Friday, 24th November 2017

Recent News

5 days ago

ಭಾರತವನ್ನು ಟೀಕಿಸಲು ಹೋಗಿ ಮತ್ತೊಮ್ಮೆ ತನ್ನ ಮಾನವನ್ನು ತಾನೇ ಹರಾಜು ಹಾಕಿತು ಪಾಕ್!

ನವದೆಹಲಿ: ಭಾರತವನ್ನು ಟೀಕಿಸಲು ತಿರುಚಿದ ಫೋಟೋವನ್ನು ಪ್ರಕಟಿಸುವ ಮೂಲಕ ಪಾಕಿಸ್ತಾನ ಮತ್ತೊಮ್ಮೆ ತನ್ನ ಮಾನವನ್ನು ಕಳೆದುಕೊಂಡು ತೀವ್ರ ಟೀಕೆಗೆ ಗುರಿಯಾಗಿದೆ. ಆಗಿದ್ದು ಇಷ್ಟು @defencepk ಹೆಸರಿನಲ್ಲಿರುವ ಅಧಿಕೃತ ಟ್ಟಿಟ್ಟರ್ ಖಾತೆಯೊಂದು ನವೆಂಬರ್ 16 ರಂದು ಒಂದು ಯುವತಿಯೊಬ್ಬಳು ಪೋಸ್ಟರ್ ಹಿಡಿದುಕೊಂಡಿರುವ ಫೋಟೋ ಇರುವ ಟ್ವೀಟ್ ಪ್ರಕಟಿಸಿತ್ತು. ಯುವತಿಯು “ನಾನು ಭಾರತೀಯಳು, ಆದರೆ ನಾನು ಭಾರತವನ್ನು ವಿರೋಧಿಸುತ್ತೇನೆ ಎನ್ನುವ ಪೋಸ್ಟರ್ ಹಿಡಿದಿದ್ದಳು. ಈ ಟ್ವೀಟ್ ಗೆ ಪಾಕಿಸ್ತಾನ ಡಿಫೆನ್ಸ್,”ಭಾರತ ವಸಾಹತುಶಾಹಿ ದೇಶ ಎನ್ನುವುದು ಕೊನೆಗೂ ಭಾರತೀಯರಿಗೆ ಅರಿವಾಗಿದೆ” ಎಂದು ಶೀರ್ಷಿಕೆಯನ್ನು ಹಾಕಿತ್ತು. […]

1 week ago

ಕೋಳಿ ಜೊತೆ ಸೆಕ್ಸ್ ಮಾಡಿದ್ದ 14ರ ಬಾಲಕ ಬಂಧನ!

ಇಸ್ಲಾಮಾಬಾದ್: ಕಾಮುಕರು ನಾಯಿ, ಮೇಕೆ ಹಾಗೂ ದನದ ಜೊತೆ ಸೆಕ್ಸ್ ಮಾಡಿರುವ ಸುದ್ದಿಗಳನ್ನು ಈ ಹಿಂದೆ ಕೇಳಿದ್ದೆವು. ಆದ್ರೆ ಇದೀಗ 14ರ ಬಾಲಕನೊಬ್ಬ ಕೋಳಿ ಜೊತೆ ಸೆಕ್ಸ್ ನಡೆಸಿ ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ. ಈ ಅಚ್ಚರಿಯ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿರುವುದಾಗಿ ಇಂದು ವರದಿಯಾಗಿದೆ. ಬಂಧಿತನನ್ನು ಅನ್ಸಾರ್ ಹುಸೇನ್ ಎಂದು ಗುರುತಿಸಲಾಗಿದೆ. ಲಾಹೋರ್‍ನಿಂದ ಸುಮಾರು...

ಗೆದ್ದಿದ್ದು ಟೀಂ ಇಂಡಿಯಾ, ನಂ.1 ಆಗಿದ್ದು ಪಾಕಿಸ್ತಾನ!

3 weeks ago

ದುಬೈ: ಮೊದಲ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಗೆದ್ದ ಹಿನ್ನೆಲೆಯಲ್ಲಿ ಪಾಕಿಸ್ತಾನ ಈಗ ಐಸಿಸಿ ಟಿ20 ಶ್ರೇಯಾಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಜಿಗಿದಿದೆ. ನವದೆಹಲಿಯ ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಭಾರತ ಹಾಗೂ ನ್ಯೂಜಿಲೆಂಡ್ ವಿರುದ್ಧದ ಮೊದಲ...

