Saturday, 23rd June 2018

Recent News

5 days ago

ಗಡಿಯಲ್ಲಿ ಉಗ್ರರನ್ನು ಮಟ್ಟ ಹಾಕ್ತಿದೆ ಬಿಎಸ್‍ಎಫ್ ಸ್ನೈಪರ್ಸ್: ತರಬೇತಿ ಹೇಗಿರುತ್ತೆ? ತಂಡದ ವಿಶೇಷತೆ ಏನು?

ನವದೆಹಲಿ: ಭಾರತೀಯ ಗಡಿ ರಕ್ಷಣಾ ಪಡೆ (ಬಿಎಸ್‍ಎಫ್) ಪಡೆಯ ವಿಶೇಷ ಸ್ನೈಪರ್ಸ್ ತಂಡ ಗಡಿ ನಿಯಂತ್ರಣ ರೇಖೆ ಬಳಿ ಅಕ್ರಮವಾಗಿ ನುಸುಳುತ್ತಿರುವ ಉಗ್ರರನ್ನು ಹತ್ಯೆಗೈದು ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಪಾಕಿಸ್ತಾನದಲ್ಲಿ ತರಬೇತಿ ಪಡೆದಿರುವ ಉಗ್ರರ ಹಲವು ಗುಂಪುಗಳು ಭಾರತಕ್ಕೆ ಪ್ರವೇಶ ಮಾಡಿ ವಿಧ್ವಂಸಕ ಕೃತ್ಯ ನಡೆಸಲು ಸಿದ್ಧರಾಗಿದ್ದಾರೆ ಎಂದು ಭಾರತದ ಗುಪ್ತಚರ ಸಂಸ್ಥೆ ಮಾಹಿತಿ ನೀಡಿದ್ದು, ಅಕ್ರಮ ನುಸುಳುಕೋರರ ದಾಳಿಯನ್ನು ಎದುರಿಸಲು ಬಿಎಸ್‍ಎಫ್ ವಿಶೇಷ ತರಬೇತಿ ನೀಡಿ ಸ್ನೈಪರ್ಸ್ ತಂಡವನ್ನು ತಯಾರು ಮಾಡಿದೆ. ಆಯ್ಕೆ ಹೇಗೆ? ಮಧ್ಯಪ್ರದೇಶದ ಇಂದೋರ್ […]

1 week ago

ಎಲೆಕ್ಟ್ರಿಕ್ ಕಾರ್ ಬಳಸಿದ ಮೊದಲ ದೇವಸ್ಥಾನ ಖ್ಯಾತಿಗೆ ತಿರುಮಲ ಸೇರ್ಪಡೆ

ವಿಜಯವಾಡ: ತಿರುಮಲ ತಿರುಪತಿ ದೇವಸ್ಥಾನವು ಪ್ರಪಂಚದಲ್ಲೇ ಎಲೆಕ್ಟ್ರಿಕ್ ಕಾರ್ ಬಳಸಿದ ಮೊದಲ ದೇವಸ್ಥಾನ ಎಂದು ಪರಿಗಣಿತವಾಗಿದೆ. ದೇವಸ್ಥಾನದ ಸಿಬ್ಬಂದಿಯ ದೈನಂದಿನ ಓಡಾಟಕ್ಕೆ ಎಲೆಕ್ಟ್ರಿಕ್ ಕಾರ್ ಗಳನ್ನು ಬಳಸಲಾಗುತ್ತದೆ. ರಾಜ್ಯ ಸರ್ಕಾರದ ಯೋಜನೆಯ ಭಾಗವಾಗಿ ರಾಜ್ಯ ನಿರ್ವಹಣೆಯ ಇಂಧನ ದಕ್ಷತಾ ಸೇವಾ ಕಂಪೆನಿ(ಇಇಎಸ್‍ಎಲ್)ಯು 350 ಎಲೆಕ್ಟ್ರಿಕ್ ಕಾರುಗಳನ್ನು ಸರ್ಕಾರಕ್ಕೆ ಸರಬರಾಜು ಮಾಡಿದೆ. ಇದರಲ್ಲಿ 50 ಕಾರುಗಳನ್ನು ತಿರುಪತಿ...

