Monday, 28th May 2018

5 months ago

10 ರೂ. ಆಸೆ ತೋರಿಸಿ 7ರ ಬಾಲಕಿಯ ಮೇಲೆ ಪೇದೆಯಿಂದಲೇ ರೇಪ್

ನೋಯ್ಡಾ: ಏಳು ವರ್ಷದ ಬಾಲಕಿಯ ಮೇಲೆ ಪೊಲೀಸ್ ಪೇದೆಯೇ ಅತ್ಯಾಚಾರ ನಡೆಸಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ. ಸುಭಾಷ್ ಸಿಂಗ್ (45) ಎಂಬ ಪೊಲೀಸ್ ಪೇದೆ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪಿಯಾಗಿದ್ದು, ನೋಯ್ಡಾದ ಬುದ್ಧ ನಗರ ತೆರಿಗೆ ಇಲಾಖೆ ಬಳಿ ಕಾರ್ಯನಿರ್ವಹಣೆಗೆ ನಿಯೋಜಿಸಿದ್ದ ವೇಳೆ ಕೃತ್ಯ ಎಸಗಿದ್ದಾನೆ. ಬುಧವಾರ ಬೆಳಗ್ಗೆ ಘಟನೆ ನಡೆದಿದ್ದು, ನೋಯ್ಡಾದ ಸೂರಜ್‍ಪುರ ಬಳಿ ಬಾಲಕಿಯನ್ನು ತನ್ನ ಆರ್ಪಾಟ್ ಮೆಂಟ್‍ಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ. ಈ ವೇಳೆ ಬಾಲಕಿ […]