Wednesday, 22nd November 2017

Recent News

7 hours ago

ಈಕೆ ಪೊಲೀಸ್ ಅಧಿಕಾರಿ ಅಂತ ನೀವೂ ನಂಬಿದ್ರಾ?- ವೈರಲ್ ಫೋಟೋ ಹಿಂದಿನ ಅಸಲಿ ಕಥೆ ಓದಿ

ಚಂಡೀಗಢ: ಪೊಲೀಸ್ ಸಮವಸ್ತ್ರದಲ್ಲಿರೋ ಮಹಿಳೆಯೊಬ್ಬರ ಫೋಟೋ ಇತ್ತೀಚೆಗೆ ವೈರಲ್ ಆಗಿದೆ. ನೀವೂ ಕೂಡ ಅದನ್ನ ನೋಡಿರಬಹುದು. ಈ ಫೋಟೋ ನೋಡಿದವರು ಮಹಿಳೆಯ ಅಂದಕ್ಕೆ ಬೆರಗಾಗಿ ದಯವಿಟ್ಟು ನನ್ನನ್ನು ಅರೆಸ್ಟ್ ಮಾಡಿ, ನಿಮ್ಮಿಂದ ಅರೆಸ್ಟ್ ಆಗೋಕೆ ಜನ ಕ್ಯೂ ನಿಂತಿದ್ದಾರೆ, ನಾನು ಶರಣಾಗತಿ ಆಗ್ತೀನಿ ಎಂತೆಲ್ಲಾ ಕಮೆಂಟ್ ಮಾಡಿದ್ದಾರೆ. ಫೇಸ್‍ಬುಕ್, ವಾಟ್ಸಪ್, ಟ್ವಿಟ್ಟರ್ ಮುಂತಾದ ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ಹರಿದಾಡ್ತಿದ್ದು, ಬಿಸಿ ಬಿಸಿ ಚರ್ಚೆಯಾಗ್ತಿದೆ. ಆದ್ರೆ ಈ ಫೋಟೋ ಹಿಂದೆ ಇರೋ ಕಥೆಯೇ ಬೇರೆ. ನಟಿಯೊಬ್ಬರು ಸಿನಿಮಾಕ್ಕಾಗಿ […]

1 day ago

ರಾಕಿಂಗ್ ಸ್ಟಾರ್ ಫ್ಯಾನ್ಸ್ ಗೆ ಸಂತೋಷದ ಸುದ್ದಿ- ಕೆಜಿಎಫ್ ಸಿನ್ಮಾದಿಂದ ಬಂತು ಸ್ವೀಟ್ ನ್ಯೂಸ್

ಬೆಂಗಳೂರು: `ಕೆಜಿಎಫ್’ ರಾಕಿಂಗ್ ಸ್ಟಾರ್ ಯಶ್ ನಟನೆಯ ಅದ್ದೂರಿ ಸಿನಿಮಾ. ಈ ಚಿತ್ರ ನಾಲ್ಕು ಭಾಷೆಯಲ್ಲಿ ಮನೋರಂಜನೆಯ ಹಂಗಾಮ ಮಾಡಲಿದೆ. ಯಶ್ ಅವರ ಹೊಸ ಪೋಸ್ಟರ್ ಗಳಿಂದ ಅಭಿಮಾನಿಗಳಲ್ಲಿ ಕುತೂಹಲವನ್ನು ಹುಟ್ಟು ಹಾಕಿದೆ. ಕೆಜಿಎಫ್ ಸಿನಿಮಾ ಉಗ್ರಂ ಖ್ಯಾತಿಯ ಪ್ರಶಾಂತ್ ನೀಲ್ ಪರಿಕಲ್ಪನೆಯ ಸಿನಿಮಾ. ಸದ್ದಿಲ್ಲದೆ ಸೆಟ್ಟೇರಿ ಸಖತ್ ಸುದ್ದಿ ಮಾಡಿರುವ ಈ ಸಿನಿಮಾ ಇದೇ...

ಬೆಳಗಾವಿಯ ಪ್ರತಿಷ್ಠಿತ ಉದ್ಯಮಿ ಮಗನ ಸೆಕ್ಸ್ ಸ್ಕ್ಯಾಮ್ ಫೋಟೋ ವೈರಲ್

4 days ago

ಬೆಳಗಾವಿ: ಜಿಲ್ಲೆಯ ಪ್ರತಿಷ್ಠಿತ ಕ್ಲಬ್‍ವೊಂದರ ಬಳಿ ಸೆಕ್ಸ್ ಸ್ಕ್ಯಾಮ್ ನಡೆದಿರುವ ಬಗ್ಗೆ ವರದಿಯಾಗಿದೆ. ಬೆಳಗಾವಿಯ ಪ್ರತಿಷ್ಠಿತ ಉದ್ಯಮಿಯೊಬ್ಬರ ಮಗ ರಂಗಿನಾಟವಾಡಿದ್ದು, ಇದೀಗ ಈ ಫೋ ಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಖ್ಯಾತ ಉದ್ಯಮಿಯ ಮಗನಾದ ಖ್ಯಾತ ಸ್ಕೇಟಿಂಗ್ ಪಟು ಈ...

ಆಸಿಯಾನ್ ಶೃಂಗದಲ್ಲಿ ಡೊನಾಲ್ಡ್ ಟ್ರಂಪ್ ಎಡವಟ್ಟು

1 week ago

ಮನಿಲಾ: ಫಿಲಿಪ್ಪಿನ್ಸ್ ಮನಿಲಾದಲ್ಲಿ ಆಸಿಯಾನ್ ಶೃಂಗಸಭೆಯಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಡವಟ್ಟು ಮಾಡಿಕೊಂಡಿದ್ದಾರೆ. ಶೃಂಗದ ವೇಳೆ ಪರಸ್ಪರ ಏಕತೆ ಪ್ರದರ್ಶಿಸುವ ಸಲುವಾಗಿ ವಿಶ್ವದ ಎಲ್ಲ ನಾಯಕರು ಕೈ ಕೈ ಹಿಡಿದುಕೊಂಡು ಗ್ರೂಪ್ ಫೋಟೋಗೆ ಪೋಸ್ ಕೊಡಲು ನಿಂತಿದ್ದರು. ಈ ವೇಳೆ...

