Wednesday, 23rd May 2018

Recent News

9 months ago

ಚಿರತೆ ದತ್ತು ಪಡೆದು ಪ್ರಾಣಿ ಪ್ರೀತಿ ಮೆರೆದ ಮಹಿಳಾ ಕ್ರಿಕೆಟರ್ ವೇದಾ ಕೃಷ್ಣಮೂರ್ತಿ

ಮೈಸೂರು: ಭಾರತ ಮಹಿಳಾ ಕ್ರಿಕೆಟ್ ತಂಡದ ಆಲ್‍ರೌಂಡರ್ ಆಟಗಾರ್ತಿ ಕೆ.ವೇದಾ ಕೃಷ್ಣಮೂರ್ತಿ ಅವರು ಮೈಸೂರು ಜಯಚಾಮರಾಜೇಂದ್ರ ಮೃಗಾಲಯದ ಚಿರತೆಯನ್ನು ದತ್ತು ಪಡೆದಿದ್ದಾರೆ. ಇದನ್ನೂ ಓದಿ: ಬಹಿರಂಗವಾಗಿ ಪತ್ನಿ ಮೇಲೆ ಪ್ರೀತಿ ತೋರಿಸಿದ ಸಿಎಂ! ಮೈಸೂರು ಮೃಗಾಲಯದ ಪ್ರಾಣಿಯನ್ನ ದತ್ತು ಯೋಜನೆ ಅಡಿಯಲ್ಲಿ ‘ಭಾವನಾ’ ಎಂಬ ಹೆಸರಿನ ಹೆಣ್ಣು ಚಿರತೆಯನ್ನು ಕೆ.ವೇದಾ ಕೃಷ್ಣಮೂರ್ತಿ ಅವರು ದತ್ತು ಪಡೆದಿದ್ದಾರೆ. ಈ ಚಿರತೆಯ ನಿರ್ವಹಣೆಗಾಗಿ ವರ್ಷಕ್ಕೆ 35 ಸಾವಿರ ರೂ. ಹಣವನ್ನು ವೇದಾ ನೀಡಲಿದ್ದಾರೆ. ಮೃಗಾಲಯದ ನಿರ್ದೇಶಕರು ದತ್ತು ಪತ್ರವನ್ನು ವೇದಾ ಕೃಷ್ಣಮೂರ್ತಿ […]

10 months ago

ಹೆಣ್ಣು ಮಗುವಿಗೆ ತಾಯಿಯಾದ ಸನ್ನಿ ಲಿಯೋನ್

ನವದೆಹಲಿ: ಸನ್ನಿ ಲಿಯೋನ್ ಹಾಗೂ ಆಕೆಯ ಪತಿ ವೆಬರ್ ಹೆಣ್ಣು ಮಗುವೊಂದನ್ನು ದತ್ತು ಪಡೆದಿದ್ದಾರೆ. 21 ತಿಂಗಳ ಪುಟ್ಟ ಮಗು ನಿಶಾ ಈಗ ಸನ್ನಿ ಹಾಗೂ ವೆಬರ್ ದಂಪತಿ ಮನೆಗೆ ಹೊಸ ಸದಸ್ಯಳಾಗಿದ್ದಾಳೆ. ಮಗುವಿಗೆ ನಿಶಾ ಕೌರ್ ವೆಬರ್ ಎಂದು ಹೆಸರಿಡಲಾಗಿದೆ. ಮೊದಲಿಗೆ ನಟಿ ಶೆರ್ಲಿನ್ ಚೋಪ್ರಾ ಈ ವಿಷಯವನ್ನ ಇನ್ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡು ಸನ್ನಿ ದಂಪತಿಗೆ...