Thursday, 19th October 2017

Recent News

2 weeks ago

ಅತೀ ಉದ್ದದ ನಾಲಗೆಗಾಗಿ ವಿಶ್ವ ದಾಖಲೆ ಪುಟ ಸೇರಿತು ಈ ನಾಯಿ

  ವಾಷಿಂಗ್ಟನ್: ಅತೀ ಉದ್ದವಾದ ನಾಲಗೆಯನ್ನು ಹೊಂದಿರುವ ಅಮೆರಿಕದ ನಾಯಿ ಗಿನ್ನೀಸ್ ಬುಕ್ ಆಫ್ ರೆಕಾಡ್ರ್ಸ್‍ನ ಪುಟ ಸೇರಿದೆ. ಮೋಚಿ ಎಂಬ ಹೆಸರಿನ ಈ ನಾಯಿಗೆ 7.30 ಇಂಚು(18.58 ಸೆ.ಮೀ) ಉದ್ದದ ನಾಲಗೆಯಿದೆ. ಸೇಂಟ್ ಬರ್ನಾರ್ಡ್ ಜಾತಿಗೆ ಸೇರಿದ 8 ವರ್ಷದ ಈ ನಾಯಿಯನ್ನ ಸೌತ್ ಡಕೋಟಾದ ಸಿಯೋಸ್ ಫಾಲ್ಸ್‍ನಲ್ಲಿ ಕಾರ್ಲಾ ಮತ್ತು ಕ್ರೇಗ್ ರಿಕರ್ಟ್ ದಂಪತಿ ಸಾಕುತ್ತಿದ್ದಾರೆ. 6 ವರ್ಷಗಳ ಹಿಂದೆ ಈ ನಾಯಿಯನ್ನ ದಂಪತಿ ರಕ್ಷಣೆ ಮಾಡಿದ್ದರು. ಮೋಚಿಗೆ ಪೀನಟ್ ಬಟರ್ ಎಂದರೆ ತುಂಬಾ […]

4 weeks ago

ವಾಮಾಚಾರಕ್ಕೆ ಕೋಣ ಬಲಿ: ನಾಲಗೆ ಕತ್ತರಿಸಿ ಕೊಂದೇ ಬಿಟ್ರು!

ಧಾರವಾಡ: ಮನೆ ಹಿಂದೆ ಕಟ್ಟಿ ಹಾಕಿದ್ದ ಕೋಣದ ನಾಲಗೆ ಕತ್ತರಿಸಿ ಬಲಿ ಪಡೆದ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನಲ್ಲಿ ನಡೆದಿದೆ. ತಾಲೂಕಿನ ಬೆಳವಟಗಿ ಗ್ರಾಮದಲ್ಲಿ ಕಳೆದ ರಾತ್ರಿ ಈ ಘಟನೆ ನಡೆದಿದ್ದು, ಮಹಾಲಯ ಅಮವಾಸ್ಯೆ ಇರುವ ಕಾರಣ ದುಷ್ಕರ್ಮಿಗಳು ವಾಮಾಚಾರಕ್ಕೆ ಬಳಕೆ ಮಾಡಿಕೊಂಡ ಶಂಕೆ ವ್ಯಕ್ತವಾಗಿದೆ. ಗ್ರಾಮದ ಶರಣಪ್ಪ ಅಣ್ಣಿಗೇರಿ ಎಂಬವರ ಕೋಣದ ನಾಲಿಗೆಯನ್ನು...