Saturday, 24th February 2018

Recent News

1 week ago

‘ಮೇರೆ ರಶ್ಕೆ ಕಮರ್’ ಹಾಡಿಗೆ ವಿರುಷ್ಕಾ ರೊಮ್ಯಾಂಟಿಕ್ ಡ್ಯಾನ್ಸ್- ವಿಡಿಯೋ ವೈರಲ್

ಮುಂಬೈ: ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮದುವೆಯಾಗಿ ಎರಡು ತಿಂಗಳುಗಳೇ ಕಳೆದಿವೆ. ಇಟಲಿಯಲ್ಲಿ ಮದುವೆ ಮಾಡಿಕೊಂಡ ಜೋಡಿ, ಮುಂಬೈನಲ್ಲಿ ಆರತಕ್ಷತೆಯನ್ನು ಆಯೋಜಿಸಿದ್ರು. ಆರತಕ್ಷತೆಯಲ್ಲಿ ‘ಮೇರೆ ರಶ್ಕೆ ಕಮರ್’ ಹಿಂದಿ ಹಾಡಿಗೆ ವಿರಾಟ್ ಮತ್ತು ಅನುಷ್ಕಾ ರೊಮ್ಯಾಂಟಿಕ್ ಆಗಿ ಹೆಜ್ಜೆ ಹಾಕಿರುವ ವಿಡಿಯೋ ಈಗ ವೈರಲ್ ಆಗಿದೆ. ಇಟಲಿಯಲ್ಲಿ ಆಪ್ತರ ಸಮ್ಮುಖದಲ್ಲಿ ಮದುವೆಯಾಗುವ ಮೂಲಕ ವಿರುಷ್ಕಾ ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ಇಟಲಿಯಿಂದ ಬಂದ ನಂತರ ದೆಹಲಿ ಮತ್ತು ಮುಂಬೈನಲ್ಲಿ ಆರತಕ್ಷತೆಯನ್ನು ಆಯೋಜಿಸಿದ್ದರು. ದೆಹಲಿಯಲ್ಲಿ […]

2 weeks ago

ಅರ್ಥ ಅಕಾಡೆಮಿಯಿಂದ ರೂಪಾ ರವೀಂದ್ರನ್ ಸಾರಥ್ಯದಲ್ಲಿ ‘ತ್ರಿಕಂ-2018’ ನಾಟ್ಯೋತ್ಸವ

ಬೆಂಗಳೂರು: ಯುವ ಸಮುದಾಯವನ್ನು ಭಾರತೀಯ ಶಾಸ್ತ್ರೀಯ ನೃತ್ಯ ಪ್ರಾಕಾರಗಳತ್ತ ಸಳೆಯುವ ಅರ್ಥ(ಎಲಿಮೆಂಟ್ಸ್ ಆಫ್ ಆರ್ಟ್ ಆಂಡ್ ಹೆರಿಟೇಜ್ ಅಕಾಡೆಮಿ) ಕಾಲೇಜಿನಿಂದ ನಗರದಲ್ಲಿ ಶನಿವಾರ `ತ್ರಿಕಂ-2018 ನಾಟ್ಯೋತ್ಸವ ನಡೆಸಲು ತಯಾರಾಗಿದೆ. ಖ್ಯಾತ ನೃತ್ಯ ಕಲಾವಿದೆ, ನೃತ್ಯ ಸಂಯೋಜಕಿ, ನಟಿ ಮತ್ತು ಮಾಡೆಲ್ ಆಗಿರುವ ರೂಪಾ ರವೀಂದ್ರನ್ ಸಾರಥ್ಯದಲ್ಲಿ ‘ತ್ರಿಕಂ-2018’ ನಾಟ್ಯೋತ್ಸವ ನಡೆಯಲಿದೆ. ಭರತನಾಟ್ಯವನ್ನು ಶಾಸ್ತ್ರೀಯವಾಗಿ ಅಭ್ಯಸಿಸಿರುವ ರೂಪಾ,...

ವಿಡಿಯೋ: ಬಾಯಲ್ಲಿ ನೋಟು ಹಿಡಿದು, ಪಂಜಾಬಿ ಬೀಟ್ಸ್ ಗೆ ಅನುಷ್ಕಾ ಬಿಂದಾಸ್ ಡ್ಯಾನ್ಸ್

2 months ago

ನವದೆಹಲಿ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಆರತಕ್ಷತೆ ವೇಳೆ ಬಿಂದಾಸ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಗುರುವಾರ ದೆಹಲಿಯ ತಾಜ್ ಡಿಪ್ಲೊಮ್ಯಾಟಿಕ್ ಎನ್ಕ್ಲೇವ್ ಡರ್ಬಾ ಹಾಲ್ ನಲ್ಲಿ ವಿರುಷ್ಕಾ ಆರತಕ್ಷತೆ ನಡೆದಿದ್ದು, ಈ...