ತನ್ನ ಸಹೋದರಿಯ ಮದುವೆಯಲ್ಲಿ ಮಧುಮಗಳಂತೆ ಮಿಂಚಿದ ಸನ್ನಿ ಲಿಯೋನ್!

2 weeks ago

ಮುಂಬೈ: ಮಾದಕ ನಟಿ ಸನ್ನಿ ಲಿಯೋನ್ ಇತ್ತೀಚಿಗೆ ಕೆನಡಾದಲ್ಲಿ ತಮ್ಮ ಸಹೋದರಿಯ ಮದುವೆಯಲ್ಲಿ ಪಾಲ್ಗೊಂಡಿದ್ದರು. ಅಲ್ಲಿ ತಮ್ಮ ಸಹೋದರ- ಸಹೋದರಿಯ ಜೊತೆ ಕೆಲವು ಸಂತೋಷದ ಕ್ಷಣಗಳನ್ನು ಕಳೆದಿದ್ದಾರೆ. ಸಹೋದರಿ ಮದುವೆಗಾಗಿ ಸನ್ನಿ ಎಲ್ಲಾ ಕೆಲಸವನ್ನು ಬಿಟ್ಟು ಕೆನಡಾಕ್ಕೆ ಹೋಗಿದ್ದರು. ಸನ್ನಿ ಲಿಯೋನ್...

ಬಾಲಿವುಡ್ ತಾರೆಯರ ದೀಪಾವಳಿ ಆಚರಣೆ- ಫೋಟೋಗಳಲ್ಲಿ ನೋಡಿ

1 month ago

ಮುಂಬೈ: ಬಾಲಿವುಡ್ ಸ್ಟಾರ್‍ಗಳು ತಾವು ಎಷ್ಟೇ ಬ್ಯೂಸಿ ಆಗಿದ್ದರೂ ಸಂಪ್ರಾದಾಯಿಕ ಹಬ್ಬಗಳಲ್ಲಿ ಭಾಗಿಯಾಗುವುದನ್ನು ಯಾವತ್ತು ಮಿಸ್ ಮಾಡಿಕೊಳ್ಳಲ್ಲ. ಪ್ರತಿವರ್ಷದಂತೆ ಈ ಬಾರಿಯೂ ಬಿ-ಟೌನ್ ಸ್ಟಾರ್ ಗಳು ದೀಪಾವಳಿಯನ್ನು ಅತ್ಯಂತ ಸಡಗರದಿಂದ ಆಚರಿಸಿದ್ದಾರೆ. ಶಾರುಖ್ ಖಾನ್, ಆಮೀರ್ ಖಾನ್, ವರುಣ್ ಧವನ್, ಆಭಿಷೇಕ್...

ಮತ್ತೊಮ್ಮೆ ತನ್ನ ಮಾನವನ್ನು ತಾನೇ ಹರಾಜು ಹಾಕಿದ ಪಾಕ್!

1 month ago

ಇಸ್ಲಾಮಾಬಾದ್: ಪಾಕಿಸ್ತಾನ ಮತ್ತೊಮ್ಮೆ ತನ್ನ ಮಾನವನ್ನು ತಾನೇ ಹರಾಜು ಹಾಕಿ ಸಾಮಾಜಿಕ ಜಾಲತಾಣದಲ್ಲಿ ನಗೆಪಾಟಲಿಗೆ ಗುರಿಯಾಗಿದೆ. ಪಾಕಿಸ್ತಾನ ಸರ್ಕಾರ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ದೇಶದ ಪಾರಂಪರೆಯ ತಾಣಗಳ ವಿಡಿಯೋದಲ್ಲಿ ಅಫ್ಘಾನಿಸ್ತಾನದ ಮಸೀದಿಯನ್ನು ಪ್ರಕಟಿಸಿ ಎಡವಟ್ಟು ಮಾಡಿಕೊಂಡಿದೆ. ಪಾಕ್ ಸರ್ಕಾರದ ಅಧಿಕೃತ...

ಯುವತಿಯರ ಫೋಟೋ ಕ್ಲಿಕ್ಕಿಸುತ್ತಿದ್ದ ಯುವನಿಗೆ ಹಾಸನದಲ್ಲಿ ಬಿತ್ತು ಗೂಸಾ

1 month ago

ಹಾಸನ: ಬಸ್ ನಿಲ್ದಾಣದಲ್ಲಿ ನಿಂತಿದ್ದ ಯುವತಿಯರ ಫೋಟೋ ತೆಗೆದು ಅಸಭ್ಯವಾಗಿ ವರ್ತಿಸುತ್ತಿದ್ದ ಕಾಮುಕನೊಬ್ಬನಿಗೆ ಸಾರ್ವಜನಿಕರು ಧರ್ಮದೇಟು ನೀಡಿರುವ ಘಟನೆ ಹಾಸನದಲ್ಲಿ ನಡೆದಿದೆ. ನಗರದ ಎನ್.ಆರ್.ವೃತ್ತದ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಸುರೇಶ್ ಥಳಿತಕ್ಕೊಳಗಾದ ಯುವಕ. ಬಸ್ ನಿಲ್ದಾಣದಲ್ಲಿ ಬಸ್ ಗೆ...