Saturday, 23rd June 2018

Recent News

1 week ago

ಸೋಶಿಯಲ್ ಮೀಡಿಯಾದ ಡ್ಯಾನ್ಸ್ ಅಂಕಲ್ ಜೊತೆ ಗೋವಿಂದ ಸ್ಟೆಪ್!

ನವದೆಹಲಿ: ತಮ್ಮ ವಿಶಿಷ್ಟ ನೃತ್ಯದಿಂದಲೇ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದು `ಡ್ಯಾನ್ಸ್ ಅಂಕಲ್’ ಎಂದೇ ಹೆಸರುಗಳಿಸಿದ್ದ ಭೋಪಾಲ್‍ನ ಪ್ರಾಧ್ಯಾಪಕರಾದ ಸಂಜೀವ್ ಶ್ರೀವತ್ಸರವರು ಮುಂಬೈನಲ್ಲಿ ಡ್ಯಾನ್ಸ್ ದೀವಾನ ಕಾರ್ಯಕ್ರಮದಲ್ಲಿ ತಮ್ಮ ನೆಚ್ಚಿನ ನಟ ಗೋವಿಂದ ಅವರನ್ನು ಭೇಟಿ ಮಾಡಿದ್ದಾರೆ. ಇದೇ ವೇಳೆ ಬಾಲಿವುಡ್‍ನ ಖ್ಯಾತ ನಟ ಗೋವಿಂದ ಅವರೊಂದಿಗೆ ವೇದಿಕೆ ಹಂಚಿಕೊಂಡು ಎಲ್ಲರೂ ನಾಚುವಂತೆ ಇಬ್ಬರೂ ಹೆಜ್ಜೆ ಹಾಕಿದ್ದರು. ಇವರ ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿವೆ. ಡ್ಯಾನ್ಸ್ ದೀವಾನ ನೃತ್ಯ ಸಂಚಿಕೆಯಲ್ಲಿ ಡ್ಯಾನ್ಸ್ […]