Friday, 23rd February 2018

Recent News

2 days ago

ಶಾಂತಿನಗರದ ಪ್ರಿನ್ಸ್ ರೌಡಿ ನಲಪಾಡ್ ಈಗ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್!

ಬೆಂಗಳೂರು: ವಿದ್ವತ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಂತಿ ನಗರ ಶಾಸಕ ಹ್ಯಾರಿಸ್ ಪುತ್ರ ರೌಡಿ ನಲಪಾಡ್‍ಗೆ 8 ನೇ ಎಸಿಎಂಎಂ ಕೋರ್ಟ್ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಪ್ರಕಟಿಸಿದೆ. ಪೊಲೀಸ್ ಕಸ್ಟಡಿಯಲ್ಲಿದ್ದ ನಲಪಾಡ್ ಮತ್ತು 7 ಮಂದಿ ಆರೋಪಿಗಳನ್ನು ಕಬ್ಬನ್ ಪಾರ್ಕ್ ಪೊಲೀಸರು ಮಧ್ಯಾಹ್ನ 4.10 ರ ವೇಳೆಗೆ ಬೌರಿಂಗ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯಕೀಯ ಪರೀಕ್ಷೆ ನಡೆಸಿದರು. ಇದಾದ ಬಳಿಕ ಪೊಲೀಸರು ಕೋರ್ಟ್ ಗೆ ನಲಪಾಡ್ ಮತ್ತು ಆತನ ಗ್ಯಾಂಗ್ […]

ಬೆಂಗ್ಳೂರು ಜೈಲಿನಲ್ಲಿ ಪಾಕ್ ಪ್ರಜೆಗೆ ಹೆಣ್ಮಗು-ಅಕ್ರಮವಾಗಿ ನೆಲೆಸಿದ್ದವಳಿಗೆ ತಾಯ್ತನದ ಖುಷಿ

5 months ago

ಬೆಂಗಳೂರು: ನಗರದ ಪರಪ್ಪನ ಅಗ್ರಹಾರ ಜೈಲಿನಲ್ಲಿ ಪಾಕ್ ಪ್ರಜೆಯೊಬ್ಬಳು ಹೆಣ್ಣು ಮಗುವಿಗೆ ಜನ್ಮ ನೀಡಿರುವುದು ಬೆಳಕಿಗೆ ಬಂದಿದೆ. ಸಮೀರಾ ಮಗುವಿಗೆ ಜನ್ಮ ನೀಡಿದ ಪಾಕ್ ಪ್ರಜೆ. ಈಕೆ ಕೇರಳ ಮೂಲದ ಮೊಹಮದ್ ಸಿಹಾಬ್ ನನ್ನ ಪ್ರೀತಿಸಿ ಮದುವೆಯಾಗಿದ್ದಳು. ಪತಿ ಕೇರಳ ಮೂಲದವನಾಗಿದ್ದರಿಂದ...

ಶಶಿಕಲಾ ಜೈಲಿಂದ ಹೊರಹೋಗಿ ಒಳಗೆ ಬರ್ತಿರುವ ದೃಶ್ಯ ಬಯಲು – ಎಸಿಬಿಗೆ ವೀಡಿಯೋ ಸಲ್ಲಿಸಿದ ರೂಪಾ

6 months ago

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಶಿಕ್ಷೆಗೊಳಗಾಗಿರೋ ಶಶಿಕಲಾ ನಟರಾಜನ್ ಕುರಿತು ಸ್ಫೋಟಕ ಮಾಹಿತಿ ಬಂದಿದೆ. ಬೆಂಗಳೂರಿನ ಪರಪ್ಪನ ಅಗ್ರಾಹಾರ ಜೈಲು ಸೇರಿರೋ ಶಶಿಕಲಾ ಹಾಗೂ ಆಕೆಯ ಆಪ್ತೆ ಇಳವರಿಸಿ ಕೈದಿ ಬದಲು ಸಾಮಾನ್ಯ ಧಿರಿಸಿನಲ್ಲಿ ಓಡಾಟ ಮಾಡಿದ್ದಾರೆ. ಕಾರಾಗೃಹದ...