ಕಾಂಗ್ರೆಸ್‍ನಿಂದ ನೀನಾ-ನಾನಾ ಆಟ ಶುರು – ಬಿಜೆಪಿ, ಆರ್ ಎಸ್‍ಎಸ್‍ಗೆ ಟಾಂಗ್ ಕೊಡೋಕೆ ಟ್ರೈನಿಂಗ್

5 months ago

ಬೆಂಗಳೂರು: ಕರ್ನಾಟಕದಲ್ಲಿ ಚುನಾವಣೆಯ ಆಟ ಶುರುವಾಗಿದೆ. ಬಿಜೆಪಿ ವಿಸ್ತಾರಕರಿಗೆ ಬೈಕ್‍ಗಳು ಕೊಟ್ಟು ವಿಧಾನಸಭಾ ಕ್ಷೇತ್ರಗಳನ್ನು ಸುತ್ತಲು ಪ್ಲಾನ್ ಶುರುವಾದ ಬೆನ್ನಲ್ಲೇ, ಕಾಂಗ್ರೆಸ್ ಕೂಡ ನೀನಾ-ನಾನಾ ಆಟ ಶುರು ಮಾಡಿದೆ. ಬಿಜೆಪಿ, ಆರ್ ಎಸ್‍ಎಸ್, ಹಿಂದೂ ಸಂಘಟನೆಗಳ ಮಾತಿಗೆ-ಮಾತು, ಏಟಿಗೆ-ಎದುರೇಟು ಕೊಡೋದಕ್ಕೆ ಟ್ರೈನಿಂಗ್...

ಬೆಳಗಾವಿಯಲ್ಲಿ ಭಾರತ-ಮಾಲ್ಡೀವ್ಸ್ ಸೇನೆಗಳ ಜಂಟಿ ಸಮಾರಾಭ್ಯಾಸದ ರೋಚಕ ಪ್ರದರ್ಶನ

6 months ago

ಬೆಳಗಾವಿ: ಭಾರತ ಮತ್ತು ಮಾಲ್ಡೀವ್ಸ್ ಸೇನೆಗಳ ನಡುವಿನ ಜಂಟಿ ಸಮಾರಾಭ್ಯಾಸ ‘ಎಕುವೆರಿನ್’ ಬೆಳಗಾವಿಯಲ್ಲಿ ಆರಂಭವಾಗಿದೆ. ಜಿಲ್ಲೆಯ ಮರಾಠ ಲಘು ಪದಾತಿ ದಳ ಇಡೀ ದೇಶದಲ್ಲಿಯೇ ಅತ್ಯುತ್ತಮ ಸೈನಿಕ ತರಬೇತಿಗಳಲ್ಲಿ ಒಂದಾಗಿದ್ದು, ಇಂತಹ ಕೇಂದ್ರದಲ್ಲಿ ಕಮಾಂಡೋ ಟ್ರೈನಿಂಗ್ ಸೇರಿದಂತೆ ಅತ್ಯಾಧುನಿಕ ತರಬೇತಿ ನೀಡಲಾಗುತ್ತಿದೆ....

