Thursday, 22nd February 2018

Recent News

2 months ago

ಬಯಲಿನಲ್ಲಿ ಶೌಚ ಮಾಡಿದ್ರೆ ಇನ್ಮುಂದೆ ಬೀಳುತ್ತೆ ಭಾರೀ ದಂಡ!

ಮುಂಬೈ: ಇನ್ನು ಮುಂದೆ ಮಹಾರಾಷ್ಟ್ರದಲ್ಲಿ ಬಯಲಿನಲ್ಲಿ ಶೌಚ ಮಾಡಿದರೆ 500 ರೂ. ದಂಡ ವಿಧಿಸಲು ರಾಜ್ಯ ಸರ್ಕಾರ ನಿಯಮವನ್ನು ಜಾರಿ ಮಾಡಿದೆ. ಮಹಾರಾಷ್ಟ್ರ ಸರ್ಕಾರ ಬಯಲಿನಲ್ಲಿ ಶೌಚ ಮಾಡೋದು, ಉಗುಳುವುದು, ಮೂತ್ರ ವಿಸರ್ಜನೆ, ರಸ್ತೆ ಬದಿ ಕಸ ಹಾಕೋದು ಸೇರಿದಂತೆ ಎಲ್ಲ ಗಲೀಜು ಕೆಲಸಗಳಿಗೆ ದಂಡವನ್ನು ವಿಧಿಸುವಂತೆ ನಗರ ಅಭಿವೃದ್ಧಿ ಇಲಾಖೆ ಹೊಸ ನಿಯಮವನ್ನು ಜಾರಿಗೆ ತಂದಿದೆ. ನಗರ ಪ್ರದೇಶ ಸೇರಿದಂತೆ ಎ, ಬಿ, ಸಿ ಮತ್ತು ಡಿ ಕೆಟಗಿರಿಯ ಸ್ಥಳಗಳಲ್ಲಿಯೂ ದಂಡದ ಪ್ರಮಾಣ ಒಂದೇ ಆಗಿರಲಿದೆ. […]

5 months ago

ಬಯಲಲ್ಲಿ ಶೌಚಾಲಯ ಮಾಡಿದ್ದಕ್ಕೆ ಶಿಕ್ಷಕ ಅಮಾನತು!

ಭೋಪಾಲ್: ಬಯಲಿನಲ್ಲಿ ಶೌಚಾಲಯ ಮಾಡಿದ್ದಕ್ಕೆ ಮಧ್ಯಪ್ರದೇಶದ ಸರ್ಕಾರಿ ಶಿಕ್ಷಕರೊಬ್ಬರನ್ನು ಶಿಕ್ಷಣ ಇಲಾಖೆಯು ಅಮಾನತು ಮಾಡಿದೆ. ಅಶೋಕ್ ನಗರ ಜಿಲ್ಲೆಯ ಶಿಕ್ಷಣ ಇಲಾಖೆಯ ಅಧಿಕಾರಿ ಆದಿತ್ಯಾ ನಾರಾಯಣ ಮಿಶ್ರಾ ಅವರು ಈ ಅದೇಶವನ್ನು ಹೊರಡಿಸಿ ಬುಡೇರಾ ಶಾಲೆಯ ಶಿಕ್ಷಕರನ್ನು ಅಮಾನತು ಮಾಡಿದ್ದಾರೆ. ಬಯಲಿನಲ್ಲಿ ಶೌಚಾಲಯ ನಡೆಸಿ ಸರ್ಕಾರಿ ಮಾರ್ಗದರ್ಶಿ ಸೂತ್ರಗಳ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಈ ಕ್ರಮ...