Monday, 16th October 2017

Recent News

4 days ago

ತನ್ನ ಪ್ರತಿಬಿಂಬದ ಜೊತೆ ತಾನೇ ಗುದ್ದಾಡಿದ ಹಕ್ಕಿ: ವಿಡಿಯೋ ನೋಡಿ ನಕ್ಕುಬಿಡಿ

ಮೈಸೂರು: ಕನ್ನಡಿಯಲ್ಲಿ ಕಾಣುವ ತನ್ನದೇ ಪ್ರತಿಬಿಂಬವನ್ನು ನೋಡಿ ಇನ್ನೊಂದು ಹಕ್ಕಿ ಎಂದು ಭಾವಿಸಿ ಪಕ್ಷಿಯೊಂದು ಗುದ್ದಾಟ ಮಾಡಿರುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಎಲ್ಲರನ್ನು ನಗಿಸುವಂತೆ ಮಾಡಿದೆ. ಪ್ರತಿದಿನ ಕುವೆಂಪುನಗರ ಪೊಲೀಸ್ ಠಾಣೆಯ ಸಿಬ್ಬಂದಿಯೊಬ್ಬರ ಬೈಕಿನ ಕನ್ನಡಿ ಮುಂದೆ ಕುಳಿತ ಪಕ್ಷಿ ತನ್ನ ಪ್ರತಿಬಿಂಬವನ್ನು ನೋಡಿ ಬೇರೊಂದು ಪಕ್ಷಿಯೆಂದು ತಿಳಿದು ತನ್ನ ಜಾಗದಲ್ಲಿ ಬಂದು ಕುಳಿತಿದೆ ಎಂದು ಭಾವಿಸಿ ಸಿಟ್ಟಿನಿಂದ ಫೈಟ್ ಮಾಡಲು ಮುಂದಾಗಿದೆ. ತನ್ನ ಮೊನಚಾದ ಕೊಕ್ಕಿನಿಂದ ಪ್ರತಿಬಿಂಬದಲ್ಲಿರುವ ತನಗೆ ಕುಕ್ಕಲು ಪ್ರಾರಂಭಿಸಿದೆ. ಸ್ವಲ್ಪ ಹೊತ್ತಿನವರೆಗೂ […]

7 months ago

ಎಲೆಕ್ಷನ್‍ಗೆ ರೆಡಿಯಾದ್ರು ಸಿಎಂ: ಅಭಿವೃದ್ಧಿ ಕೆಲಸಗಳನ್ನು ಜನ್ರಿಗೆ ತಲುಪಿಸಲು ವೆಬ್‍ಸೈಟ್ ಲಾಂಚ್

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಸಿಎಂ ಸಿದ್ದರಾಮಯ್ಯ ಸನ್ನದ್ಧರಾಗಿದ್ದಾರೆ. ಅಭಿವೃದ್ಧಿ ಕೆಲಸಗಳನ್ನು ಜನರಿಗೆ ಮುಟ್ಟಿಸಲು ವೆಬ್‍ಸೈಟ್ ಹೊರತಂದಿದ್ದಾರೆ. “ಪ್ರತಿಬಿಂಬ” ವೆಬ್‍ಸೈಟ್‍ನ್ನು ಇಂದು ಲೋಕಾರ್ಪಣೆ ಮಾಡಲಾಯ್ತು. ವಿಧಾನಸೌಧದಲ್ಲಿ ವೈಬ್ ಸೈಟ್‍ಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ರು. ಕರ್ನಾಟಕ ಸರ್ಕಾರದ ಸಮಗ್ರ ಸಾಧನೆಯ ಕುರಿತು ವೆಬ್‍ಸೈಟ್‍ನಲ್ಲಿ ಮಾಹಿತಿ ಸಿಗಲಿದೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಮಾಹಿತಿ ಲಭ್ಯವಾಗಲಿದೆ. ಈ ವೇಳೆ,...