ಶಾಕಿಂಗ್ ವಿಡಿಯೋ: ತಂದೆಯೆದುರೇ ಕಟ್ಟಡದಿಂದ ಬಿದ್ದು ಯುವತಿ ಸಾವು

11 months ago

ಜೈಪುರ: ಇಲ್ಲಿನ ಐಐಎಸ್ ವಿಶ್ವವಿದ್ಯಾಲಯದ ಎರಡನೇ ವರ್ಷದ ವಿದ್ಯಾರ್ಥಿನಿಯೊಬ್ಬರು ಪರ್ವತಾರೋಹಣ ಹಾಗೂ ಜಿಪ್ ಲೈನಿಂಗ್ ಪ್ರಾತ್ಯಕ್ಷಿಕೆ ವೇಳೆ ಕಟ್ಟದಿಂದ ಬಿದ್ದು ಸಾವನ್ನಪ್ಪಿದ್ದಾರೆ. ಜೈಪುರ ನಿವಾಸಿಯಾದ ಅದಿತಿ ಸಾಂಗಿ ಮೃತ ವಿದ್ಯಾರ್ಥಿನಿ. ವಿಪರ್ಯಾಸವೆಂದರೆ ಮೃತ ವಿದ್ಯಾರ್ಥಿನಿಯ ತಂದೆ ತರಬೇತುದಾರರಲ್ಲಿ ಒಬ್ಬರಾಗಿದ್ದು ಅವರ ಕಣ್ಣೆದುರೇ...

ದುನಿಯಾ ವಿಜಿ ಅಭಿಮಾನಿ, ಪವರ್ ಲಿಫ್ಟರ್ ಗೆ ಒಲಿಂಪಿಕ್ಸ್ ನಲ್ಲಿ ಭಾಗವಹಿಸೋ ಆಸೆ- ಜಿಮ್ ಸಲಕರಣೆಗೆ ಬೇಕಿದೆ ಸಹಾಯ

11 months ago

ಬಳ್ಳಾರಿ: ಮನೆಯಲ್ಲಿ ಕಿತ್ತು ತಿನ್ನುವ ಬಡತನವಿದ್ರೂ ಇವರಿಗೆ ಏನಾನದ್ರೂ ಸಾಧಿಸಬೇಕೆಂಬ ಹಂಬಲ. ದುನಿಯಾ ವಿಜಿ ಅಭಿಮಾನಿಯಾಗಿರೋ ಈ ಪವರ್ ಲಿಫ್ಟರ್‍ ಗೆ ಒಲಿಪಿಂಕ್ಸ್ ನಲ್ಲಿ ಭಾಗವಹಿಸುವ ಆಸೆ. ಈಗಾಗಲೇ ದೇಶಕ್ಕಾಗಿ ಹತ್ತಾರು ಬಹುಮಾನ ಗೆದ್ದುಕೊಟ್ಟಿದ್ದಾರೆ. ಜಿಲ್ಲೆಯ ಹೊಸಪೇಟೆ ತಾಲೂಕಿನ ಹೊಸಮಲಪನಗುಡಿ ಗ್ರಾಮದ...

ಬಿಎಸ್‍ಎಫ್ ತರಬೇತಿ ಶಿಬಿರದಲ್ಲಿ ಪ್ಲೇ ಆಯ್ತು ಸೆಕ್ಸ್ ವಿಡಿಯೋ

1 year ago

ಜಲಂಧರ್: ಬಿಎಸ್‍ಎಫ್ ಸೈನಿಕರ ತರಬೇತಿ ಶಿಬಿರದ ಸಭೆ ನಡೆಯುವ ವೇಳೆ ಸ್ಕ್ರೀನ್ ಮೇಲೆ ತರಬೇತಿ ಕುರಿತಾದ ಸಾಕ್ಷ್ಯಚಿತ್ರ ಕಾಣುವ ಬದಲು ಸೆಕ್ಸ್ ವಿಡಿಯೋ ಒಂದು ಪ್ರದರ್ಶನ ಕಂಡಿದ್ದು, ಸ್ಥಳದಲ್ಲಿದ್ದ ತರಬೇತಿದಾರರು ಮುಜುಗುರಕ್ಕೊಳಾಗದ ಸನ್ನಿವೇಶ ಉಂಟಾಗಿದೆ. ಪಂಜಾಬ್ ರಾಜ್ಯದ ಫಿರೋಜ್‍ಪುರ್‍ನ 77ನೇ ಬೆಟಾಲಿಯನ್‍ನಲ್ಲಿ...