Monday, 18th June 2018

Recent News

10 months ago

ಜಿಯೋಗೆ ಫೈಟ್ ನೀಡಲು ಬಿಎಸ್‍ಎನ್‍ಎಲ್‍ನಿಂದ ಹೊಸ ಬಂಪರ್ ಆಫರ್

ನವದೆಹಲಿ: ರಿಲಯನ್ಸ್ ಜಿಯೋ ಡೇಟಾ ಸಮರ ಆರಂಭಗೊಂಡ ಬಳಿಕ ಉಳಿದ ಕಂಪನಿಗಳು ಆಕರ್ಷಕ ಡೇಟಾ ಪ್ಯಾಕ್ ನೀಡಲು ಆರಂಭಿಸಿದ್ದು, ಈಗ ಸರ್ಕಾರಿ ಸ್ವಾಮ್ಯದ ಬಿಎಸ್‍ಎನ್‍ಎಲ್ ಗ್ರಾಹಕರಿಗೆ ಹೊಸ ಡೇಟಾ ಆಫರ್ ನೀಡಿದೆ. 90 ದಿನಗಳ ಕಾಲ ವ್ಯಾಲಿಡಿಟಿ ಹೊಂದಿರುವ 429 ರೂ. ಹೊಸ ರಿಚಾರ್ಜ್ ಆಫರ್ ಅನ್ನು ಬಿಎಸ್‍ಎನ್‍ಎಲ್ ಪ್ರಕಟಿಸಿದೆ. ಈ ಆಫರ್ ಪ್ರಕಾರ 90 ದಿನಗಳ ಕಾಲ ಪಾನ್ ಇಂಡಿಯಾ(ಕೇರಳ ವಲಯ ಹೊರತು ಪಡಿಸಿ)ದಲ್ಲಿ ಪ್ರತಿದಿನ ಗರಿಷ್ಟ 1 ಜಿಬಿ ಡೇಟಾವನ್ನು ಬಳಸಬಹುದು. ಅಷ್ಟೇ ಅಲ್ಲದೇ […]

1 year ago

ಜಿಯೋಗೆ ಫೈಟ್ ನೀಡಲು ಏರ್‍ಟೆಲ್‍ನಿಂದ ಪ್ರತಿದಿನ 1ಜಿಬಿ ಡೇಟಾದ ಹೊಸ ಆಫರ್ ರಿಲೀಸ್

ಮುಂಬೈ: ಜಿಯೋ ಧನ್ ಧನಾ ಧನ್ ಯೋಜನೆಗೆ ಪ್ರತಿಯಾಗಿ ಏರ್‍ಟೆಲ್ ಈಗ ಕಡಿಮೆ ಬೆಲೆಯಲ್ಲಿ ಡೇಟಾ ನೀಡುವ ಆಫರ್‍ಗಳನ್ನು ಪರಿಚಯಿಸಿದೆ. 399ರೂ. ರಿಚಾರ್ಜ್: 70 ದಿನಗಳ ವ್ಯಾಲಿಡಿಟಿ ಹೊಂದಿರುವ ಈ ಪ್ಯಾಕ್‍ನಲ್ಲಿ ಗ್ರಾಹಕರಿಗೆ ಪ್ರತಿದಿನ ಗರಿಷ್ಠ 1 ಜಿಬಿ 4ಜಿ ಡೇಟಾ ಮತ್ತು ಉಚಿತ ಕರೆಗಳು ಸಿಗುತ್ತದೆ. ಆದರೆ ಇಲ್ಲಿ ಕೆಲ ನಿಬಂಧನೆ ಇದ್ದು ಒಂದು...

ಜಿಯೋ ಪ್ರೈಮ್ ಎಫೆಕ್ಟ್: ಈಗ ಏರ್‍ಟೆಲ್‍ನಿಂದ 345 ರೂ.ಗೆ 28 ಜಿಬಿ ಡೇಟಾ

1 year ago

ಮುಂಬೈ: ರಿಲಯನ್ಸ್ ಜಿಯೋ ಬೈ ಒನ್ ಗೆಟ್ ಒನ್ ಆಫರ್ ಪ್ರಕಟಿಸಿದ ಕೂಡಲೇ ಏರ್‍ಟೆಲ್ 345 ರೂಪಾಯಿಗೆ 28 ದಿನಗಳ ವ್ಯಾಲಿಡಿಟಿ ಹೊಂದಿರುವ 28 ಜಿಬಿ ಡೇಟಾ ನೀಡುವ ಹೊಸ ಆಫರ್ ಪ್ರಕಟಿಸಿದೆ.  ಜಿಯೋದ 303 ರೂ. ರಿಚಾರ್ಜ್ ಮಾಡಿದರೆ 28...

ಜಿಯೋಗೆ ಸೆಡ್ಡು: 36 ರೂ.ಗೆ 1 ಜಿಬಿ ಬಿಎಸ್‍ಎನ್‍ಎಲ್ ಡೇಟಾ

1 year ago

ನವದೆಹಲಿ: ರಿಲಯನ್ಸ್ ಜಿಯೋಗೆ ಫೈಟ್ ನೀಡಲು ಈಗ ಸರ್ಕಾರಿ ಸ್ವಾಮ್ಯದ ಬಿಎಸ್‍ಎನ್‍ಲ್ 36 ರೂ. ಗೆ 1 ಜಿಬಿ ಡೇಟಾ ನಿಡಲು ಮುಂದಾಗಿದೆ. ಪ್ರಿಪೇಯ್ಡ್ ಗ್ರಾಹಕರು 28 ದಿನ ವ್ಯಾಲಿಡಿಟಿ ಹೊಂದಿರುವ ವಿಶೇಷ ಟ್ಯಾರಿಫ್ ವೋಚರ್(ಎಸ್‍ಟಿವಿ) 291 ರೂ. ರಿಚಾರ್ಜ್ ಮಾಡಿದ್ದರೆ...