Tuesday, 22nd May 2018

Recent News

1 week ago

ಮಂಗಳನ ಅಂಗಳದಲ್ಲಿ ಹಾರಲಿದೆ ಹೆಲಿಕಾಪ್ಟರ್!

ವಾಷಿಂಗ್ಟನ್:2020ರ ಜುಲೈನಲ್ಲಿ ಮಂಗಳಗ್ರಹಕ್ಕೆ ರೋವರ್ ಗಗನನೌಕೆಯ ಜೊತೆಗೆ ಹೆಲಿಕಾಪ್ಟರ್ ಕಳುಹಿಸಲು ನಾಸಾ ಸಿದ್ಧತೆ ನಡೆಸಿದೆ. ತನ್ನ ಮುಂದಿನ ಮಾರ್ಸ್ 2020 ರೋವರ್ ಮಿಷನ್ ಯೋಜನೆಯ ಭಾಗವಾಗಿ ಸಣ್ಣ ಸ್ವತಂತ್ರವಾದ ಹೆಲಿಕಾಪ್ಟರ್ ಅನ್ನು ಮಂಗಳ ಗ್ರಹದಲ್ಲಿ ಇಳಿಸಲಾಗುವುದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಮಂಗಳ ಗ್ರಹಕ್ಕೆ ತಲುಪಿದ ನಂತರ ಮೊದಲ 30 ದಿನ ಗ್ರಹದ ಮೆಲ್ಮೈ ಮೇಲೆ ಸುಗಮ ಹಾರಾಟಕ್ಕೆ ಸಂಬಂಧಿಸಿದಂತೆ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಅನ್ಯ ಗ್ರಹದಲ್ಲಿ ಹೆಲಿಕಾಪ್ಟರ್ ಹಾರಿಸುವ ಯೋಜನೆ ಕುತೂಹಲವನ್ನು ಸೃಷ್ಟಿ ಮಾಡಿದೆ. ಭವಿಷ್ಯದ ವಿಜ್ಞಾನಕ್ಕೆ ಹಾಗೂ […]

6 months ago

2100ರ ಹೊತ್ತಿಗೆ ಮುಳುಗಲಿದ್ಯಂತೆ ಮಂಗಳೂರು- ಗ್ಲೋಬಲ್ ವಾರ್ಮಿಂಗ್ ಬಗ್ಗೆ ನಾಸಾ ಸಿದ್ಧಪಡಿಸಿದೆ ಬೆಚ್ಚಿಬೀಳಿಸೋ ವರದಿ

ಮಂಗಳೂರು: ಇದು ರಾಜ್ಯದ ಕರಾವಳಿ ಭಾಗದ ಜನರಿಗೆ ದೊಡ್ಡ ಬರಸಿಡಿಲಿನಂಥ ಸುದ್ದಿ. ಅಮೆರಿಕದ ಬಾಹ್ಯಾಕಾಶ ಸಂಸ್ಥೆ ಪ್ರಕಾರ, ಇನ್ನು ಕೇವಲ ನೂರು ವರ್ಷಗಳಲ್ಲಿ ನಮ್ಮ ರಾಜ್ಯದ ಹೆಬ್ಬಾಗಿಲು ಎಂದು ಗುರುತಿಸಲ್ಪಟ್ಟಿರುವ ಮಂಗಳೂರು ನಗರ ಪೂರ್ತಿಯಾಗಿ ಸಮುದ್ರದಲ್ಲಿ ಮುಳುಗಲಿದೆಯಂತೆ. ಹೌದು. 2100ರ ವೇಳೆಗೆ ಮಂಗಳೂರು ನಗರವೇ ಸಮುದ್ರದಲ್ಲಿ ಲೀನವಾಗಲಿದೆ ಎಂದು ನಾಸಾ ವಿಜ್ಞಾನಿಗಳು ಹೇಳುತ್ತಿದ್ದಾರೆ. ಇಂಥ ಶಾಕಿಂಗ್...