Monday, 19th March 2018

Recent News

16 hours ago

ಬಳ್ಳಾರಿ: ಬೆಂಕಿಯಲ್ಲಿ ಹೊತ್ತಿ ಉರಿದ KSRTC ಬಸ್

ಬಳ್ಳಾರಿ: ಸಾರಿಗೆ ಬಸ್ಸಿಗೆ ಆಕಸ್ಮಿಕವಾಗಿ ಬೆಂಕಿ ಹತ್ತಿದ ಘಟನೆ ಜಿಲ್ಲೆಯ ಸಿರುಗುಪ್ಪ ತಾಲೂಕಿನ ರಾರಾವಿ ಸೇತುವೆಯ ಬಳಿ ಸಂಜೆ ನಡೆದಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಪ್ರಯಾಣಿಕರು ಬಸ್ ನಿಂದ ಕೆಳಗೆ ಇಳಿದಿದ್ದಾರೆ. ಬಸ್ ನಲ್ಲಿದ್ದ ಚಾಲಕ, ನಿರ್ವಾಹಕ ಮತ್ತು ಪ್ರಯಾಣಿಕರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೂಡಲೇ ಸ್ಥಳೀಯರು ಅಗ್ನಿಶಾಮಕದಳದ ಸಿಬ್ಬಂದಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಸ್ ಸಿರಗುಪ್ಪ ದಿಂದ ಬೆಳಗಲ್ಲು ಗ್ರಾಮಕ್ಕೆ ತೆರಳುತ್ತಿತ್ತು. ಈ ವೇಳೆ ಮಾರ್ಗ ಮಧ್ಯೆಯೇ ಬೆಂಕಿ ಅವಘಡ […]

1 day ago

ಬೆಂಗ್ಳೂರಲ್ಲಿ ಮೊದಲ ಬಾರಿಗೆ 1ಕೋಟಿ ರೂ. ಖರ್ಚು ಮಾಡಿ ಬಸ್ ನಿಲ್ದಾಣ ನಿರ್ಮಾಣ!

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಒಂದು ಬಸ್ ಶೆಲ್ಟರ್ ನಿರ್ಮಾಣ ಮಾಡಲು ಬರೋಬ್ಬರಿ ಒಂದು ಕೋಟಿ ರೂ. ಖರ್ಚು ಮಾಡಲಾಗಿದೆ. ಇಷ್ಟೊಂದು ಖರ್ಚು ಮಾಡಿ ಬಸ್ ನಿಲ್ದಾಣದ ಮಾಡಿರುವುದು ಬೆಂಗಳೂರಿನಲ್ಲಿ ಇದೇ ಮೊದಲಾಗಿದೆ. ಹೌದು. ಬೆಂಗಳೂರಿನ ಮಹಾಲಕ್ಷ್ಮೀಪುರ ವಿಧಾನಸಭಾ ಕ್ಷೇತ್ರದ ಮಾರಪ್ಪನಪಾಳ್ಯ ವಾರ್ಡ್‍ನಲ್ಲಿ ಬರೋಬ್ಬರಿ ಒಂದು ಕೋಟಿ ರೂ. ಖರ್ಚು ಮಾಡಿ ಬಸ್ ನಿಲ್ದಾಣವನ್ನು ನಿರ್ಮಿಸಿದ್ದಾರೆ. ಒಂದು...

ಮೈಸೂರಿನಲ್ಲಿ 2 ಬಸ್ -ಕಾರು ಮಧ್ಯೆ ಭೀಕರ ಅಪಘಾತ : 4 ಸಾವು, 40ಕ್ಕೂ ಹೆಚ್ಚು ಮಂದಿಗೆ ಗಾಯ

5 days ago

ಮೈಸೂರು: ಟಿ. ನರಸೀಪುರ ರಸ್ತೆಯ ದೊಡ್ಡ ಅಲದ ಮರದ ತಿರುವಿನ ಬಳಿ ಎರಡು ಬಸ್ ಮತ್ತು ಕಾರಿನ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿ ನಾಲ್ವರು ಮೃತಪಟ್ಟು 40 ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ. ಘಟನೆಯಲ್ಲಿ ಮಹೇಶ್ (11) ವಿಶ್ವ (35)...

ವಾಕಿಂಗ್ ಹೋದಾಗ ಬಸ್ ಹರಿದು ನಿವೃತ್ತ ಶಿಕ್ಷಕ ಸಾವು- ಬಸ್ ಬಿಟ್ಟು ಚಾಲಕ ಪಾರಾರಿ

6 days ago

ಹಾವೇರಿ: ಖಾಸಗಿ ಬಸ್ ಹರಿದು ಪಾದಚಾರಿ ಸಾವನ್ನಪ್ಪಿದ ಘಟನೆ ಹಾವೇರಿ ಜಿಲ್ಲೆ ಹಿರೇಕೆರೂರು ಪಟ್ಟಣದ ಹೊರವಲಯದ ಶಿರಾಳಕೊಪ್ಪ ರಸ್ತೆಯಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನ ಲೋಕನಗೌಡ ಪ್ಯಾಟಿ(62) ಎಂದು ಗುರುತಿಸಲಾಗಿದೆ. ಮೃತ ಲೋಕನಗೌಡ ಪಟ್ಟಣದ ನಿವೃತ್ತ ಶಿಕ್ಷಕರಾಗಿದ್ದು, ಬೆಳಗ್ಗೆ ವಾಕಿಂಗ್ ಹೋಗಿದ್ದ ವೇಳೆ...