ಗ್ರಾಮದ ಯುವತಿಯನ್ನ ಅಣ್ಣ ಪ್ರೀತ್ಸಿದ್ದಕ್ಕೆ ತಂಗಿಯನ್ನ ನಗ್ನಗೊಳಿಸಿ ಮೆರವಣಿಗೆ ಮಾಡಿದ್ರು

3 weeks ago

ಇಸ್ಲಾಮಾಬಾದ್: ಗ್ರಾಮದ ಯುವತಿಯನ್ನ ಯುವಕ ಪ್ರೀತಿಸಿದ್ದಕ್ಕೆ ಆಕೆಯ ತಂಗಿಯನ್ನ ನಗ್ನಗೊಳಿಸಿ 1 ಗಂಟೆ ಕಾಲ ಮೆರವಣಿಗೆ ಮಾಡೋ ಮೂಲಕ ಶಿಕ್ಷಿಸಿರೋ ಅಮಾನವೀಯ ಘಟನೆ ಪಾಕಿಸ್ತಾನದ ಖೈಬರ್ ಫಕ್ತುಂಕ್ವಾ ಪ್ರಾಂತ್ಯದಲ್ಲಿ ನಡೆದಿದೆ. ಇಲ್ಲಿನ ದೇರಾ ಇಸ್ಮೈಲ್ ಖಾನ್ ಮಟ್ ಪ್ರದೇಶದಲ್ಲಿ ಅಕ್ಟೋಬರ್ 27ರಂದು...

ಗಂಡನ ಕೊಲ್ಲಲು ಹಾಲಿಗೆ ವಿಷ ಹಾಕಿದ್ಳು – ಅದೇ ಹಾಲಿನಿಂದ ಮಾಡಿದ ಲಸ್ಸಿ ಕುಡಿದು 13 ಸಾವು – ಪ್ರೀತಿ ಮಾಯೆ ಹುಷಾರು!

3 weeks ago

ಮುಜಾಫರ್ ಗಢ: ಪ್ರಿಯತಮನ ಸೇರಿಕೊಳ್ಳುವ ಆಸೆಯಿಂದ ಗಂಡನನ್ನು ಕೊಲ್ಲಲು ಸಿದ್ಧಪಡಿಸಿದ ವಿಷಪೂರಿತ ಹಾಲು ಸೇವಿಸಿ ಒಂದೇ ಕುಟುಂಬದ 13 ಮಂದಿ ಸಾವನ್ನಪ್ಪಿದ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿದೆ. ಇಲ್ಲಿನ ಲಷಾರಿ ಸಮೀಪದ ತೆಹ್ಸಿಲ್ ಅಲಿಪುರದಲ್ಲಿ ಅಕ್ಟೋಬರ್ 24ರಂದು ಈ ಘಟನೆ...

ಈ ಕಾರಣಕ್ಕೆ ಭಾರತಕ್ಕೆ ಡಾನ್ ದಾವೂದ್ ಬರೋದೇ ಇಲ್ವಂತೆ

4 weeks ago

ಮುಂಬೈ: ಭೂಗತ ಪಾತಕಿ, ಮುಂಬೈ ಸರಣಿ ಬಾಂಬ್ ಸ್ಫೋಟದ ಸಂಚುಕೋರ ದಾವೂದ್ ಇಬ್ರಾಹಿಂ ಭಾರತಕ್ಕೆ ಹಿಂದಿರುಗಿ ಬರುವ ಸಾಧ್ಯತೆ ಇಲ್ಲ ಎಂದು ಮುಂಬೈನ ಮಾಜಿ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ದಾವೂದ್ ಪ್ರಮುಖ ಆರೋಪಿಯಾಗಿರುವ 1993 ರ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ...

10 ವರ್ಷದ ಬಳಿಕ ಏಷ್ಯಾ ಕಪ್ ಹಾಕಿ ಗೆದ್ದ ಭಾರತ

1 month ago

ಢಾಕಾ: 10 ವರ್ಷದ ಬಳಿಕ ಭಾರತದ ಹಾಕಿ ತಂಡ ಏಷ್ಯಾ ಕಪ್ ಗೆದ್ದು ಕೊಂಡಿದೆ. ಮಲೇಷ್ಯಾ ತಂಡವನ್ನು 2-1 ಗೋಲುಗಳಿಂದ ಸೋಲಿಸಿ ಭಾರತ ಗೆಲುವಿನ ನಗೆ ಬೀರಿದೆ. ಪಂದ್ಯದ ಆರಂಭದ ಮೂರು ನಿಮಿಷದಲ್ಲಿಯೇ ರಮಣ್ ದೀಪ್ ಸಿಂಗ್ ಮೊದಲ ಗೋಲು ಬಾರಿಸಿದರೆ,...

ಅಲ್ಪಸಂಖ್ಯಾತ ಹಿಂದೂಗಳಿಗೆ ದೀಪಾವಳಿ ಶುಭಾಶಯ ಕೋರಿದ ಪಾಕ್ ಪ್ರಧಾನಿ

1 month ago

ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಧಾನಿ ಶಹಿದ್ ಖಕನ್ ಅಬ್ಬಾಸಿ ದೇಶದ ಅಲ್ಪಸಂಖ್ಯಾತ ಹಿಂದೂಗಳಿಗೆ ದೀಪಾವಳಿಯ ಶುಭಾಶಯಗಳನ್ನು ತಿಳಿಸಿದ್ದು, ಪಾಕ್ ಸರ್ಕಾರವು ಅಲ್ಪ ಸಂಖ್ಯಾತ ಅಭಿವೃದ್ಧಿಗೆ ಬದ್ಧವಾಗಿದೆ ಎಂದು ಹೇಳಿದ್ದಾರೆ. Wishing a very Happy #Diwali to all #Hindu Community across...