Sunday, 27th May 2018

Recent News

2 days ago

ಆತ್ಮಹತ್ಯೆಗೆ ಮುನ್ನ ಸೆಲ್ಫಿ ಕ್ಲಿಕ್ಕಿಸಿಕೊಂಡ್ರು – ಮೂರು ದಿನ ಮರದಲ್ಲಿ ನೇತಾಡಿತು ಅಪ್ರಾಪ್ತ ಜೋಡಿಯ ಶವ

ಗಾಂಧಿನಗರ: ಅಪ್ರಾಪ್ತ ಪ್ರೇಮಿಗಳಿಬ್ಬರು ಸೆಲ್ಫಿ ಕ್ಲಿಕ್ಕಿಸಿಕೊಂಡು ನಂತರ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗುಜರಾತ್ ರಾಜ್ಯದ ತಾಪಿ ಜಿಲ್ಲೆಯ ಡೋಲಾವಾನ್ ಗ್ರಾಮದಲ್ಲಿ ನಡೆದಿದೆ. ಕೌಶಲ್ ಕುಮಾರ್ ಚೌಧರಿ ಮತ್ತು ಗೀತಾ ಬೆನ್ ಸಾವನ್ನಪ್ಪಿದ ಅಪ್ರಾಪ್ತ ಜೋಡಿ. ಗೀತಾ ಅದೇ ಗ್ರಾಮದಲ್ಲಿ 10ನೇ ತರಗತಿಯಲ್ಲಿ ಅಭ್ಯಾಸ ಮಾಡ್ತಿದ್ದು, ಕೌಶಲ್ 11ನೇ ತರಗತಿಯಲ್ಲಿ ಓದುತ್ತಿದ್ದನು. ಇಬ್ಬರೂ ಒಂದೇ ಗ್ರಾಮದ ನಿವಾಸಿಗಳಾಗಿದ್ದು, ಬೇರೆ ಬೇರೆ ಬಡವಾಣೆಯಲ್ಲಿ ವಾಸಿಸುತ್ತಿದ್ದರು. ಒಂದೇ ಗ್ರಾಮದವರು ಆಗಿದ್ದರಿಂದ ಇಬ್ಬರ ನಡುವೆ ಪ್ರೇಮಾಂಕುರ ಆಗಿತ್ತು. ಮೇ 20ರಂದು ಗೀತಾ ಡಾರ್ಕ್ವಾಡಿಯಲ್ಲಿರುವ […]

2 days ago

ಲವ್ವರ್ ಗಾಗಿ ಬರೋಬ್ಬರಿ 35 ಲಕ್ಷ ನೋಟಿನ ಬೊಕ್ಕೆಯನ್ನೇ ಕೊಟ್ಟ

ಬೀಜಿಂಗ್: ಸಾಮಾನ್ಯವಾಗಿ ಕೆಲವು ಕಡೆ ಮದುವೆ ಸಂದರ್ಭದಲ್ಲಿ ವಧು-ವರರಿಗೆ ನೋಟಿನ ಹೂ ಮಾಲೆಯನ್ನ ಹಾಕುವುದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಪ್ರಿಯಕರ ತನ್ನ ಪ್ರಿಯತಮೆಗಾಗಿ ನೋಟುಗಳಿಂದಲೇ ಮಾಡಿದ್ದ ಹೂಗುಚ್ಛವನ್ನು ಉಡುಗೊರೆಯಾಗಿ ನೀಡಿದ್ದಾನೆ. ಈ ಘಟನೆ ಚೀನಾದಲ್ಲಿ ನಡೆದಿದ್ದು, ಪ್ರಿಯತಮೆ ನೋಟಿನಿಂದ ತಯಾರಾಗಿದ್ದ ಹೂಗುಚ್ಛವನ್ನು ಹಿಡಿದು ಹೋಟೆಲ್ ನಲ್ಲಿ ನಿಂತಿರುವ ಫೋಟೋವೊಂದು ಚೀನಾದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈಗ...

ಪ್ರೀತಿ ಕಳೆದುಕೊಂಡ ನೊಂದ ‘ಜೀವ’ಕ್ಕೆ ಧೈರ್ಯ ತುಂಬಿದ್ರು ಕಿಚ್ಚ ಸುದೀಪ್!

1 week ago

ಬೆಂಗಳೂರು: ಸ್ಯಾಂಡಲ್ ವುಡ್ ನಟ ಸುದೀಪ್ ಅವರು ತಮ್ಮ ಅಭಿಮಾನಿಗೆ ಲವ್ ಗುರು ಆದ ಘಟನೆಯೊಂದು ಬೆಳಕಿಗೆ ಬಂದಿದೆ. ಹೌದು. ಅಭಿಮಾನಿಯೊಬ್ಬ ತನ್ನ ಪ್ರೀತಿಯನ್ನು ಕಳೆದುಕೊಂಡಿದ್ದು, ಆ ನೋವನ್ನು ತನ್ನ ನೆಚ್ಚಿನ ನಟ ಸುದೀಪ್ ಬಳಿ ಹೇಳುವ ಮೂಲಕ ಕಣ್ಣೀರಿಟ್ಟಿದ್ದಾರೆ. ಟ್ವಿಟ್ಟರ್...

ಫಸ್ಟ್ ನೈಟ್ ನಲ್ಲಿ ಪತ್ನಿಯನ್ನ ನೋಡುತ್ತಿದ್ದಂತೆ ಕಂಗಾಲಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ ವರ!

