Friday, 27th April 2018

Recent News

2 weeks ago

ಫಾಲೋ ಮಾಡ್ಕೊಂಡು ಬಂದ ಅಭಿಮಾನಿಯನ್ನು ಕಾರಿನಿಂದ ಇಳಿದು ಬೈದ ಚಾಲೆಜಿಂಗ್ ಸ್ಟಾರ್! – ವಿಡಿಯೋ

ಬೆಂಗಳೂರು: ಅಭಿಮಾನಿಯೊಬ್ಬರು ಚಾಲೆಜಿಂಗ್ ಸ್ಟಾರ್ ದರ್ಶನ್‍ರನ್ನು ಫಾಲೋ ಮಾಡಿದ್ದಕ್ಕೆ ನನ್ನನ್ನು ಫಾಲೋ ಮಾಡ್ಬೇಡ ಎಂದು ಬೈದು ಬುದ್ದಿವಾದ ಹೇಳಿದ ಘಟನೆ ಬೆಳಕಿಗೆ ಬಂದಿದೆ. ದರ್ಶನ್ ಪರ್ಸನಲ್ ಕೆಲಸಕ್ಕೆ ಹೊರಗಡೆ ಹೊರಟರೆ ಇತ್ತೀಚೆಗೆ ಖರೀದಿಸಿದ ಲ್ಯಾಂಬೋರ್ಗಿನಿ ಕಾರನ್ನು ಸ್ವತಃ ಡ್ರೈವ್ ಮಾಡಿಕೊಂಡು ಹೋಗುತ್ತಾರೆ. ಆದೇ ರೀತಿ ಮೊನ್ನೆ ಮೈಸೂರಿನ ಸುತ್ತಮುತ್ತ ಹೋಗಿದ್ದಾರೆ. ಆಗ ಅಭಿಮಾನಿಯೊಬ್ಬರು ಕಾರು ಹಿಂದೆ ಹಿಂದೆಯೇ ಫಾಲೋ ಮಾಡಿದ್ದಾರೆ. ಇದರಿಂದ ಟ್ರಾಫಿಕ್ ಜಾಮ್ ಆಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿತ್ತು. ಆಗ ಕೊಪಗೊಂಡ ದರ್ಶನ್ ಕಾರ್ ನಿಲ್ಲಿಸಿ ಆ […]