Friday, 22nd June 2018

Recent News

3 months ago

ಮಾತನಾಡುತ್ತಿದ್ದಂತೆ ಮೊಬೈಲ್ ಬ್ಲಾಸ್ಟ್ ಆಗಿ ಯುವತಿ ದುರ್ಮರಣ

ಭುವನೇಶ್ವರ: 18 ವರ್ಷದ ಹುಡುಗಿಯೊಬ್ಬಳು ಮೊಬೈಲ್ ಸ್ಫೋಟಕ್ಕೆ ಬಲಿಯಾಗಿರುವ ಘಟನೆ ಒಡಿಶಾದ ಕೆರಿಯಾಖಾನಿ ಜಿಲ್ಲೆಯಲ್ಲಿ ನಡೆದಿದೆ. ಉಮಾ ಒರಾಮ್(18) ಮೃತ ದುರ್ದೈವಿ. ನೋಕಿಯಾ 5233 ಫೋನ್ ಸ್ಫೋಟಗೊಂಡು ಉಮಾ ಸಾವನ್ನಪ್ಪಿದ್ದಾಳೆ. ಉಮಾ ಮೊಬೈಲ್ ನಲ್ಲಿ ಮಾತನಾಡುತ್ತಿದ್ದಾಗ ಬ್ಲಾಸ್ಟ್ ಆಗಿ ಈ ದುರ್ಘಟನೆ ನಡೆದಿದೆ. ಉಮಾ ನೋಕಿಯಾ 5233 ಫೋನ್ ಚಾರ್ಜ್ ಹಾಕಿದ್ದಳು. ಈ ವೇಳೆ ಸಂಬಂಧಿಕರ ಕರೆ ಬಂದಿದೆ. ನಂತರ ಫೋನ್ ರಿಸೀವ್ ಮಾಡಿ ಮಾತನಾಡುತ್ತಿದ್ದಳು. ಈ ವೇಳೆ ಮೊಬೈಲ್ ತಕ್ಷಣ ಸ್ಫೋಟಗೊಂಡಿದೆ. ಫೋನ್ ಸ್ಫೋಟಗೊಂಡ ಪರಿಣಾಮ […]

7 months ago

ಬೆಳ್ಳಿಹಬ್ಬದ ಸಂಭ್ರಮದಲ್ಲಿ ಮೊಬೈಲ್ SMS

ನ್ಯೂಯಾರ್ಕ್: ಇಂದಿನ ತಂತ್ರಜ್ಞಾನದ ಯುಗದಲ್ಲಿ ಜನರು ನೇರವಾಗಿ ಮಾತನಾಡುವುದಕ್ಕಿಂತ ಎಸ್‍ಎಂಎಸ್ ಗಳಲ್ಲಿ ಮಾತನಾಡುತ್ತಿದ್ದಾರೆ. ಈ ಎಸ್‍ಎಂಎಸ್ ಈಗ 25 ವರ್ಷದ ಸಂಭ್ರಮವನ್ನು ಆಚರಿಸುತ್ತಿದೆ. 1992, ಡಿಸೆಂಬರ್ 3 ರಂದು ವೊಡಾಫೋನ್‍ ನ ಸಾಫ್ಟ್ ವೇರ್ ಎಂಜಿನಿಯರ್ ನೀಲ್ ಪಾಪ್‍ವರ್ಥ್ ಅವರು ಕಂಪನಿ ಡೈರೆಕ್ಟರ್ ಆದ ರಿಚರ್ಡ್ ಜಾರ್ವಿಸ್ ಗೆ ಮೇರಿ ಕ್ರಿಸ್‍ಮಸ್ ಎಂಬ ಸಣ್ಣ ಸಂದೇಶವನ್ನು...

ಭಾರತದ ಮಾರುಕಟ್ಟೆಗೆ ನೋಕಿಯಾ 3310 ಫೀಚರ್ ಫೋನ್ ಬಿಡುಗಡೆ: ಬೆಲೆ ಎಷ್ಟು? ಗುಣವೈಶಿಷ್ಟ್ಯ ಏನು?

1 year ago

ನವದೆಹಲಿ: 3310 ಫೀಚರ್ ಫೋನ್ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಈ ಫೋನಿಗೆ 3,310 ರೂ. ದರವನ್ನು ನಿಗದಿ ಪಡಿಸಿದೆ. ಈ ಫೋನ್ ಆನ್‍ಲೈನ್ ಶಾಪಿಂಗ್ ತಾಣದಲ್ಲಿ ಸಿಗುವುದಿಲ್ಲ. ಆಫ್‍ಲೈನ್ ರಿಟೇಲ್ ಅಂಗಡಿಗಳಲ್ಲಿ ಈ ಫೋನನ್ನು ಗುರುವಾರದಿಂದ ಮಾರಾಟ ಮಾಡಲು ಎಚ್‍ಎಂಡಿ ಗ್ಲೋಬಲ್ ಮುಂದಾಗಿದೆ....

