ್ಲೋಡ್ ಮಾಡಿದ್ದು, ಫೋಟೋ ನೋಡಿದ ಪತ್ನಿ ಮೀರಾ ಇದಕ್ಕೆ ಕಮೆಂಟ್ ಮಾಡಿದ್ದಾರೆ. ಶುಕ್ರವಾರದಂದು ಮೀರಾ- ಶಾಹಿದ್ ದಂಪತಿ ಎರಡನೇ ವರ್ಷದ ಮದುವೆ ವಾರ್ಷಿಕೋತ್ಸವವನ್ನ ಆಚರಿಸಿಕೊಂಡಿದ್ದು,...