Wednesday, 25th April 2018

Recent News

21 hours ago

ಅಂಬಿ ನಮ್ಮ ಹಿರಿಯ ಸಹೋದರ, ಯಾವುದೇ ಪಕ್ಷದಲ್ಲಿದ್ರೂ ಅಜಾತಶತ್ರು: ಕುಮಾರಸ್ವಾಮಿ

ತುಮಕೂರು: ಎಲ್ಲರ ಜೊತೆಗೂ ಉತ್ತಮ ಸಂಬಂಧ ಇಟ್ಟುಕೊಂಡಿರುವ ಅಂಬಿ, ನಮ್ಮನ್ನ ಬೆಂಬಲಿಸುವ ನಿರ್ಧಾರ ಮಾಡಿದ್ರೆ ಸ್ವಾಗತಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. ಪ್ರಚಾರದಲ್ಲಿ ಮಾತನಾಡುವ ವೇಳೆ ಕುಮಾರಸ್ವಾಮಿ, ಅಂಬರೀಶ್ ನಮ್ಮ ಹಿರಿಯ ಸಹೋದರ. ಅವರು ಯಾವುದೇ ಪಕ್ಷದಲ್ಲಿದ್ರೂ ಒಂದು ರೀತಿ ಅಜಾತ ಶತ್ರು. ಎಲ್ಲರ ಜೊತೆಗೂ ಉತ್ತಮ ಸಂಬಂಧ ಇಟ್ಟುಕೊಂಡಿರುವ ಅವರು ನಮ್ಮನ್ನ ಬೆಂಬಲಿಸುವ ನಿರ್ಧಾರ ಮಾಡಿದ್ರೆ ಸ್ವಾಗತಿಸುತ್ತೇನೆ. ನಾನು ಒತ್ತಾಯ ಮಾಡಲ್ಲ. ಸಮಾಜದ ಎಲ್ಲಾ ವಿಚಾರಗಳನ್ನು ಅವರು ಗಮನಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜ್ಯದ ಒಳಿತಿನ […]

4 days ago

ಮಹಿಳೆಯನ್ನು ತಬ್ಬಿಕೊಂಡು ಕಿಸ್ ಮಾಡಿ ಪೋಸ್ ಕೊಟ್ಟ ಕಾರ್ಪೋರೇಟರ್- ಫೋಟೋ ವೈರಲ್

ತುಮಕೂರು: ಇಲ್ಲಿನ ಮಹಾನಗರ ಪಾಲಿಕೆ ಕಾರ್ಪೋರೇಟರೊಬ್ಬರ ಪಲ್ಲಂಗ ಪುರಾಣದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪರಸ್ತ್ರೀಯೊಂದಿಗೆ ನಗ್ನವಾಗಿ ಮಲಗಿರೋ ಫೋಟೊಗಳು ಎಲ್ಲೆಡೆ ಹರಿದಾಡುತ್ತಿದ್ದು, ತೀವ್ರ ಚರ್ಚೆಗೆ ಕಾರಣವಾಗಿದೆ. ಮಹಾನಗರ ಪಾಲಿಕೆಯ 11ನೇ ವಾರ್ಡ್ ಮೆಳೆಕೋಟೆಯ ಬಿಜೆಪಿ ಸದಸ್ಯ ವೆಂಕಟೇಶ್ ಹಾಗೂ ಮಹಿಳೆಯೊಬ್ಬರು ಅರೆನಗ್ನವಾಗಿ ಮಲಗಿ ಚುಂಬಿಸುತ್ತಿರುವ ಫೋಟೋಗಳು ವೈರಲ್ ಆಗಿದೆ. ಕಿಸ್ ನೀಡಿ ಪೋಸ್...

ಜೆಡಿಎಸ್ ಸೇರ್ಪಡೆಗೊಂಡಿದ್ದಕ್ಕೆ ರೈತರ ಹಾಲು ತೆಗೆದುಕೊಳ್ಳಲು ಹಿಂದೇಟು!

2 weeks ago

ತುಮಕೂರು: ಕೆಲ ಕಾರ್ಯಕರ್ತರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ್ದಕ್ಕೆ ರೈತರ ಹಾಲು ತೆಗೆದುಕೊಳ್ಳಲು ಮಧುಗಿರಿ ತಾಲೂಕಿನ ಯಾಕಾರಹಳ್ಳಿಯ ಕೆಎಂಎಫ್ ಡೈರಿ ಹಿಂದೇಟು ಹಾಕಿದೆ. ಕೆಲ ಕಾರ್ಯಕರ್ತರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ್ದಕ್ಕೆ ಗುಣಮಟ್ಟವಿಲ್ಲವೆಂದು ಕೆಎಂಎಫ್‍ನ ಹಾಲು ಉತ್ಪಾದಕರ ಸಂಘ ಹಾಲು ಹಾಕಿಸಿಕೊಳ್ಳಲು...

