Saturday, 24th February 2018

Recent News

2 weeks ago

ದೂರು ನೀಡಲು ಬಂದ ಗ್ಯಾಂಗ್ ರೇಪ್ ಸಂತ್ರಸ್ತೆ ಮೇಲೆ ಠಾಣೆಯಲ್ಲಿ ಪೇದೆಯಿಂದಲೇ ಅತ್ಯಾಚಾರ

ರಾಂಚಿ: ದೂರು ನೀಡಲು ಪೊಲೀಸ್ ಠಾಣೆಗೆ ಬಂದಿದ್ದ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆ ಮೇಲೆ ಪೇದೆಯೇ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಲಾಗಿದೆ. ಜಾರ್ಖಂಡ್‍ನ ಜಮ್ಶೆಡ್ಪುರದಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಮಾಂಗೋ ಪೊಲೀಸ್ ಠಾಣೆಯಲ್ಲಿ ಪೇದೆ ತನ್ನ ಮೇಲೆ ಅತ್ಯಾಚಾರವೆಸಗಿದ್ದಾಗಿ 17 ವರ್ಷದ ಸಂತ್ರಸ್ತೆ ಮಂಗಳವಾರದಂದು ಆರೋಪ ಮಾಡಿದ್ದಾರೆ. ಗಸ್ತಿನಲ್ಲಿದ್ದ ಪೊಲೀಸ್ ತಂಡ ಸಂತ್ರಸ್ತೆಯನ್ನು ಪೊಲೀಸ್ ಠಾಣೆಗೆ ಕರೆತಂದ ನಂತರ ಪೇದೆ ಈ ಹೀನ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಆರೋಪಿ ಪೇದೆ ಯಾರು ಎಂದು ಇನ್ನೂ ಗುರುತಿಸಿಲ್ಲ ಎಂದು ವರದಿಯಾಗಿದೆ. […]

2 weeks ago

925 ಕೋಟಿ ರೂ. ಬ್ಯಾಂಕ್ ದರೋಡೆಯನ್ನು ತಡೆದ ಪೇದೆ!

ಜೈಪುರ: ಪೇದೆಯೊಬ್ಬರು ದೇಶದ ಅತೀ ದೊಡ್ಡ ಬ್ಯಾಂಕ್ ದರೋಡೆಯನ್ನು ತಡೆದ ಘಟನೆ ರಾಜಸ್ಥಾನದ ಜೈಪುರ್‍ನಲ್ಲಿ ನಡೆದಿದೆ. ಸೀತಾರಾಮ್ (27) ದರೋಡೆ ಆಗುವುದನ್ನು ತಡೆದ ಪೇದೆ. ಸೀತಾರಾಮ್ ಅವರು ಸರಿಯಾದ ಸಮಯದಲ್ಲಿ ದರೋಡೆಕೋರರ ಮೇಲೆ ಗುಂಡು ಹಾರಿಸಿಲ್ಲ ಎಂದರೆ 925 ಕೋಟಿ ರೂ. ದರೋಡೆ ಆಗುತಿತ್ತು ಎಂದು ಬ್ಯಾಂಕ್ ಸಿಬ್ಬಂದಿ ಹೇಳಿದ್ದಾರೆ. ಮಧ್ಯರಾತ್ರಿ ಸುಮಾರು 2.30ಕ್ಕೆ 13...

ಬೆಂಗ್ಳೂರಲ್ಲಿ ಪೇದೆಗಳ ಬಂದೂಕು ಕಸಿದಿದ್ದವರ ಮೇಲೆ ಗುಂಡಿನ ದಾಳಿ

3 weeks ago

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೆ ಗುಂಡಿನ ಮೊರೆತ ಕೇಳಿಬಂದಿದೆ. ಯಲಹಂಕ ನ್ಯೂಟೌನ್ ನ ಕೆಂಪನಹಳ್ಳಿಯಲ್ಲಿ ಬಳಿ ಮೂವರು ಆರೋಪಿಗಳ ಮೇಲೆ ವಿದ್ಯಾರಣ್ಯಪುರ ಇನ್ಸ್ ಪೆಕ್ಟರ್ ಫೈರಿಂಗ್ ಮಾಡಿದ್ದಾರೆ ಜನವರಿ 18 ರಂದು ಮಧ್ಯಪ್ರದೇಶ ಮೂಲದ ಸುರೇಶ್, ಆಜಂ ಹಾಗೂ ಜಿತೇಂದರ್ ಕೊಡಿಗೆಹಳ್ಳಿ...

ಪ್ರಾಣಿಯಂತೆ ವೃದ್ಧನನ್ನು ದರ ದರನೆ ಎಳೆದು ಬಿಸಾಡಿದ ಪೇದೆ! ವಿಡಿಯೋ ನೋಡಿ

1 month ago

ಚಿಕ್ಕಮಗಳೂರು: ಪೊಲೀಸ್ ಪೇದೆ ವೃದ್ಧರೊಬ್ಬರನ್ನು ದರದರನೆ ಎಳೆದು ದೇಗುಲದ ಬಳಿ ಬಿಸಾಡಿ ಖಾಕಿ ದರ್ಪ ತೋರಿರುವ ಅಮಾನವೀಯ ಘಟನೆ ಶೃಂಗೇರಿಯಲ್ಲಿ ನಡೆದಿದೆ. ಜೆಡಿಎಸ್ ಪಕ್ಷದ ರಾಷ್ಟ್ರಾಧ್ಯಕ್ಷ ಎಚ್. ಡಿ ದೇವೇಗೌಡ ಅವರ ಕುಟುಂಬ ಪೂರ್ಣಯಾಗ ಕಾರ್ಯಕ್ರಮ ಹಾಗೂ ಸಂಕ್ರಾಂತಿ ಹಿನ್ನಲೆ ಭಾನುವಾರ...

