Sunday, 27th May 2018

Recent News

1 day ago

8 ವರ್ಷಗಳ ಹಿಂದೆ ಕಾಣೆಯಾಗಿದ್ದ ಬಾಲಕಿ ಕೊನೆಗೂ ಅಮ್ಮನ ಮಡಿಲು ಸೇರಿದ್ಳು!

ಹಾಸನ: ರಾಜ್ಯಾದ್ಯಂತ ಮಕ್ಕಳ ಕಳ್ಳರ ವದಂತಿ ಭಯ ಹುಟ್ಟಿಸಿರುವುದು ಒಂದೆಡೆಯಾದ್ರೆ, 8 ವರ್ಷಗಳ ಹಿಂದೆ ಕಾಣೆಯಾಗಿದ್ದ ಬಾಲಕಿಯೊಬ್ಬಳು, ಮರಳಿ ಪೋಷಕರ ಮಡಿಲಿಗೆ ಸೇರಿರುವ ಅಪರೂಪದ ಘಟನೆ ಜಿಲ್ಲೆಯ ಬೇಲೂರಿನಲ್ಲಿ ನಡೆದಿದೆ. 15 ವರ್ಷದ ರೇಣುಕಾ ಅಲಿಯಾಸ್ ರೇಖಾ ಎಲ್ಲೋ ಇದ್ದು ಈಗ ಹೆತ್ತವರ ಜೊತೆ ಸೇರಿಕೊಂಡ ಅದೃಷ್ಟವಂತೆ. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಹಾಗೂ ಕಾಣೆಯಾದ ಮಕ್ಕಳ ಬ್ಯೂರೋದ ಪರಿಶ್ರಮದಿಂದಾಗಿ ತಮ್ಮ ಮಗಳ ಪುನರಾಗಮನದಿಂದ ಚಿಂತೆಯಲ್ಲಿ ಮುಳುಗಿದ್ದ ಬಡ ಕುಟುಂಬದಲ್ಲಿ ಸಂತಸ ಮೂಡಿದೆ. ಘಟನೆ ವಿವರ: ಬೇಲೂರು […]

2 weeks ago

9 ವಿಷಯಗಳಲ್ಲಿ ಫೇಲ್ ಆದ್ರೂ ಪೋಷಕರು ಬೈಯದ್ದಕ್ಕೆ ವಿಷ ಕುಡಿದ್ಳು!

ಹೈದರಾಬಾದ್: ಬಿ.ಟೆಕ್ ಪರೀಕ್ಷೆಯ 9 ವಿಷಯಗಳಲ್ಲಿ ಫೇಲ್ ಆಗಿದ್ದರೂ ಪೋಷಕರು ಬೈಯದ್ದಕ್ಕೆ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ನಡೆದಿದೆ. ಗುರುಲಕ್ಷ್ಮಿ ಆತ್ಮಹತ್ಯೆ ಮಾಡಿಕೊಂಡ ಬಿ.ಟೆಕ್ ವಿದ್ಯಾರ್ಥಿನಿ. ಗುರುಲಕ್ಷ್ಮಿ ಸ್ಥಳೀಯ ರಾಜಕೀಯ ಮುಖಂಡರದ ವೆಂಕಟರೆಡ್ಡಿ ಅವರ ಪುತ್ರಿಯಾಗಿದ್ದಾಳೆ. ಗುರು ಲಕ್ಷ್ಮಿ ಪ್ರಕಾಶಂ ಜಿಲ್ಲೆಯ ಕಾಲೇಜಿನಲ್ಲಿ ಮೂರನೇ ವರ್ಷದ ಬಿ.ಟೆಕ್ ಪದವಿ ಓದುತ್ತಿದ್ದಳು. ಆದ್ರೆ...

