Tuesday, 19th September 2017

Recent News

9 hours ago

2 ನಿಮಿಷ ತಡವಾಗಿದ್ದಕ್ಕೆ ಟೋಲ್ ಸಿಬ್ಬಂದಿ ಮೇಲೆ 35ಕ್ಕೂ ಹೆಚ್ಚು ಕಿಡಿಗೇಡಿಗಳಿಂದ ಹಲ್ಲೆ

ನೆಲಮಂಗಲ: ಎರಡು ನಿಮಿಷ ಟೋಲ್ ಸಿಬ್ಬಂದಿ ಬಸ್ ಬಿಡದಿದ್ದಕ್ಕೆ 35ಕ್ಕೂ ಹೆಚ್ಚು ಕಿಡಿಗೇಡಿಗಳು ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿ 4ರ ಟೋಲ್ ಆಪರೇಟರ್ ಮೇಲೆ ಹಲ್ಲೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆಯು ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಜಾಸ್ ಟೋಲ್‍ನಲ್ಲಿ ನಡೆದಿದ್ದು, ಟೋಲ್ ಆಪರೇಟರ್ ಮೇಲೆ ಹಲ್ಲೆ ಮಾಡಿ ಟೋಲ್ ಬೂತ್‍ನಲ್ಲಿದ್ದ ಯಂತ್ರೋಪಕರಣಗಳನ್ನ ಧ್ವಂಸ ಮಾಡಿ ಕಿಡಿಗೇಡಿಗಳು ದಾಂಧಲೆ ನಡೆಸಿದ್ದಾರೆ. ಸುಮಾರು 35 ಜನರ ತಂಡ ಟೋಲ್ ಆಪರೇಟರ್ ನಾಗರಾಜು ಎಂಬವರ ಮೇಲೆ ಹಲ್ಲೆ […]

6 days ago

ಆತ್ಮಹತ್ಯೆ ಮಾಡಿಕೊಂಡ ರೈತನಿಗೆ ಪರಿಹಾರ ಕೊಡದೇ ಸತಾಯಿಸ್ತಿದ್ದಾರೆ ಅಧಿಕಾರಿಗಳು!

ನೆಲಮಂಗಲ: ಆತ್ಮಹತ್ಯೆ ಮಾಡಿಕೊಂಡಿದ್ದ ರೈತನ ಕುಟುಂಬಕ್ಕೆ ಪರಿಹಾರದ ಭರವಸೆ ನೀಡಿದ್ದ ಅಧಿಕಾರಿಗಳು ಈಗ ಕುಂಟು ನೆಪ ಹೇಳಿ ಕಚೇರಿಯಿಂದ ಮನೆಗೆ, ಮನೆಯಿಂದ ಕಚೇರಿಗೆ ಅಲೆದಾಡಿಸುತ್ತಿರುವ ಪ್ರಸಂಗ ಬೆಳಕಿಗೆ ಬಂದಿದೆ. ನೆಲಮಂಗಲ ತಾಲೂಕಿನ ಅರಳೇದಿಬ್ಬದ ನಿವಾಸಿ ಹನುಮಯ್ಯ ಎಂಬುವವರು ಸಹಕಾರಿ ಬ್ಯಾಂಕ್‍ನಲ್ಲಿ ಕೃಷಿಗಾಗಿ 25 ಸಾವಿರ ರೂಪಾಯಿ ಸಾಲ ಮಾಡಿದ್ದರು. ತೀವ್ರ ಬರಗಾಲವಿದ್ದ ಹಿನ್ನೆಲೆಯಲ್ಲಿ ಬೆಳೆ ನಷ್ಟದಿಂದ...

ಮನೆ ಬಳಿ ಮೂತ್ರ ವಿಸರ್ಜನೆ ಮಾಡಿದ್ದಕ್ಕೆ ವೃದ್ಧೆಯನ್ನ ಕಲ್ಲಿನಿಂದ ಜಜ್ಜಿ ಕೊಲೆಗೈದ

4 weeks ago

ಬೆಂಗಳೂರು: ಮನೆ ಬಳಿ ಮೂತ್ರ ವಿಸರ್ಜನೆ ಮಾಡಿದ್ದಕ್ಕೆ ವೃದ್ಧೆಯನ್ನು ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ಬಳಿ ನಡೆದಿದೆ. ಲಕ್ಷ್ಮಮ್ಮ ಕೊಲೆಯಾದ ದುರ್ದೈವಿ ವೃದ್ಧೆ. ತಾಲೂಕಿನ ಡೊಡ್ಡಬೆಲೆ ಕಾಲೋನಿಯಲ್ಲಿ ಇಂದು ಮಧ್ಯಾಹ್ನ ಕುಡಿದ ಮತ್ತಿನಲ್ಲಿದ್ದ ಪಕ್ಕದ...

ರಚನಾ ಕೊನೆಯ ಆಸೆ ಏನಾಗಿತ್ತು? ಅಪಘಾತ ಆಗಿದ್ದು ಹೇಗೆ?