10 ರೂ. ಆಸೆ ತೋರಿಸಿ 7ರ ಬಾಲಕಿಯ ಮೇಲೆ ಪೇದೆಯಿಂದಲೇ ರೇಪ್

1 month ago

ನೋಯ್ಡಾ: ಏಳು ವರ್ಷದ ಬಾಲಕಿಯ ಮೇಲೆ ಪೊಲೀಸ್ ಪೇದೆಯೇ ಅತ್ಯಾಚಾರ ನಡೆಸಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ. ಸುಭಾಷ್ ಸಿಂಗ್ (45) ಎಂಬ ಪೊಲೀಸ್ ಪೇದೆ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪಿಯಾಗಿದ್ದು, ನೋಯ್ಡಾದ ಬುದ್ಧ ನಗರ ತೆರಿಗೆ...

ಮದ್ವೆಯಾಗೋದಾಗಿ ನಂಬಿಸಿ, ದೈಹಿಕ ಸಂಪರ್ಕ ಬೆಳೆಸ್ದ- ನೊಂದ ಯುವತಿಯಿಂದ ಪೇದೆ ವಿರುದ್ಧ ದೂರು

2 months ago

ದಾವಣಗೆರೆ: ಮದುವೆಯಾಗೋದಾಗಿ ನಂಬಿಸಿ, ವಂಚಿಸಿರುವ ಆರೋಪವೊಂದು ಪೊಲೀಸ್ ಪೇದೆಯೊಬ್ಬರ ವಿರುದ್ಧ ಕೇಳಿಬಂದಿದೆ. ದಾವಣಗೆರೆಯ ಹರಪನಹಳ್ಳಿ ತಾಲೂಕಿನ ಮಾಡಲಗೇರಿ ಮೂಲದ ಪೇದೆ ಮಂಜುನಾಥ್ ಕಣಿವೆ ಶಿವಮೊಗ್ಗದ ಕುಂಸಿಯಲ್ಲಿ ಪೇದೆಯಾಗಿದ್ದಾನೆ. ಕಳೆದ 6 ತಿಂಗಳ ಹಿಂದೆ ಹರಪ್ಪನಹಳ್ಳಿ ತಾಲೂಕು ಹುಲಿಕಟ್ಟೆ ಗ್ರಾಮದ ಮಂಜುಳಾ ಎಂಬ...

ಮಕ್ಕಳಿಬ್ಬರಿಗೆ ವಿಷವುಣಿಸಿ ತಾನೂ ಆತ್ಮಹತ್ಯೆಗೆ ಶರಣಾದ ಪೊಲೀಸ್- ಬೀದರ್ ನಲ್ಲಿ ಮನಕಲಕುವ ಘಟನೆ

2 months ago

ಬೀದರ್: ಕೌಟುಂಬಿಕ ಸಮಸ್ಯೆ ಹಿನ್ನಲೆಯಿಂದಾಗಿ ಇಬ್ಬರು ಮಕ್ಕಳಿಗೆ ವಿಷವುಣಿಸಿ ಬಳಿಕ ತಾನೂ ಆತ್ಮಹತ್ಯೆಗೆ ಶರಣಾದ ಹೃದಯವಿದ್ರಾವಕ ಘಟನೆಯೊಂದು ಬೀದರ್ ನಲ್ಲಿ ನಡೆದಿದೆ. ಈ ಘಟನೆ ಬೀದರ್ ನ ಮಂಗಲ್‍ಪೇಟೆ ಬಳಿ ನಡೆದಿದ್ದು, ಮೃತರನ್ನು ವಿನೋದ್(40), ಮಕ್ಕಳಾದ ಏಡಿಷನ್(10) ಮತ್ತು ಜೆನ್ನಿಫರ್(7) ಎಂದು...

ಕುಡಿದ ಅಮಲಿನಲ್ಲಿ ಅನುಚಿತ ವರ್ತನೆ- ಪೇದೆಗೆ ಸಾರ್ವಜನಿಕರಿಂದ ಗೂಸಾ

3 months ago

ಗದಗ: ಅನುಚಿತ ವರ್ತನೆ ಆರೋಪದ ಹಿನ್ನಲೆಯಲ್ಲಿ ಡಿ.ಆರ್ ಪೊಲೀಸ್ ಪೇದೆಗೆ ಸಾರ್ವಜನಿಕರು ಧರ್ಮದೇಟು ನೀಡಿರುವ ಘಟನೆ ಗದಗ ನಗರದಲ್ಲಿ ನಡೆದಿದೆ. ಗದಗ ಸಶಸ್ತ್ರ ಮೀಸಲು ಪಡೆ ಪೇದೆ ಚಂದ್ರು ಲಮಾಣಿಗೆ ಸಾರ್ವಜನಿಕರೇ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಚಂದ್ರು ಕುಡಿದ ಅಮಲಿನಲ್ಲಿ ಸಾರ್ವಜನಿಕರೊಂದಿಗೆ...