ನಾಪತ್ತೆಯಾಗಿದ್ದ ಬೆಂಗ್ಳೂರಿನ ಬಾಲಕ ಪತ್ತೆ

3 weeks ago

ಬೆಂಗಳೂರು: ನಾಪತ್ತೆಯಾಗಿದ್ದ ನಗರದ ಬಾಲಕ ತಮಿಳುನಾಡಿನಲ್ಲಿ ಪತ್ತೆಯಾಗಿದ್ದಾನೆ. ಮೇ 4 ರಂದು ಮಹಾಲಕ್ಷಿಪುರ ನಿವಾಸಿ 15 ವರ್ಷದ ಎಸ್. ಕಾರ್ತಿಕ್ ನಾಪತ್ತೆಯಾಗಿದ್ದನು. ನಂತರ ಆತನ ಪೋಷಕರು ಈ ಬಗ್ಗೆ ಪೊಲೀಸರಿಗೆ ಮತ್ತು ಮಾಧ್ಯಮದವರಿಗೆ ಮಾಹಿತಿ ತಿಳಿಸಿ ಹುಡುಕಾಡುತ್ತಿದ್ದರು. ಮೂರು ದಿನಗಳಾದರೂ ಕಾರ್ತಿಕ್...

ಚಲಿಸುವ ವ್ಯಾನ್‍ ನಿಂದ 10 ತಿಂಗ್ಳ ಮಗು ಬಿದ್ದರೂ ಪೋಷಕರಿಗೆ ಗೊತ್ತಾಗ್ಲಿಲ್ಲ- ವಿಡಿಯೋ ನೋಡಿ

4 weeks ago

ಬೀಜಿಂಗ್: 10 ತಿಂಗಳ ಮಗುವೊಂದು ಚಲಿಸುವ ವ್ಯಾನ್ ನಿಂದ ಬಿಡುವಿಲ್ಲದೆ ವಾಹನಗಳೂ ಓಡಾಡುವ ರಸ್ತೆಯಲ್ಲಿ ಬಿದ್ದ ಆಘಾತಕಾರಿ ಘಟನೆ ಚೀನಾದಲ್ಲಿ ನಡೆದಿದೆ. ಈ ಘಟನೆ ಚೀನಾದ ಜಿಯಾಂಗ್ಸು ನಗರದ ಚಾಂಗ್ಝೌ ನಗರದಲ್ಲಿ ನಡೆದಿದ್ದು, ಮಗು ವ್ಯಾನಿನಿಂದ ಬಿದ್ದರೂ ಪೋಷಕರು ಗಮನಿಸದೆ ಹೋಗಿದ್ದಾರೆ....

ನಾಪತ್ತೆಯಾಗಿರುವ ಮಗನನ್ನು ಹುಡುಕಿ ಕೊಡಿ- ಪೋಷಕರಿಂದ ಮನವಿ

2 months ago

ಬೆಂಗಳೂರು: 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಬಾಲಕನೊಬ್ಬ ನಾಪತ್ತೆಯಾಗಿದ್ದು ಆತನನ್ನು ದಯವಿಟ್ಟು ಹುಡುಕಿಕೊಡಿ ಎಂದು ಪೋಷಕರು ಮನವಿ ಮಾಡಿದ್ದಾರೆ. ಲೋಕೇಶ್ ನಾಪತ್ತೆಯಾಗಿರುವ ಬಾಲಕ. ಏಪ್ರಿಲ್ 5 ರಂದು ನಾಪತ್ತೆಯಾಗಿದ್ದು ಆತನ ಪೋಷಕರು ಅಂದಿನಿಂದ ಹುಡುಕಾಡುತ್ತಿದ್ದಾರೆ. ಚನ್ನಪ್ಪ ಬಿಲ್ಡಿಂಗ್, ಶೀಗೇಹಳ್ಲಿಯಲ್ಲಿ ವಾಸವಾಗಿರುವ ಬಾಲಕನ...

