Tuesday, 26th September 2017

Recent News

2 weeks ago

ಅಭಿಮಾನಿಗಳ ಮುಂದೆ ಅಪ್ಪು, ದಚ್ಚು, ಸುದೀಪ್ ಬಗ್ಗೆ ಹರಿಪ್ರಿಯಾ ಹೇಳಿದ್ದು ಹೀಗೆ

ಬೆಂಗಳೂರು: ಸ್ಯಾಂಡಲ್‍ವುಡ್‍ನ ಉಗ್ರಂ ಖ್ಯಾತಿಯ ನೀರ್ ದೋಸೆ ಬೆಡಗಿ ಇಂದು ಅಭಿಮಾನಿಗಳ ಜೊತೆಯಲ್ಲಿ ಫೇಸ್‍ಬುಕ್ ಲೈವ್‍ನಲ್ಲಿ ಪುನೀತ್ ರಾಜ್‍ಕುಮಾರ್, ದರ್ಶನ್ ಮತ್ತು ಸುದೀಪ್ ಅವರೊಂದಿಗೆ ನಟಿಸಿದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಪುನೀತ್ ರಾಜ್‍ಕುಮಾರ್: ದೊಡ್ಮನೆ ಹುಡುಗ ಪುನೀತ್ ಸರ್ ಜೊತೆ ಅಂಜನಿಪುತ್ರ ಸಿನಿಮಾದ ಇಂಟರ್ ಡ್ಯೂಸಿಂಗ್ ಸಾಂಗ್ ನಲ್ಲಿ ಗೆಸ್ಟ್ ಅಪೀಯರನ್ಸ್ ನಲ್ಲಿ ಡ್ಯಾನ್ಸ್ ಮಾಡಿದ್ದೇನೆ. ಮೊದಲಿಗೆ ಅಪ್ಪು ಸರ್ ಜೊತೆ ಡ್ಯಾನ್ಸ್‍ನಲ್ಲಿ ಹೇಗೆ ಮ್ಯಾನೇಜ್ ಮಾಡೋದು ಅಂತಾ ಭಯವಾಗಿತ್ತು. ಡ್ಯಾನ್ಸ್ ಮಾಸ್ಟರ್ ಹರ್ಷ ತುಂಬಾನೇ ಸಹಾಯ ಮಾಡಿದರು. […]

3 months ago

ರಾಜಕುಮಾರ ಚಿತ್ರ ನೋಡಿ, ಗುರುವಿಲ್ಲದೆ ಡಾನ್ಸ್ ಕಲಿತ ಅಪ್ಪು ಅಭಿಮಾನಿ!

ಬಳ್ಳಾರಿ: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ರಾಜಕುಮಾರ ಸಿನಿಮಾ ನೋಡಿ ಅವರಂತೆ ಡಾನ್ಸ್ ಮಾಡಲಾರಂಭಿಸಿದ್ದಾನೆ. ಜಿಲ್ಲೆಯ ಹೊಸಪೇಟೆಯ ನಿವಾಸಿಯಾಗಿರುವ ಮದಕರಿ ಗುಜ್ಜಲ್ ಪುನೀತ್ ರಾಜ್‍ಕುಮಾರ್ ಅವರ ಅಭಿಮಾನಿ. ಗುಜ್ಜಲ್ ಇಂಜನೀಯರ್ ವಿದ್ಯಾರ್ಥಿಯಾಗಿದ್ದು, ಅಪ್ಪು ಅಭಿನಯದ ಎಲ್ಲ ಚಿತ್ರಗಳನ್ನು ನೋಡಿ ಅವರಂತೆ ಡಾನ್ಸ್ ಮಾಡೋ ಇತ ಇದೀಗ ಪುನೀತರಂತೆ ಡಾನ್ಸ್ ಮಾಡೋ ಡಾನ್ಸರ್ ಆಗಿ ಹೊರಹೊಮ್ಮಿದ್ದಾನೆ....

ಸ್ಯಾಂಡಲ್‍ವುಡ್‍ನಲ್ಲಿ ದಾಖಲೆ ಬರೆದ ಅಪ್ಪು ಡ್ಯಾನ್ಸ್ ವಿಡಿಯೋ

6 months ago

ಬೆಂಗಳೂರು:ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್  ಅಭಿನಯದ `ರಾಜಕುಮಾರ’ ಚಿತ್ರದ ವಿಡಿಯೋ ಹಾಡಿನ ಟೀಸರ್ ಸ್ಯಾಂಡಲ್‍ವುಡ್‍ನಲ್ಲಿ ದಾಖಲೆ ಬರೆದಿದೆ. ಪುನೀತ್ ರಾಜ್‍ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ರಾಜಕುಮಾರ ಚಿತ್ರದ ಡ್ಯಾನ್ಸಿಂಗ್ ನಂಬರ್ ಬಿಟ್ ಇರುವ ಅಪ್ಪು ಡ್ಯಾನ್ಸ್ ವಿಡಿಯೋ ಟೀಸರನ್ನು ಮಾರ್ಚ್ 16ರ ರಾತ್ರಿ...