ಸನ್ನಿಯನ್ನು ಹಿಂದಿಕ್ಕಿದ ಪ್ರಿಯಾಂಕಾ ಚೋಪ್ರಾ- 5 ನಿಮಿಷದ ಡ್ಯಾನ್ಸ್ ಗೆ ಇಷ್ಟು ಸಂಭಾವನೆ ಪಡೆದ ಪಿಗ್ಗಿ

2 months ago

ಮುಂಬೈ: ಬಾಲಿವುಡ್ ನ ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ 5 ನಿಮಿಷದ ಡ್ಯಾನ್ಸ್ ಗಾಗಿ ಬರೋಬ್ಬರಿ 5 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಒಂದು ನಿಮಿಷಕ್ಕೆ 1 ಕೋಟಿಯಂತೆ 5 ನಿಮಿಷಕ್ಕೆ 5 ಕೋಟಿ ರೂ. ಸಂಭಾವನೆಯನ್ನು ಪ್ರಿಯಾಂಕಾ...

ಬಾಹುಬಲಿ ಸಿನಿಮಾವನ್ನೂ ಮೂರು ನಿಮಿಷದಲ್ಲಿ ತೋರಿಸುತ್ತೆ ಈ ಡಾನ್ಸ್ ವಿಡಿಯೋ

3 months ago

ಮುಂಬೈ: ಭಾರತೀಯ ಸಿನಿಮಾ ಲೋಕದಲ್ಲಿ ಹೊಸ ಛಾಪನ್ನು ಮೂಡಿಸಿರುವ ಸಿನಿಮಾ ಬಾಹುಬಲಿ. ಸಿನಿಮಾ ಬಿಡುಗಡೆಗೊಂಡು 8 ತಿಂಗಳಾದರೂ ಅಭಿಮಾನಿಗಳು ಮಾತ್ರ ಬಾಹುಬಲಿ ಮೇನಿಯಾದಿಂದ ಇನ್ನೂ ಹೊರ ಬಂದಿಲ್ಲ. ಪದೇ ಪದೇ ನೋಡಬೇಕು ಎನ್ನುವ ಸುಂದರ ಕಥೆಯನ್ನು ಸಿನಿಮಾ ಹೊಂದಿದೆ. ಸಿನಿಮಾದ ಹಾಡುಗಳು...

ಟಿಪ್ಪು ಪೇಟಾ ಧರಿಸಿ, ಕೈಯಲ್ಲಿ ಖಡ್ಗ ಹಿಡಿದು ಕುಣಿದ ಎಂಎಲ್‍ಎ ಶಿವಳ್ಳಿ ವಿಡಿಯೋ ವೈರಲ್

4 months ago

ಧಾರವಾಡ: ಬಿಜೆಪಿ ಹಾಗೂ ಕೆಲ ಸಂಘಟನೆಗಳ ಭಾರೀ ವಿರೋಧದ ನಡುವೆಯೂ ಶುಕ್ರವಾರ ರಾಜ್ಯಾದ್ಯಂತ ಟಿಪ್ಪು ಜಯಂತಿಯನ್ನು ಆಚರಿಸಲಾಗಿತ್ತು. ಧಾರವಾಡದ ನಡೆದ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಕುಂದಗೋಳ ಕಾಂಗ್ರೆಸ್ ಶಾಸಕ ಸಿ.ಎಸ್ ಶಿವಳ್ಳಿ ತಲೆಗೆ ಟಿಪ್ಪು ಪೇಟಾ ಧರಿಸಿ ಕೈಯಲ್ಲಿ ಖಡ್ಗ ಹಿಡಿದು...

92 ಲಕ್ಷ ವ್ಯೂ, 1.3 ಲಕ್ಷ ಮಂದಿ ಶೇರ್ ಮಾಡಿರೋ ಡ್ಯಾನ್ಸ್ ವಿಡಿಯೋ ನೋಡಿ

4 months ago

ವಾಷಿಂಗ್ಟನ್: ನ್ಯೂಯಾರ್ಕ್ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುವ ಸಿಬ್ಬಂದಿಯೊಬ್ಬರು ಮಾಡಿರುವ ನೃತ್ಯವೊಂದು ಈಗ ವೈರಲ್ ಆಗಿದೆ. ಕಿರಾನ್ ಆಸ್ಫರ್ಡ್ ಎಂಬವರ ನೃತ್ಯ ಫೇಸ್‍ಬುಕ್ ನಲ್ಲಿ ಅಪ್ಲೋಡ್ ಆಗಿದ್ದು, ವಿಡಿಯೋ ಇದೂವರೆಗೂ 92 ಲಕ್ಷ ವ್ಯೂ ಕಂಡರೆ, 1.3 ಲಕ್ಷಕ್ಕೂ ಅಧಿಕ ಮಂದಿ...

ಸನ್ನಿಗೆ ವಾಣಿ ಕಪೂರ್ ಸೆಡ್ಡು!

4 months ago

ಮುಂಬೈ: ಬಾಲಿವುಡ್ ನಲ್ಲಿ ತನ್ನ ಮಾದಕ ಮೈ ಮಾಟದಿಂದ ಎಲ್ಲರನ್ನು ಸೆಳೆಯುತ್ತಿರುವ ಹಾಟ್ ಆ್ಯಂಡ್ ಸೆಕ್ಸಿ ಬೆಡಗಿ ಸನ್ನಿ ಲಿಯೋನ್. ಆದರೆ ಈಗ ಸನ್ನಿಗೆ ಸೆಡ್ಡು ಹೊಡೆಯಲು ಬೇಫಿಕ್ರೆ ಬೆಡಗಿ ವಾಣಿ ಕಪೂರ್ ರೆಡಿಯಾಗಿದ್ದಾರೆ. ಸದ್ಯ ವಾಣಿ ಕಪೂರ್ `ಯಶ್ ರಾಜ್...