ಪರಪ್ಪನ ಅಗ್ರಹಾರದಲ್ಲಿ ನಿಲ್ಲದ ಶಶಿಕಲಾ ದರ್ಬಾರ್-ಆರ್‍ಟಿಐ ಮಾಹಿತಿಯಡಿ ಮತ್ತಷ್ಟು ಸತ್ಯ ಬಹಿರಂಗ

6 months ago

ಬೆಂಗಳೂರು: ಇತ್ತೀಚೆಗೆ ತಾನೇ ಪರಪ್ಪನ ಅಗ್ರಹಾರದ ಕರ್ಮಕಾಂಡ ಬಯಲಾದ ನಂತರ ಅಲ್ಲಿ ನಡೆಯುತ್ತಿದ್ದ ಅವ್ಯವಹಾರ ನಿಂತು ಹೋಗಿದೆ ಅಂತ ನಾವೆಲ್ಲ ಅಂದುಕೊಂಡಿದ್ವಿ ಆದ್ರೆ ಅಲ್ಲಿ ಬೇರೆನೇ ನಡೆಯುತ್ತಿದೆ. ಡಿಐಜಿ ರೂಪಾ ಇತ್ತೀಚೆಗೆ ತಾನೇ ಪರಪ್ಪನ ಅಗ್ರಹಾರದ ಕರ್ಮಕಾಂಡದ ಬಗ್ಗೆ ಡಿಜಿ ಸತ್ಯನಾರಾಯಣ್‍ಗೆ ವರದಿ...

ಫಿನಾಯಿಲ್ ಕುಡಿದು ಜೈಲಿನಲ್ಲಿ ರೌಡಿ ನಾಗನಿಂದ ಆತ್ಮಹತ್ಯೆ ಯತ್ನ

7 months ago

ಬೆಂಗಳೂರು: ನಗರದ ಪರಪ್ಪನ ಅಗ್ರಹಾರದಲ್ಲಿದ್ದ ರೌಡಿ ನಾಗಾ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ರೌಡಿ ನಾಗನನ್ನು ಜೈಲಿನಲ್ಲಿ ಎಲ್ಲಾ ಕೈದಿಗಳ ಜೊತೆಯಲ್ಲಿಯೇ ಇರಿಸಲಾಗಿತ್ತು. ಆದ್ರೆ ನಾಗ ಮಾತ್ರ ತನಗೆ ಆರೋಗ್ಯ ಸಮಸ್ಯೆಯಿದ್ದು, ಪ್ರತ್ಯೇಕವಾಗಿ ಆಸ್ಪತ್ರೆ ವಾರ್ಡ್‍ನಲ್ಲಿ...

ಮಂಗ್ಳೂರು ಜೈಲಲ್ಲಿ ವಿಚಾರಣಾಧೀನ ಕೈದಿಗಳ ಭರ್ಜರಿ ಬಾಡೂಟ!

7 months ago

ಮಂಗಳೂರು: ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲಿನ ಕರ್ಮಕಾಂಡ ಹೊರಬಿದ್ದ ಬೆನ್ನಲ್ಲೇ ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿಯೂ ವಿಚಾರಣಾಧೀನ ಕೈದಿಗಳು ಜೈಲಿನಲ್ಲೇ ಬಾಡೂಟ ನಡೆಸಿರುವುದು ಬೆಳಕಿಗೆ ಬಂದಿದೆ. ಕೈದಿಗಳ ಬಾಡೂಟದ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಜೈಲಿನ ವಾಸ್ತವ ಚಿತ್ರಣಕ್ಕೆ ಕನ್ನಡಿ ಹಿಡಿಯುತ್ತಿದೆ. ಫೋಟೋದಲ್ಲಿರುವ...

ಶಶಿಕಲಾಗೆ ನೀಡಿದ್ದ ಎಲ್ಲಾ ಸವಲತ್ತು ಕಟ್- ರಾಜಾತಿಥ್ಯ ಪಡೆಯುತ್ತಿದ್ದ ಚಿನ್ನಮ್ಮಗೆ ಚಿತ್ರಾನ್ನ

7 months ago

ಬೆಂಗಳೂರು: ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಜೈಲು ಸೇರಿರೋ ಜಯಲಲಿತಾ ಆಪ್ತೆ ಶಶಿಕಲಾಗೆ ಪರಪ್ಪನ ಅಗ್ರಹಾರದಲ್ಲಿ ಐಷಾರಾಮಿ ಸೌಲಭ್ಯಗಳನ್ನ ನೀಡಲಾಗಿದೆ ಎಂಬ ಬಗ್ಗೆ ವರದಿ ಪ್ರಸಾರವಾದ ಬೆನ್ನಲ್ಲೇ ರಾತ್ರೋರಾತ್ರಿ ಶಶಿಕಲಾಗೆ ನೀಡಲಾಗಿದ್ದ ಸೌಲಭ್ಯಗಳನ್ನ ಹಿಂಪಡೆಯಲಾಗಿದೆ. ಸೋಮವಾರದಿಂದ ಶಶಿಕಲಾರನ್ನ ಇತರೆ ಕೈದಿಗಳಂತೆಯೇ ನಡೆಸಿಕೊಳ್ಳಲಾಗ್ತಿದ್ದ. ಶಶಿಕಲಾಗಾಗಿ...