ಸಬ್ ರಿಜಿಸ್ಟರ್ ಕಚೇರಿಗೆ ಮದ್ವೆಯಾಗಲು ಬಂದ ಜೋಡಿ-ಅವ್ರಿಗಿಂತ ಮುಂಚೆಯೇ ಕುಟುಂಬಸ್ಥರ ಎಂಟ್ರಿ

2 months ago

ದಾವಣಗೆರೆ: ಪ್ರೇಮಿಗಳು ಮದುವೆಯಾಗಲು ಮುಂದಾಗಿದ್ದಕ್ಕೆ ಮನೆಯವರು ಸಬ್ ರಿಜಿಸ್ಟರ್ ಕಚೇರಿ ಮುಂದೆಯೇ ಪ್ರೇಮಿಗಳ ಕುಟುಂಬದವರು ಹೊಡೆದಾಡಿಕೊಂಡ ಘಟನೆ ದಾವಣಗೆರೆ ಯಲ್ಲಿ ನಡೆದಿದೆ. ಜಿಲ್ಲೆಯ ಹೊಸನಾಯ್ಕನಹಳ್ಳಿಯ ಬಸವರಾಜ್ ಹಾಗೂ ಚಿತ್ರದುರ್ಗ ಜಿಲ್ಲೆ ಖಂಡೇನಹಳ್ಳಿ ತಾಂಡದ ನಯನ ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಕುಟುಂಬದವರ...

ತನ್ನ ಜೊತೆ ಪ್ರಿಯಕರ ಓಡಿಹೋಗಲು ನಿರಾಕರಿಸಿದ್ದಕ್ಕೆ ಮತ್ತೊಬ್ಬನ ಜೊತೆ ಓಡಿಹೋದ ಅಪ್ರಾಪ್ತೆ!

2 months ago

ಡೆಹ್ರಾಡೂನ್: ಪ್ರಿಯಕರ ತನ್ನ ಜೊತೆ ಓಡಿಹೋಗಲು ನಿರಾಕರಿಸಿದ್ದಕ್ಕೆ ಅಪ್ರಾಪ್ತೆ ಬಾಲಾಕಿಯೊಬ್ಬಳು ಮತ್ತೊಬ್ಬ ಯುವಕನ ಜೊತೆಗೆ ಓಡಿ ಹೋದ ಘಟನೆ ಉತ್ತರಖಂಡದ ಡೆಹ್ರಾಡೂನ್‍ನಲ್ಲಿ ನಡೆದಿದ್ದು, ಪೊಲೀಸರು ವಿಚಾರಣೆ ನಡೆಸಿದ್ದಾಗ ಪ್ರಕರಣ ಬೆಳಕಿಗೆ ಬಂದಿದೆ. ಬಾಲಕಿ ತನ್ನದೇ ಗ್ರಾಮದ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು. ನಂತರ ಈ...

ಗೆಳತಿಯ ಹುಟ್ಟುಹಬ್ಬಕ್ಕೆ ಕಳಿಸಲು ಪೋಷಕರು ನಿರಾಕರಿಸಿದ್ದಕ್ಕೆ ಯುವತಿ ಆತ್ನಹತ್ಯೆಗೆ ಶರಣು!

2 months ago

ಬೆಂಗಳೂರು: ಗೆಳತಿಯ ಹುಟ್ಟುಹಬ್ಬಕ್ಕೆ ಕಳುಹಿಸಲು ಪೋಷಕರು ನಿರಾಕರಿಸಿದ್ದಕ್ಕೆ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಕೆಂಪೇಗೌಡ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಅರ್ಪಿತಾ(18) ಆತ್ಮಹತ್ಯೆ ಮಾಡಿಕೊಂಡ ಯುವತಿ. ಪಿಇಎಸ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ಅರ್ಪಿತಾ ತನ್ನ ಗೆಳತಿಯ ಹುಟ್ಟುಹಬ್ಬಕ್ಕೆ...