ವಿಡಿಯೋ: ಬಸ್ ಚಾರ್ಜ್ ಕೊಡಪ್ಪ ಅಂತ ಕೇಳಿದ್ದಕ್ಕೆ ಡ್ರೈವರ್ ಕಪಾಳಕ್ಕೆ ಹೊಡೆದು ಕೆನ್ನೆ ಕಚ್ಚಿದ ಪ್ರಯಾಣಿಕ

1 week ago

ಬೀಜಿಂಗ್: ಬಸ್‍ನಲ್ಲಿ ಪ್ರಯಾಣಿಸಿದ ನಂತರ ಹಣ ಪಾವತಿ ಮಾಡುವಂತೆ ಕೇಳಿದ್ದಕ್ಕೆ ಪ್ರಯಾಣಿಕನೊಬ್ಬ ಚಾಲಕನ ಕಪಾಳಕ್ಕೆ ಹೊಡೆದು, ಕೆನ್ನೆ ಕಚ್ಚಿ ಗಾಯಗೊಳಿಸಿರುವ ಘಟನೆ ಚೀನಾದಲ್ಲಿ ನಡೆದಿದೆ. ಇಲ್ಲಿನ ಶಾಂಗ್ಸಿಯ ಕ್ಸಿಯಾನ್‍ನಲ್ಲಿ ಮದ್ಯಪಾನ ಮಾಡಿದ ಸ್ಥಿತಿಯಲ್ಲಿದ್ದ ವ್ಯಕ್ತಿ ಹಾಗೂ ಆತನ ಇಬ್ಬರು ಸ್ನೇಹಿತರನ್ನ ಪೊಲೀಸರು...

5ರ ಅಣ್ಣ ಎಷ್ಟೇ ಬೇಡಿಕೊಂಡರೂ ಬಾಗಿಲು ಹಾಕಿ ಬಸಿನಲ್ಲೇ ಕ್ಲೀನರ್ ನಿಂದ 3ರ ಬಾಲಕಿಯ ರೇಪ್

2 weeks ago

ಕೋಲ್ಕತ್ತಾ: ಪಾರ್ಕ್ ಮಾಡಿದ್ದ ಬಸ್ಸಿನೊಳಗೆ 3 ವರ್ಷದ ಬಾಲಕಿಯನ್ನು ಎಳೆದು ಬಳಿಕ ಆಕೆಯ 5ರ ಅಣ್ಣನ ಎದುರೇ 45 ವರ್ಷದ ಬಸ್ ಕ್ಲೀನರ್ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ಉತ್ತರ ಕೊಲ್ಕತ್ತಾದ ಕಾನಾಲ್ ರಸ್ತೆಯಲ್ಲಿ ನಡೆದಿದೆ. ಶೇಖ್ ಮುನ್ನಾ ಎಂಬಾತನೇ ಬಾಲಕಿಯ...

ಚಾಕ್ಲೇಟ್ ತರ್ತೀನೆಂದು ನಂಬಿಸಿ ಸ್ವಂತ ಮಗಳನ್ನು ಬಸ್‍ನಲ್ಲೇ ಬಿಟ್ಟು ಹೋದ ತಂದೆ

3 weeks ago

ದಾವಣಗೆರೆ: ತಂದೆಯೊಬ್ಬ ಚಾಕ್ಲೇಟ್ ತರುವುದಾಗಿ ನಂಬಿಸಿ ತನ್ನ ಸ್ವಂತ ಮಗಳನ್ನು ಬಸ್ ನಲ್ಲೇ ಬಿಟ್ಟು ಹೋಗಿರುವ ಘಟನೆ ದಾವಣಗೆರೆ ನಗರದ ಭದ್ರಾ ಚಾನಲ್ ಬಳಿಯಲ್ಲಿ ನಡೆದಿದೆ. ಬೆಂಗಳೂರಿನ ಬನ್ನೇರುಘಟ್ಟ ಬಳಿಯ ಶಾನಭೋಗದಹಳ್ಳಿ ನಿವಾಸಿ ಸಯ್ಯದ್ ಈ ಕೃತ್ಯವೆಸಗಿದ ತಂದೆ. ತನ್ನ ಪತ್ನಿ...

ಸರಣಿ ಅಪಘಾತ: ಪೂಜೆಗಾಗಿ ಮದ್ವೆ ಆಮಂತ್ರಣ ಪತ್ರಿಕೆ ತೆಗೆದುಕೊಂಡು ಹೋಗ್ತಿದ್ದ ವ್ಯಕ್ತಿ ದುರ್ಮರಣ

3 weeks ago

ಬೆಂಗಳೂರು: ನಗರದ ಹೊರವಲಯ ನೆಲಮಂಗಲ ತಾಲೂಕಿನ ರಾಯರಪಾಳ್ಯದ ಬಳಿ ಕೆಎಸ್‍ಆರ್ ಟಿಸಿ ಬಸ್ ಹಾಗೂ ಖಾಸಗಿ ಶಾಲಾ ವಾಹನ ಹಾಗೂ ಬೈಕ್ ನಡುವೆ ಸರಣಿ ಅಪಘಾತ ನಡೆದಿದ್ದು, ಘಟನೆಯಲ್ಲಿ ಬೈಕ್ ಸವಾರ ಸಾವನ್ನಪ್ಪಿದ್ದಾರೆ. ಮೃತ ದುರ್ದೈವಿಯನ್ನು ಬೆಂಗಳೂರಿನ ನಂದಿನಿ ಲೇಔಟ್ ನಿವಾಸಿ...