Friday, 24th November 2017

Recent News

3 days ago

ಹಣದ ಆಸೆ ತೋರಿಸಿ 6ರ ಬಾಲಕನ ಮೇಲೆ ಅತ್ಯಾಚಾರ!

ಬಳ್ಳಾರಿ: ಬಾಲಕಿಯರು, ಯುವತಿಯರ ಮೇಲೆ ಅತ್ಯಾಚಾರ ಮಾಡಿರುವ ಸುದ್ದಿಯನ್ನು ನೀವೂ ಕೇಳಿರುತ್ತೀರಿ. ಆದ್ರೆ ಇಲ್ಲೊಬ್ಬ ಕಾಮುಕ ಪಿಶಾಚಿ ಆರು ವರ್ಷದ ಬಾಲಕನ ಮೇಲೆಯೇ ಅತ್ಯಾಚಾರ ಮಾಡಿದ ಘಟನೆ ನಡೆದಿದೆ. ಇಂತಹ ವಿಲಕ್ಷಣ ಘಟನೆ ಹೂವಿನಹಡಗಲಿ ತಾಲೂಕಿನಲ್ಲಿ ನಡೆದಿದೆ. ಆರು ವರ್ಷದ ಬಾಲಕನೊಬ್ಬನ ಮೇಲೆ ಅದೇ ಗ್ರಾಮದ ಬಿಕ್ಯಾನಾಯ್ಕ ಎನ್ನುವ ಕಾಮುಕ ಕೃತ್ಯ ಎಸಗಿದ್ದಾನೆ. ಹಣದ ಆಸೆ ತೋರಿಸಿ ಬಾಲಕನನ್ನು ಅತ್ಯಾಚಾರ ಮಾಡಿರುವುದಾಗಿ ಬಾಲಕನ ಪೋಷಕರು ಆರೋಪಿಸಿದ್ದಾರೆ. ಈ ಘಟನೆ ಸೋಮವಾರ ನಡೆದಿದ್ದು, ಬಾಲಕನ ಹಿಂಭಾಗದಲ್ಲಿ ರಕ್ತಸ್ರಾವ ಆಗಿದ್ದನ್ನು […]

4 days ago

ಟ್ರಕ್ ಮುಂದೆ ಓಡಿದ ಬಾಲಕ ಕೂದಲೆಳೆ ಅಂತರದಲ್ಲಿ ಪಾರಾದ- ಎದೆ ಜಲ್ಲೆನಿಸೋ ವಿಡಿಯೋ ನೋಡಿ

ಓಸ್ಲೋ: ಬಾಲಕನೊಬ್ಬ ರಸ್ತೆ ದಾಟುವಾಗ ಟ್ರಕ್‍ಗೆ ಅಡ್ಡವಾಗಿ ಓಡಿದ್ದು, ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ನಾರ್ವೇಯಲ್ಲಿ ಈ ಘಟನೆ ನಡೆದಿದ್ದು, ಇದರ ದೃಶ್ಯ ಮತ್ತೊಂದು ವಾಹನದ ಡ್ಯಾಶ್‍ಕ್ಯಾಮ್‍ನಲ್ಲಿ ಸೆರೆಯಾಗಿದೆ. ಜೂನ್‍ನಲ್ಲಿ ಈ ಘಟನೆ ನಡೆದಿದ್ದು, ಡ್ಯಾಶ್‍ಕ್ಯಾಮ್ ಹೊಂದಿದ್ದ ವಾಹನದ ಮಾಲೀಕ ಪಾದಚಾರಿಗಳಿಗೆ ಎಚ್ಚರಿಕೆ ನೀಡೋ ಸಲುವಾಗಿ ಈಗ ವಿಡಿಯೋವನ್ನ ಬಿಡುಗಡೆ ಮಾಡಿದ್ದಾರೆ. ಸದ್ಯ ಈ ವಿಡಿಯೋ...

ಕೋಳಿ ಜೊತೆ ಸೆಕ್ಸ್ ಮಾಡಿದ್ದ 14ರ ಬಾಲಕ ಬಂಧನ!

1 week ago

ಇಸ್ಲಾಮಾಬಾದ್: ಕಾಮುಕರು ನಾಯಿ, ಮೇಕೆ ಹಾಗೂ ದನದ ಜೊತೆ ಸೆಕ್ಸ್ ಮಾಡಿರುವ ಸುದ್ದಿಗಳನ್ನು ಈ ಹಿಂದೆ ಕೇಳಿದ್ದೆವು. ಆದ್ರೆ ಇದೀಗ 14ರ ಬಾಲಕನೊಬ್ಬ ಕೋಳಿ ಜೊತೆ ಸೆಕ್ಸ್ ನಡೆಸಿ ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ. ಈ ಅಚ್ಚರಿಯ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ...

