Friday, 19th January 2018

2 weeks ago

ವಿಶ್ವ ಚಾಂಪಿಯನ್ ಸಾಕ್ಷಮ್ ಯಾದವ್ ಸೇರಿ ಐವರು ಪವರ್ ಲಿಫ್ಟರ್‍ಗಳು ಅಪಘಾತದಲ್ಲಿ ಸಾವು

ನವದೆಹಲಿ: ಭಾನುವಾರದಂದು ದೆಹಲಿ- ಚಂಡೀಘಡ ಹೆದ್ದಾರಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಐವರು ಪವರ್ ಲಿಫ್ಟರ್‍ಗಳು ಸಾವನ್ನಪ್ಪಿದ್ದಾರೆ. ವಿಶ್ವ ಚಾಂಪಿಯನ್ ಸಾಕ್ಷಮ್ ಯಾದವ್(23), ಟಿಕಮ್‍ಚಂದ್, ಸೌರಭ್, ಯೋಗೇಶ್ ಹಾಗೂ ಹರೀಶ್ ರಾಯ್ ಅಪಘಾತದಲ್ಲಿ ಮೃತಪಟ್ಟ ಪವರ್ ಲಿಫ್ಟರ್‍ಗಳು. ಅಪಘಾತದಲ್ಲಿ ಯಾದವ್ ಹಾಗೂ ರೋಹಿತ್ ಎಂಬವರು ತೀವ್ರವಾಗಿ ಗಾಯಗೊಂಡಿದ್ದರು. ಯಾದವ್ ಅವರನ್ನು ರಾಜಾ ಹರೀಶ್ ಚಂದ್ರ ಆಸ್ಪತ್ರೆಗೆ ದಾಖಲಿಸಿ ನಂತರ ಮ್ಯಾಕ್ಸ್ ಆಸ್ಪತ್ರೆ, ಅನಂತರ ಏಮ್ಸ್ ಗೆ ರವಾನಿಸಲಾಗಿದ್ದು, ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ಉಳಿದ ನಾಲ್ವರು ಪವರ್ ಲಿಫ್ಟರ್‍ಗಳನ್ನು ಆಸ್ಪತ್ರೆಗೆ […]