Wednesday, 22nd November 2017

Recent News

3 weeks ago

5 ಇಂಚಿನ ಎಚ್‍ಡಿ ಸ್ಕ್ರೀನ್, 4100 ಎಂಎಎಚ್ ಬ್ಯಾಟರಿ ಹೊಂದಿರೋ ನೋಕಿಯಾ ಫೋನ್ ಬಿಡುಗಡೆ

ನವದೆಹಲಿ: ದೇಶೀಯ ಮಾರುಕಟ್ಟೆಗೆ ಮತ್ತೊಂದು ನೋಕಿಯಾ ಸ್ಮಾರ್ಟ್ ಫೋನ್ ಬಿಡುಗಡೆಯಾಗಿದೆ. ನೋಕಿಯಾ ಬ್ರಾಂಡ್ ಹೆಸರಿನಲ್ಲಿ ಎಚ್‍ಎಂಡಿ ಗ್ಲೋಬಲ್ ಈ ಫೋನನ್ನು ಬಿಡುಗಡೆ ಮಾಡಿದ್ದು, ಈ ಫೋನಿಗೆ 99 ಯುರೋ( ಅಂದಾಜು 7 ಸಾವಿರ ರೂ.) ದರವನ್ನು ನಿಗದಿ ಪಡಿಸಿದೆ. ನವೆಂಬರ್ ಮಧ್ಯಭಾಗದಲ್ಲಿ ಈ ಫೋನ್ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಭಾರತದಲ್ಲಿ 6 ಸಾವಿರ ರೂ.ದಿಂದ 6,500 ರೂ. ಒಳಗಡೆ ದರ ನಿಗದಿಯಾಗುವ ಸಾಧ್ಯತೆಯಿದೆ ಎಂದು ಮಧ್ಯಮಗಳು ವರದಿ ಮಾಡಿವೆ. ಗುಣವೈಶಿಷ್ಟ್ಯಗಳು: ಬಾಡಿ ಮತ್ತು ಡಿಸ್ಪ್ಲೇ 143.5*71.3*9.3 ಮಿಲಿ ಮೀಟರ್ […]

3 months ago

ಬಿಡುಗಡೆಗೆ ಮುನ್ನವೇ ಭಾರತದಲ್ಲಿ ಹೊಸ ಮೈಲಿಗಲ್ಲು ಬರೆದ ನೋಕಿಯಾ 6 ಡ್ಯುಯಲ್ ಸಿಮ್ ಫೋನ್

ನವದೆಹಲಿ: ಬಿಡುಗಡೆಗೂ ಮುನ್ನವೇ ನೋಕಿಯಾ 6 ಫೋನ್ ಹೊಸ ಮೈಲಿಗಲ್ಲನ್ನು ಬರೆದಿದ್ದು, 10 ಲಕ್ಷ ಹೆಚ್ಚು ಮಂದಿ ಫೋನ್ ಖರೀದಿಗೆ ಹೆಸರು ನೋಂದಾಯಿಸಿದ್ದಾರೆ. ಹೌದು. ಆಗಸ್ಟ್ 23 ರಿಂದ ಈ ಫೋನಿನ ಆನ್‍ಲೈನ್ ಮಾರಾಟ ಆರಂಭವಾಗಲಿದ್ದು, ಈ ವರೆಗೂ 10 ಲಕ್ಷಕ್ಕೂ ಅಧಿಕ ಮಂದಿ ಅಮೇಜಾನ್.ಕಾಂ ನಲ್ಲಿ ಹೆಸರು ನೋಂದಾಯಿಸಿದ್ದಾರೆ ಎಂದು ಟೆಕ್ ಮಾಧ್ಯಮಗಳು ವರದಿ...