1 week ago

ಲಕ್ನೋ: ಮೊದಲ ರಾತ್ರಿಯಲ್ಲಿ ಪತ್ನಿಯನ್ನ ನೋಡಿದ ನಂತರ ಕಂಗಾಲಾಗಿ ನವವಿವಾಹಿತನೊಬ್ಬ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ. ಮೇ 9 ರಂದು ಮೇನ್ಪುರಿಯಲ್ಲಿ ಕಿಷ್ಣಿಯ ಹರೇಂದ್ರ ಜಾತವ್, ಹಾರ್ಡೊಯಿ ಜಿಲ್ಲೆಯ 19 ವರ್ಷದ ಯುವತಿಯನ್ನು ಮದುವೆಯಾಗಿದ್ದನು. ಆದರೆ...

ರಕ್ಷಿತ್ ನಂತ್ರ ಟಾಲಿವುಡ್ ನಲ್ಲಿ ಮತ್ತೊಮ್ಮೆ ಪ್ರೀತಿಯಲ್ಲಿ ಬಿದ್ದ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ

2 weeks ago

ಬೆಂಗಳೂರು: ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಜೊತೆ ಎಂಗೇಜ್ ಆಗಿದ್ದಾರೆ. ಆದರೆ ಇದೀಗ ರಶ್ಮಿಕಾಗೆ ಟಾಲಿವುಡ್‍ನಲ್ಲಿ ಮತ್ತೊಮ್ಮೆ ಪ್ರೀತಿ ಹುಟ್ಟಿದೆ. ರಶ್ಮಿಕಾ ಮಂದಣ್ಣ ಟಾಲಿವುಡ್‍ನಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಒಂದಲ್ಲ- ಒಂದು ತೆಲುಗು ಸಿನಿಮಾದಿಂದ ಸುದ್ದಿ ಮಾಡುತ್ತಲೇ...

ಗೆಳತಿಯನ್ನ ರಾತ್ರೋರಾತ್ರಿ ವರಿಸಿದ ಗಾಯಕ ಹಿಮೇಶ್ ರೇಶಮಿಯಾ

2 weeks ago

ಮುಂಬೈ: ಗಾಯಕ, ನಟ ಮತ್ತು ಕಂಪೋಸರ್ ಹಿಮೇಶ್ ರೇಶಮಿಯಾ ಅವರು ತಮ್ಮ ಗೆಳತಿ ಹಾಗೂ ನಟಿಯಾದ ಸೋನಿಯಾ ಕಪೂರ್ ಅವರನ್ನು ಮದುವೆಯಾಗಿದ್ದಾರೆ. ಶುಕ್ರವಾರ ರಾತ್ರಿ ಈ ದಂಪತಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ರೇಶಮಿಯಾ ಅವರ ನಿವಾಸದಲ್ಲಿಯೇ ಹಿರಿಯರ ಮತ್ತು ಕುಟುಂಬದವರ ಸಮ್ಮುಖದಲ್ಲಿ...

ರೆಸಾರ್ಟ್ ಗೆ ಕರೆದುಕೊಂಡು ಹೋಗಿ ಪ್ರೇಯಸಿಯ ಕುತ್ತಿಗೆಯನ್ನೇ ಕತ್ತರಿಸಿದ!

2 weeks ago

ಹೈದರಾಬಾದ್: ಪ್ರಿಯಕರನೊಬ್ಬ ತನ್ನ ಗೆಳತಿಯ ಗಂಟಲನ್ನು ಕತ್ತರಿಸಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ತೆಲಂಗಾಣದ ಶಂಕರಪಲ್ಲಿಯಲ್ಲಿ ನಡೆದಿದೆ. ಶಂಕರಪಲ್ಲಿಯ ಪ್ರಗತಿ ರೆಸಾರ್ಟ್ ನಲ್ಲಿ ಗುರುವಾರ ರಾತ್ರಿ ಈ ಘಟನೆ ನಡೆದಿದೆ. ಪೀರ್ಲಗುಡೆಮ್ ಶಿರೆಷಾ ಮೃತ ದುರ್ದೈವಿ. ಆರೋಪಿ ರಾಯ್ಯಲಾ ಸೈಪ್ರಸಾದ್ (22)...

ಅವಳಿಗಾಗಿ ಅವನಾದ, ಇವನಿಗಾಗಿ ಅವಳಾದ್ಳು- ಸಂಪ್ರದಾಯಬದ್ಧವಾಗಿ ಇಬ್ರಿಗೂ ಗ್ರ್ಯಾಂಡ್ ಮದ್ವೆ

2 weeks ago

ತಿರುವನಂತಪುರಂ: ಕೇರಳದ ಜೋಡಿಯೊಂದು ತಮ್ಮ ಲಿಂಗ ಬದಲಾಯಿಸಿಕೊಂಡು ಸಂಪ್ರದಾಯದಂತೆ ಮದುವೆಯಾಗಿದ್ದಾರೆ. ನಾವು ಈಗ ಅಧಿಕೃತವಾಗಿ ಒಂದು ಜೋಡಿ ಆಗಿದ್ದೇವೆ. ನಾವು ಕೂಡ ಪ್ರೀತಿಸಿ ಮದುವೆಯಾಗಬಹುದೆಂದು ಇಡೀ ಜಗತ್ತಿಗೆ ನಾವು ಪತಿ-ಪತ್ನಿಯಾಗಿ ತೋರಿಸಿದ್ದೇವೆ ಎಂದು ವಧು ಸೂರ್ಯ ತಿಳಿಸಿದ್ದಾರೆ. ಇದನ್ನೂ ಓದಿ: ಮದ್ವೆಯಾದ ನಂತ್ರ...