ನೀವು ನೋಕಿಯಾ 3310 ಖರೀದಿ ಮಾಡ್ತೀರಾ? ಹಾಗಾದ್ರೆ ಈ ವಿಚಾರ ತಿಳಿದುಕೊಳ್ಳಿ

1 year ago

ನವದೆಹಲಿ: ನೋಕಿಯಾ 3310 ಫೀಚರ್ ಫೋನ್ ಮತ್ತೊಮ್ಮೆ ಬಿಡುಗಡೆಯಾಗಿದೆ. ಆದರೆ ಈ ಫೋನ್ ಎಲ್ಲ ದೇಶಗಳಲ್ಲಿ ಕಾರ್ಯನಿರ್ವಹಿಸುವುದಿಲ್ಲ. ಹೌದು. ಇವತ್ತು ಕಂಪೆನಿಯೊಂದು ತಯಾರಿಸಿದ ಫೋನ್ ವಿಶ್ವದೆಲ್ಲೆಡೆ ಕಾರ್ಯನಿರ್ವಹಿಸಬೇಕಾದರೆ ಅದು ಕನಿಷ್ಠ 850MHZ, 900MHz, 1800MHz ಮತ್ತು 1900MHz ಬ್ಯಾಂಡ್‍ಗೆ ಬೆಂಬಲ ನೀಡಬೇಕಾಗುತ್ತದೆ....

17 ವರ್ಷಗಳ ಬಳಿಕ ಮತ್ತೆ ನೋಕಿಯಾ 3310 ಫೀಚರ್ ಫೋನ್ ರಿಲೀಸ್: ಬೆಲೆ ಎಷ್ಟು? ವಿಶೇಷತೆ ಏನು?

1 year ago

ಬಾರ್ಸಿಲೋನಾ: 3310 ಫೀಚರ್ ಫೋನನ್ನು 17 ವರ್ಷಗಳ ಬಳಿಕ ನೋಕಿಯಾ ಮತ್ತೆ ಬಿಡುಗಡೆ ಮಾಡಿದೆ. ಸ್ಪೇನ್‍ನ ಬಾರ್ಸಿಲೋನಾದಲ್ಲಿ ನಡೆಯುತ್ತಿರುವ ಮೊಬೈಲ್ ವರ್ಲ್ಡ್ ಕಾಂಗ್ರೆಸ್‍ನಲ್ಲಿ ಸಿಂಗಲ್ ಸಿಮ್ ಮತ್ತು ಡ್ಯುಯಲ್ ಸಿಮ್ ಹಾಕಬಹುದಾದ ಫೋನನ್ನು ಪರಿಚಯಿಸಲಾಗಿದೆ. ನೋಕಿಯಾ ಕಂಪೆನಿಯ ಹೆಸರಿನಲ್ಲಿ ಫಿನ್ಲೆಂಡ್ ಮೂಲದ...

ಮತ್ತೆ ಬಿಡುಗಡೆಯಾಗಲಿದೆ ನೋಕಿಯಾದ ಶಕ್ತಿಶಾಲಿ ಫೀಚರ್ ಫೋನ್

1 year ago

ನವದೆಹಲಿ: ಈಗ ಸ್ಮಾರ್ಟ್ ಫೋನ್‍ಗಳದ್ದೇ ಅಬ್ಬರ. ಆದರೆ ನೋಕಿಯಾ ಕಂಪೆನಿ ಈಗ ಸ್ಮಾರ್ಟ್ ಫೋನಿನ ಜೊತೆಗೆ ಫೀಚರ್ ಫೋನ್ ಸಮಯದಲ್ಲಿ ವಿಶ್ವದಲ್ಲೇ ಹವಾ ಸೃಷ್ಟಿಸಿದ್ದ 3310 ಫೋನನ್ನು ಮತ್ತೊಮ್ಮೆ ಬಿಡುಗಡೆ ಮಾಡಲು ಮುಂದಾಗುತ್ತಿದೆ. ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಮಾಹಿತಿಗಳ ಪ್ರಕಾರ ನೋಕಿಯಾ  ಫೆ.27...