4 weeks ago

ಬೆಂಗಳೂರು: ಧಾರಾವಾಹಿಗಳಲ್ಲಿ ಉದಯೋನ್ಮುಖ ನಟ, ನಟಿಯರಾಗಿದ್ದ ರಚನಾ((23) ಮತ್ತು ಜೀವನ್‍ನ್(25) ಗುರುವಾರ ತಡರಾತ್ರಿ ನೆಲಮಂಗಲದ ಸೋಲೂರು ಬಳಿಯ ಹೈವೆಯಲ್ಲಿ ಭೀಕರ ಅಪಘಾತಕ್ಕೆ ಬಲಿಯಾಗಿದ್ದಾರೆ. ಸಹನಟರ ಜೊತೆ ಚಿತ್ರೀಕರಣ ಮತ್ತು ಕುಕ್ಕೆ ಸುಬ್ರಹ್ಮಣ್ಯ ದೇವರ ದರ್ಶನಕ್ಕೆ ಕಾರ್‍ನಲ್ಲಿ ಎಲ್ಲರೂ ತೆರಳುತ್ತಿದ್ದಾಗ ಈ ಅಪಘಾತ...

ಭೀಕರ ರಸ್ತೆ ಅಪಘಾತದಲ್ಲಿ ಮಹಾನದಿ ಧಾರಾವಾಹಿಯ ನಟಿ ರಚನಾ ಸಾವು

4 weeks ago

ಬೆಂಗಳೂರು: ತಡರಾತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಧಾರವಾಹಿಯ ನಟ, ನಟಿ ಸಾವನ್ನಪ್ಪಿರುವ ಘಟನೆ ನೆಲಮಂಗಲ ಸಮೀಪದ ಸೋಲೂರು ಬಳಿ ನಡೆದಿದೆ. ಕಿರುತೆರೆ ನಟಿ ರಚನಾ(23) ಹಾಗೂ ಜೀವನ್(25) ಮೃತ ದುರ್ದೈವಿಗಳು. ತಡರಾತ್ರಿ ಬೆಂಗಳೂರು-ಮಂಗಳೂರು ಮಾರ್ಗದಲ್ಲಿ ಟಾಟಾ ಸಫಾರಿ...

`ಬೆಳಕಿ’ನಿಂದ ಮಕ್ಕಳಿಗೆ ಕಂಪ್ಯೂಟರ್, ಯುಪಿಎಸ್, ಮೈಕ್ ಸಿಸ್ಟಂ ಸಿಕ್ತು!

1 month ago

ಬೆಂಗಳೂರು: ಖಾಸಗಿ ಶಾಲೆಗಳ ಹಾವಳಿಗಳ ನಡುವೆ ಗ್ರಾಮೀಣ ಪ್ರದೇಶದ ಹಳ್ಳಿಗಾಡುಗಳ ಸರ್ಕಾರಿ ಶಾಲೆಗಳು ಅವನತಿಯತ್ತ ಮುಖಮಾಡಿವೆ. ಆದರೆ ಈ ಸರ್ಕಾರದ ಅನುದಾನ, ಗ್ರಾಮಸ್ಥರ ಹಾಗೂ ಹಳೇ ವಿದ್ಯಾರ್ಥಿಗಳ ನೆರವಿನಿಂದ ಎಲ್ಲಾ ರೀತಿಯಲ್ಲೂ ಸದೃಢವಾಗಿ ಮಕ್ಕಳಿಗೆ ಓದಿಕಲಿಸಲು ಪೂರಕವಾಗಿದೆ. ಆದ್ರೆ ಮಕ್ಕಳಿಗೆ ಪ್ರಚಲಿತ...

ಬೆಳಗ್ಗೆ ಕಾವಿಧಾರಿ, ಸಂಜೆ ಎಣ್ಣೆ ಸ್ವಾಮಿ- ರೋಡ್ ಸೈಡಲ್ಲಿ ಸಿಕ್ಕಿಬಿದ್ದ ಕಳ್ ಸ್ವಾಮಿಗೆ ಬಿತ್ತು ಗೂಸಾ

1 month ago

ಬೆಂಗಳೂರು: ಮಠದ ಸ್ವಾಮಿ ಎಂದು ನಂಬಿಸಿ ಜನರಿಂದ 500 ರಿಂದ 1000 ರೂ. ಹಣ ಸುಲಿಗೆ ಮಾಡಿದ ಬಳಿಕ, ಕಾವಿ ಬಟ್ಟೆಯನ್ನ ಕಳಚಿ ಮದ್ಯಪಾನ ಮಾಡಿ ಊಟ ಮಾಡುತ್ತಿದ್ದ ಕಳ್ಳ ಸ್ವಾಮಿಗೆ ಸಾರ್ವಜನಿಕರು ಹಿಗ್ಗಾಮುಗ್ಗ ಥಳಿಸಿರುವ ಘಟನೆ ನಡೆದಿದೆ. ಈ ಘಟನೆ...

ಜೀವನ ನಡೆಸಲು ಕೆಲಸವಿಲ್ಲವೆಂದು ವ್ಯಕ್ತಿ ಆತ್ಮಹತ್ಯೆ

2 months ago

ಬೆಂಗಳೂರು: ಜೀವನ ನಡೆಸಲು ಕೆಲಸವಿಲ್ಲವೆಂದು ಮನನೊಂದ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಹೊರವಲಯ ನೆಲಮಂಗಲ ಪಟ್ಟಣದ ಪ್ರವಾಸಿ ಮಂದಿರದ ಬಳಿ ನಡೆದಿದೆ. ಮೂಲತಃ ಬಿಸ್ಕೂರು ಗ್ರಾಮದ ನಿವಾಸಿಯಾದ ಮೂರ್ತಿ (38) ನೇಣಿಗೆ ಶರಣಾದ ವ್ಯಕ್ತಿ. ಮೂರ್ತಿ ಅವರು ಗ್ರಾಮವನ್ನ ಬಿಟ್ಟು...