ಪವರ್ ಸ್ಟಾರ್ ಪುನೀತ್‍ಗೆ 42ನೇ ಹುಟ್ಟುಹಬ್ಬದ ಸಂಭ್ರಮ

6 months ago

– ರಾಜಕುಮಾರ ಚಿತ್ರತಂಡದಿಂದ ಸಾಂಗ್ ಟೀಸರ್ ಗಿಫ್ಟ್ – ದಾವಣಗೆರೆಯಲ್ಲಿ ಅಪ್ಪುಗಾಗಿ ಪುಟ್ಟ ಅಭಿಮಾನಿ ಕಣ್ಣೀರು ಬೆಂಗಳೂರು/ದಾವಣಗೆರೆ : ಇವತ್ತು ಸ್ಯಾಂಡಲ್‍ವುಡ್‍ನ ರಾಜರತ್ನ ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ 42ನೇ ಜನ್ಮದಿನ. ರಾತ್ರಿಯಿಂದಲೇ ಬೆಂಗಳೂರಿನ ಸದಾಶಿವನಗರದಲ್ಲಿರುವ ಅಪ್ಪು ಮನೆಯ ಮುಂದೆ ಅಭಿಮಾನಿಗಳು...

ಆಸ್ಪತ್ರೆಯಿಂದ ಪಾರ್ವತಮ್ಮ ರಾಜ್‍ಕುಮಾರ್ ಡಿಸ್ಜಾರ್ಚ್

7 months ago

ಬೆಂಗಳೂರು: ಆರೋಗ್ಯದಲ್ಲಿ ಏರುಪೇರಾಗಿದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಪಾರ್ವತಮ್ಮ ರಾಜ್ ಕುಮಾರ್ ಇಂದು ಡಿಸ್ಚಾರ್ಜ್ ಆಗಿದ್ದಾರೆ. ಪಾರ್ವತಮ್ಮ ಅವರಿಗೆ ಶುಗರ್ ಲೆವೆಲ್ ಕಡಿಮೆ ಆಗಿತ್ತು. ಮಾತ್ರವಲ್ಲದೇ ಅವರಿಗೆ ಯೂರಿನ್ ಇನ್ಫೆಕ್ಷನ್ ಕೂಡ ಆಗಿತ್ತು. ಈಗ ಅವರ ಆರೋಗ್ಯ ಸುಧಾರಿಸಿದೆ. ಎಲ್ಲಾ ರೀತಿಯ...

`ರಾಜಕುಮಾರ’ ಚಿತ್ರದ ಮೇಕಿಂಗ್ ವಿಡಿಯೋ ರಿಲೀಸ್

7 months ago

ಬೆಂಗಳೂರು: ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಸ್ಯಾಂಡಲ್‍ವುಡ್‍ನ ಬಹುನಿರೀಕ್ಷಿತ ರಾಜಕುಮಾರ ಚಿತ್ರದ ಮೇಕಿಂಗ್ ವೀಡಿಯೋ ರಿಲೀಸ್ ಆಗಿದ್ದು, ಯೂಟ್ಯೂಬ್ ನಲ್ಲಿ ಸಖತ್ ಕ್ರೇಜ್ ಹುಟ್ಟುಹಾಕಿದೆ. ಚಿತ್ರದ ಶೂಟಿಂಗ್ ಹೇಗೆ ನಡೆದಿದೆ, ಪುನೀತ್ ರಾಜ್‍ಕುಮಾರ್ ಎಷ್ಟು ಸಿಂಪಲ್ ಎನ್ನುವುದನ್ನ ಈ ಮೇಕಿಂಗ್ ವೀಡಿಯೋ...

ಪಾರ್ವತಮ್ಮ ರಾಜ್‍ಕುಮಾರ್ ಆರೋಗ್ಯದಲ್ಲಿ ಚೇತರಿಕೆ- ಜನರಲ್ ವಾರ್ಡ್‍ಗೆ ಶಿಫ್ಟ್

7 months ago

ಬೆಂಗಳೂರು: ಪಾರ್ವತಮ್ಮ ರಾಜ್‍ಕುಮಾರ್ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಜನರಲ್ ವಾರ್ಡ್‍ಗೆ ಶಿಫ್ಟ್ ಮಾಡಲಾಗಿದೆ. ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವ ಪಾರ್ವತಮ್ಮ ಅವರಿಗೆ ಮಂಗಳವಾರ ರಾತ್ರಿ 12 ಗಂಟೆ ಸುಮಾರಿಗೆ ತಲೆಸುತ್ತು ಕಾಣಿಸಿಕೊಂಡಿತ್ತು. ಹೀಗಾಗಿ ಬೆಂಗಳೂರಿನ ಎಂ.ಎಸ್ ರಾಮಯ್ಯ ಆಸ್ಪತ್ರೆಯಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು....