Monday, 24th July 2017

Recent News

2 weeks ago

ರಣ್‍ವೀರ್ ಸಿಂಗ್ ಡ್ರೆಸ್ ನೋಡಿ ಸಿಡಿಮಿಡಿಗೊಂಡ ದೀಪಿಕಾ!

ಮುಂಬೈ: ಬಾಲಿವುಡ್‍ನ ಹಾಟ್ ಆ್ಯಂಡ್ ಸ್ಮಾರ್ಟ್ ಸ್ಟಾರ್ ರಣ್‍ವೀರ್ ಸಿಂಗ್ ತಮ್ಮ ಟ್ವಿಟರ್ ಮತ್ತು ಇನ್ ಸ್ಟಾಗ್ರಾಂನಲ್ಲಿ ಫೋಟೋವನ್ನು ಅಪ್ಲೋಡ್ ಮಾಡಿದ್ದು, ಅದಕ್ಕೆ ಗೆಳತಿ ಗುಳಿ ಕೆನ್ನೆ ಬೆಡಗಿ ದೀಪಿಕಾ `ನೋ’ ಎಂದು ಕಮೆಂಟ್ ಮಾಡಿ ನಾಯಿ ಮರಿಗಳು ಕಣ್ಮುಚ್ಚಿರುವ ಮೂರು ಎಮೋಜಿಗಳನ್ನು ಹಾಕಿದ್ದಾರೆ. ಯಾವಾಗಲೂ ವಿಭಿನ್ನ ಡ್ರೆಸ್ ಶೈಲಿಯಿಂದ ಕಾಣಿಸಿಕೊಳ್ಳುವ ರಣ್‍ವೀರ್, ಇತ್ತೀಚಿಗೆ ಪ್ರಶಸ್ತಿ ಸಮಾರಂಭ ಕಾರ್ಯಕ್ರಮದಲ್ಲಿ ಸ್ಕರ್ಟ್ ರೀತಿಯ ಡ್ರೆಸ್ ಧರಿಸಿ ಬಂದು ಎಲ್ಲರನ್ನು ಚಕಿತಗೊಳಿಸಿದ್ರು. ರಣ್‍ವೀರ್ ತಮ್ಮ ವಿನೂತನ ಮಾದರಿಯ ಡ್ರೆಸ್ ತೊಟ್ಟಿರುವ […]

2 months ago

ದೀಪಿಕಾನ ಮಿಸ್ ಮಾಡ್ಕೊಳ್ತಿದ್ದಾರಂತೆ ರಣ್‍ವೀರ್ ಸಿಂಗ್

ಮುಂಬೈ: ಬಾಲಿವುಡ್ ಹಾಟ್ ಜೋಡಿ ದೀಪಿಕಾ ಪಡುಕೋಣೆ ಮತ್ತು ರಣ್‍ವೀರ್ ಸಿಂಗ್ ನಡುವಿನ ಲವ್ ಕೆಮಿಸ್ಟ್ರಿ ಬಗ್ಗೆ ಬಾಲಿವುಡ್ ಅಂಗಳದಲ್ಲಿ ಮಾತುಗಳು ಕೇಳಿ ಬರ್ತಾನೆ ಇರುತ್ತೆ. ಆದ್ರೆ ಈ ಜೋಡಿ ಮಾತ್ರ ಈವರೆಗೆ ನಾವು ಲವರ್ಸ್ ಅಂತ ಸಾರ್ವಜನಿಕವಾಗಿ ಹೇಳಿಕೊಂಡಿಲ್ಲ. ಆದ್ರೆ ಶನಿವಾರ ದೀಪಿಕಾ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಫೋಟೋವೊಂದನ್ನು ಅಪ್ಲೋಡ್ ಮಾಡಿದ್ದು, ಅದಕ್ಕೆ ರಣ್‍ವೀರ್ `ಮಿಸ್ಸಿಂಗ್...