ಶನಿದೆಸೆಯಿಂದ ಸಿಎಂ ಆಗಿದ್ದ ಸಿದ್ದರಾಮಯ್ಯ, ಅದ್ರಿಂದಲೇ ಸೋಲ್ತಾರೆ- ಶರವಣ ಭವಿಷ್ಯ

2 weeks ago

ತುಮಕೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಾಡೇ ಸಾಥ್ ಶನಿ ಕಾಟ. ಹೀಗಾಗಿ ಶನಿ ದೆಸೆಯಿಂದ್ಲೇ ಸಿಎಂ ಆಗಿದ್ದ ಸಿದ್ದರಾಮಯ್ಯ ಈಗ ಶನಿ ಕಾಟದಿಂದ್ಲೇ ಸೋಲ್ತಾರೆ ಅಂತ ಜೆಡಿಎಸ್ ಎಂಎಲ್‍ಸಿ ಶರವಣ ಭವಿಷ್ಯ ನುಡಿದಿದ್ದಾರೆ. ಮಧುಗಿರಿಯಲ್ಲಿ ಮಾತಾಡಿದ ಅವರು, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ...

ಕಾಂಗ್ರೆಸ್ ಬಿಟ್ಟು ಬೇರೆ ಪಕ್ಷಕ್ಕೆ ಮತ ಹಾಕಿದ್ರೆ, ನಿಮ್ಮ ಗ್ರಹಚಾರ ಸರಿ ಇರಲ್ಲ- ಶಾಸಕ ಕೆ ಎನ್ ರಾಜಣ್ಣ ಧಮ್ಕಿ

2 weeks ago

ತುಮಕೂರು: ಮಧುಗಿರಿ ಕಾಂಗ್ರೆಸ್ ಶಾಸಕ ಕೆ.ಎನ್.ರಾಜಣ್ಣ ಮತದಾರರಿಗೆ ಧಮ್ಕಿ ಹಾಕುವ ತಮ್ಮ ಚಾಳಿಯನ್ನು ಮುಂದುವರೆಸಿದ್ದಾರೆ. ಮಧುಗಿರಿ ಪಟ್ಟಣದ 14 ನೇ ವಾರ್ಡ್ ನಲ್ಲಿರುವ ಮಂಡ್ರ ಕಾಲೋನಿಯ ಪ್ರಚಾರ ಕಾರ್ಯಕ್ರಮದಲ್ಲಿ ಮತದಾರರಿಗೆ ಬಹಿರಂಗವಾಗಿ ಧಮ್ಕಿ ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ವಿಡಿಯೋ...

ಮಚ್ಚಿನಿಂದ ಕೊಚ್ಚಿ ಪತ್ನಿ, ಅತ್ತೆಯನ್ನು ಬರ್ಬರವಾಗಿ ಕೊಲೆಗೈದ!

2 weeks ago

ತುಮಕೂರು: ತನ್ನ ಅತ್ತೆ ಮತ್ತು ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಆಘಾತಕಾರಿ ಘಟನೆಯೊಂದು ತುಮಕೂರಿನ ಪಾವಗಡ ತಾಲೂಕಿನ ಗೌಡಿ ಹಟ್ಟಿಯಲ್ಲಿ ನಡೆದಿದೆ. ರಾಮಾಂಜಿನಮ್ಮ(50), ನಾಗಮಣಿ(28) ಕೊಲೆಯಾದ ದುರ್ದೈವಿಗಳು. ಮಂಜುನಾಥ್ (30) ಹತ್ಯೆಗೈದ ಆರೋಪಿ. ದಿನಗೂಲಿ ಕೆಲಸ ಮಾಡುತ್ತಿದ್ದ ಮಂಜುನಾಥ್, ಪತ್ನಿ ನಾಗಮಣಿಯನ್ನು...

ಬೈಕ್, ಖಾಸಗಿ ಬಸ್ ಡಿಕ್ಕಿ: ಅಪಘಾತದ ರಭಸಕ್ಕೆ ಹೊತ್ತಿ ಉರಿಯಿತು ಎರಡು ವಾಹನ

2 weeks ago

ತುಮಕೂರು: ಬೈಕ್ ಹಾಗೂ ಖಾಸಗಿ ಬಸ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಅಪಘಾತದ ತೀವ್ರತೆ ಎರಡು ವಾಹನ ಧಗಧಗನೆ ಉರಿದು ಸಂಪೂರ್ಣ ಭಸ್ಮವಾದ ಘಟನೆ ಜಿಲ್ಲೆಯ ಚಿಕ್ಕನಾಯಕನಹಳ್ಳಿ ಬರಕನಾಳ್ ಗೇಟ್ ಬಳಿ ನಡೆದಿದೆ. ರಂಗಸ್ವಾಮಿ(20) ಸಾವನಪ್ಪಿದ್ದ ಬೈಕ್ ಸವಾರ. ಹುಳಿಯಾರಿನಿಂದ ಚಿಕ್ಕನಾಯ್ಕನಹಳ್ಳಿಯತ್ತ...

ತುಮಕೂರಿನಲ್ಲಿ ಕರ್ತವ್ಯದಲ್ಲಿದ್ದಾಗಲೇ ನರ್ಸ್ ಆತ್ಮಹತ್ಯೆ

3 weeks ago

ತುಮಕೂರು: ಹಿರಿಯ ಅಧಿಕಾರಿಗಳ ಕಿರುಕುಳದಿಂದ ಬೇಸತ್ತು ನರ್ಸ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಮತ್ತಿಘಟ್ಟಾ ತಾಲೂಕಿನಲ್ಲಿ ನಡೆದಿದೆ. ವನಿತಾ (32) ಆತ್ಮಹತ್ಯೆಗೆ ಶರಣಾದ ನರ್ಸ್. ಈ ಘಟನೆ ಮೂರುದಿನಗಳ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ವನಿತಾ ಮತ್ತಿಘಟ್ಟಾ ಪ್ರಾಥಮಿಕ...