Thursday, 24th May 2018

Recent News

1 week ago

ಬ್ರಾವೋ ಹಾಡಿಗೆ ಧೋನಿ ಪುತ್ರಿಯ ಕ್ಯೂಟ್ ಡಾನ್ಸ್-ವಿಡಿಯೋ ನೋಡಿ

ನವದೆಹಲಿ: ಕೆರೆಬಿಯನ್ ಬೌಲರ್ ಸದ್ಯ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರ ಬ್ರಾವೋ ಹಾಡಿಗೆ ಎಂಎಸ್ ಧೋನಿ ಪುತ್ರಿ ಜಿವಾ ಡಾನ್ಸ್ ಮಾಡಿರುವ ವಿಡಿಯೋವನ್ನು ಸಿಎಸ್‍ಕೆ ತನ್ನ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದೆ. ಬ್ರಾವೋ ಕ್ರೀಡಾಂಗಣದಲ್ಲಿ ಉತ್ತಮ ಬೌಲರ್ ಎಂಬುವುದರೊಂದಿಗೆ ಉತ್ತಮ ಹಾಡುಗಾರ ಎಂಬುವುದು ಎಲ್ಲರಿಗೂ ತಿಳಿದ ಸಂಗತಿ. 2016 ರಲ್ಲಿ ಬಿಡುಗಡೆಯಾದ ಬ್ರಾವೋ ರ `ಚಾಂಪಿಯನ್’ ಹಾಡು ಹಿಟ್ ಆಗಿತ್ತು.  ಈಗಾಗಲೇ ಹಲವು ಸಂಗೀತ ವಿಡಿಯೋಗಳನ್ನು ಬ್ರಾವೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು ಅಭಿಮಾನಿಗಳಿಗೆ ಮನರಂಜನೆಯನ್ನು ನೀಡಿದೆ. ಈಗ ಈ […]

2 weeks ago

ನಾವು ಯಾವುದೇ ಹಣವನ್ನು ಹಂಚಿಲ್ಲ, ಮಗಳ ಮೇಲೆ ಹಲ್ಲೆ ನಡೆಸಲಾಗಿದೆ: ಸುರೇಶ್ ಕುಮಾರ್

ಬೆಂಗಳೂರು: ನಗರದ ರಾಜಾಜಿನಗರದಲ್ಲಿ ಮತದಾರರಿಗೆ ಹಣ ಹಂಚುತ್ತಿದ್ದ ಆರೋಪದಲ್ಲಿ ನನ್ನ ಪುತ್ರಿಯನ್ನು ವಶಕ್ಕೆ ಪಡೆದಿದ್ದಾರೆ ಎನ್ನುವ ಸುದ್ದಿ ಅಪ್ಪಟ ಸುಳ್ಳು ಎಂದು ಬಿಜೆಪಿ ಶಾಸಕ, ಪಕ್ಷದ ಅಭ್ಯರ್ಥಿ ಸುರೇಶ್ ಕುಮಾರ್ ಅವರು ಸ್ಪಷ್ಟ ಪಡಿಸಿದ್ದಾರೆ. ಬೆಂಗಳೂರಿನ ವೆಸ್ಟ್ ಆಫ್ ಕಾರ್ಡ್ ರೋಡ್‍ನಲ್ಲಿ ಮತದಾರರಿಗೆ ಶಾಸಕ ಸುರೇಶ್ ಕುಮಾರ್ ಪುತಿ ಡಾ. ದಿಶಾ ಹಣ ಹಂಚುತ್ತಿದ್ದಾಗ ಪೊಲೀಸರು...