Monday, 25th June 2018

Recent News

4 months ago

ಅಮೆರಿಕದ ಅರಣ್ಯವನ್ನು ಒತ್ತುವರಿ ಮಾಡ್ಕೊಂಡ ಸಿಎಂ ಸಿದ್ದರಾಮಯ್ಯ!

ಬೆಂಗಳೂರು: ಚಾರ್ಜ್ ಶೀಟ್‍ನಲ್ಲಿ ನೇಪಾಳದ ಫೋಟೋ ಬಳಸಿಕೊಂಡ ಬಿಜೆಪಿಯನ್ನು ಟ್ವಿಟ್ಟರ್ ನಲ್ಲಿ ತರಾಟೆಗೆ ತೆಗೆದುಕೊಂಡಿದ್ದ ಕಾಂಗ್ರೆಸ್ ಈಗ ತನ್ನ ಪ್ರಚಾರ ಫೋಟೋದಲ್ಲಿ ಎಡವಟ್ಟು ಮಾಡಿಕೊಂಡಿದೆ. ಕಾಂಗ್ರೆಸ್ ಆರೋಪ ಮಾಡಿದ ಕೆಲವೇ ಗಂಟೆಗಳಲ್ಲಿ ಬಿಜೆಪಿಯು ತನ್ನ ಟ್ವಿಟ್ಟರ್ ಖಾತೆಯಲ್ಲಿ ಸಿಎಂ ಸಿದ್ದರಾಮಯ್ಯ ಅಮೆರಿಕದ ಚಿತ್ರವನ್ನು ಬಳಸಿರುವ ಫೋಟೋ ಪ್ರಕಟಿಸಿ ತಿರಗೇಟು ನೀಡಿದೆ. ಸರ್ಕಾರದ ಅರಣ್ಯ ಇಲಾಖೆಯ ಜಾಹೀರಾತಿಗೆ ಉತ್ತರ ಅಮೆರಿಕದ ಪೆನ್ಸಿಲ್ವೆನಿಯಾದಲ್ಲಿರುವ ರೋಸ್ ಟ್ರೀ ಅರಣ್ಯದ ಫೋಟೋವನ್ನು ಪ್ರಕಟಿಸಿದ್ದಾರೆ. ಇದಕ್ಕೆ ಬಿಜೆಪಿ, ಸಿದ್ದರಾಮಯ್ಯನವರು ಕರ್ನಾಟಕದ ಅರಣ್ಯವನ್ನು ಒತ್ತುವರಿ ಮಾಡಿದ್ದು […]