ಶಾಲೆಯಲ್ಲಿ ಸಂಪ್ ಗೆ ಬಿದ್ದು 4ರ ಬಾಲಕ ದಾರುಣ ಸಾವು

1 week ago

ಹೈದರಾಬಾದ್: ನರ್ಸರಿ ಶಾಲೆಯಲ್ಲಿ ತೆರೆದ ಸಂಪ್ ಗೆ ಆಯತಪ್ಪಿ ಬಿದ್ದು 4 ವರ್ಷದ ಬಾಲಕ ದಾರುಣವಾಗಿ ಮೃತಪಟ್ಟ ಘಟನೆ ಹೈದರಾಬಾದಿನಲ್ಲಿ ನಡೆದಿದೆ. ಈ ಘಟನೆ ಮಲ್ಕಾಜ್ಗಿರಿಯ ಬಾಚ್ಪಾನ್ ಶಾಲೆಯಲ್ಲಿ ಇಂದು ನಡೆದಿದೆ. ಮೃತ ದುರ್ದೈವಿ ಬಾಲಕನನ್ನು ಶಿವರಚಿತ್ ಎಂದು ಗುರುತಿಸಲಾಗಿದೆ. ಪುಟ್ಟ...

17 ವರ್ಷದ ಬಾಲಕನೊಂದಿಗೆ ಜೂಟ್ ಆಗಿದ್ದ ಆಂಟಿ ಆರೆಸ್ಟ್

2 weeks ago

ಕೋಲಾರ: 17 ವರ್ಷದ ಬಾಲಕನನ್ನು ಅಪಹರಿಸಿ ಆತನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ ವಿವಾಹಿತ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ನಗರದ ಚಾಂಪಿಯನ್ ರೀಫ್ ಮೂಲದ ನಳಿನಿ ಪ್ರಿಯಾ (24) ಎಂಬ ಬಂಧಿತ ಮಹಿಳೆ. ಸೆಪ್ಟೆಂಬರ್ 08 ರಂದು ಬಾಲಕನನ್ನು ನಳಿನಿ ಅಪಹರಣ...

ಮಗನ ಬಾಯಿಯ ಸುತ್ತ ಕಪ್ಪು ಕಲೆ ಬಂದ್ಮೇಲೆ ಗೊತ್ತಾಯ್ತು ಕಿಡ್ನಾಪ್ ಯತ್ನದ ರಹಸ್ಯ

2 weeks ago

ಮುಂಬೈ: 22 ವರ್ಷದ ವ್ಯಕ್ತಿಯೊಬ್ಬ ತನ್ನ ತಂದೆಯ ಮಾಜಿ ಸಹೋದ್ಯೋಗಿಯ ಮಗನನ್ನು ಕಿಡ್ನಾಪ್ ಮಾಡಲು ಯತ್ನಿಸಿ ವಿಫಲವಾದ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ. ತಮ್ಮ ಮಗ ಸೊಸೈಟಿ ಕಾಂಪೌಂಡ್‍ನಿಂದ ಕಾಣೆಯಾದ ಕೂಡಲೇ ಪೋಷಕರು ಎಚ್ಚೆತ್ತುಕೊಂಡಿದ್ದು, ಅಪಹರಣಗಾರರು ಮಗನನ್ನು ಕರೆದೊಯ್ಯುವ ಮುನ್ನವೇ ಆತನನ್ನು...

ಶಾಲೆಯ ಟಾಯ್ಲೆಟ್‍ ನಲ್ಲಿ ಬಾಲಕನ ಕೊಲೆ ಪ್ರಕರಣಕ್ಕೆ ಟ್ವಿಸ್ಟ್- 11ನೇ ಕ್ಲಾಸ್ ವಿದ್ಯಾರ್ಥಿ ಸಿಬಿಐ ವಶಕ್ಕೆ

2 weeks ago

ಗುರ್ಗಾಂವ್: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಆರ್ಯನ್ ಇಂಟರ್‍ನ್ಯಾಷನಲ್ ಶಾಲೆಯ 7 ವರ್ಷದ ಬಾಲಕನ ಕೊಲೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ, ಇದೇ ಶಾಲೆಯ 11ನೇ ಕ್ಲಾಸ್ ವಿದ್ಯಾರ್ಥಿಯೊಬ್ಬನನ್ನು ವಶಕ್ಕೆ ಪಡೆದಿದೆ. ಆರ್ಯನ್ ಇಂಟರ್‍ನ್ಯಾಷನಲ್ ಗ್ರೂಪ್ ಸಿಇಓ ಆರ್ಯನ್...

ಕನ್ನಡ ರಾಜ್ಯೋತ್ಸವಕ್ಕೆ ತೆರಳಿದ್ದ ಬಾಲಕ ನರಗುಂದ ಬೆಟ್ಟದಿಂದ ಬಿದ್ದು ಸಾವು

3 weeks ago

ಗದಗ: ಐತಿಹಾಸಿಕ ಬೆಟ್ಟದಿಂದ ಬಾಲಕನೊಬ್ಬ ಬಿದ್ದು ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಕುರುಬರ ಹೊಣಿಯ ಹತ್ತು ವರ್ಷ ವಯಸ್ಸಿನ ಮಲ್ಲಪ್ಪ ಗಡೇಕರ್ ಮೃತಪಟ್ಟ ಬಾಲಕ. ಬೆಟ್ಟದ ತುದಿಯಲ್ಲಿರುವ ದೇವಾಲಯದ ಬಳಿ ಪ್ರತಿ ವರ್ಷವು ಸ್ವಾತಂತ್ರ್ಯ ದಿನಾಚರಣೆ...