Monday, 11th December 2017

Recent News

2 months ago

ವಿದೇಶದಲ್ಲಿ ಪ್ಲಾಸ್ಟಿಕ್ ಸರ್ಜರಿ, ಫೋಟೋ ಗುರುತು ಸಿಗದೆ ಮನೆಗೆ ವಾಪಸ್ ಬರೋಕೆ ಪರದಾಡಿದ ಮಹಿಳೆಯರು!

ಬೀಜಿಂಗ್: ವಿದೇಶಕ್ಕೆ ಹೋಗಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ ಮೂವರು ಚೀನಾ ಮಹಿಳೆಯರು ಮನೆಗೆ ವಾಪಸ್ ಬರಲು ಪರದಾಡಿದ ಘಟನೆ ನಡೆದಿದೆ. ಚೀನಾದ ವಾರ್ಷಿಕ ಗೋಲ್ಡನ್ ವೀಕ್ ರಜೆ ವೇಳೆ ಈ ಮೂವರು ಮಹಿಳೆಯರು ದಕ್ಷಿಣ ಕೊರಿಯಾಗೆ ಹೋಗಿದ್ದರು. ಆದ್ರೆ ವಾಪಸ್ ಬರೋ ವೇಳೆ ಮಹಿಳೆಯರು ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ತಮ್ಮ ಗುರುತನ್ನ ದೃಢಪಡಿಸಲು ಸಾಧ್ಯವಾಗ್ಲಿಲ್ಲ. ಯಾಕಂದ್ರೆ ಮಹಿಳೆಯರು ಪಾಸ್‍ಪೋರ್ಟ್ ಫೋಟೋದಲ್ಲಿ ಇದ್ದಂತೆ ಕಾಣಿಸುತ್ತಿರಲಿಲ್ಲ. ಪ್ಲಾಸ್ಟಿಕ್ ಸರ್ಜರಿ ನಂತರ ಅವರ ಮುಖ ತುಂಬಾ ಊದಿಕೊಂಡು ಬ್ಯಾಂಡೇಜ್ ಸುತ್ತಲಾಗಿತ್ತು. ಸುಂದರವಾಗಿ […]

3 months ago

ಆಟ ಆಡೋದ್ರಲ್ಲೇ ಕಾಲ ಕಳೆಯುತ್ತಿದ್ದ ಪತಿಯ ಗುಪ್ತಾಂಗವನ್ನೇ ಕತ್ತರಿಸಿದ್ಳು!

ಸಿಯೋಲ್: ಪತ್ನಿಯೊಬ್ಬಳು ತನ್ನ ಪತಿಯ ಗುಪ್ತಾಂಗವನ್ನೇ ಕತ್ತರಿಸಿದ ಆಘಾತಕಾರಿ ಘಟನೆಯೊಂದು ದಕ್ಷಿಣ ಕೊರಿಯಾದಲ್ಲಿ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ. 50 ವರ್ಷದ ಕಿಮ್ ಎಂಬ ಮಹಿಳೆ ತನ್ನ 54 ವರ್ಷದ ಪತಿಯ ಖಾಸಗಿ ಅಂಗವನ್ನು ಕತ್ತರಿಸಿದ್ದಾಳೆ. ಕಿಮ್ ತನ್ನ ಪತಿ ತನ್ನೊಂದಿಗೆ ಕಾಲ ಕಳೆಯದೇ ದಿನವಿಡೀ ಗಾಲ್ಫ್ ಆಡೋದ್ರಲ್ಲೇ ಕಾಲ ಕಳೆಯುತ್ತಾನೆ. ಅಲ್ಲದೇ ಖರ್ಚಿಗೆ ಹಣ...