Sunday, 27th May 2018

Recent News

2 weeks ago

ಟೈಗರ್ ಶ್ರಾಫ್ ವೈರಲ್ ಸ್ಟಂಟ್ ವಿಡಿಯೋ ನೋಡಿ

ಮುಂಬೈ: ಬಾಲಿವುಡ್‍ನಲ್ಲಿ ಸ್ಟಂಟ್ ಹಾಗೂ ಮೈಕಟ್ಟಿನ ಮೂಲಕ ಪ್ರೇಕ್ಷಕರ ಮನಗೆದ್ದಿರುವ ನಟ ಟೈಗರ್ ಶ್ರಾಫ್ ಅವರು ನಾಲ್ಕು ದಿನಗಳ ಹಿಂದೆ ಇನ್‍ ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ವಿಡಿಯೋ ಈಗ ವೈರಲ್ ಆಗಿದೆ. ಇತ್ತೀಚೆಗೆ ಬಿಡುಗಡೆಯಾಗಿದ್ದ ಬಾಗಿ 2 ಸಿನಿಮಾದ ಮೂಲಕ ನಾಯಕ ಟೈಗರ್ ಬಾಲಿವುಡ್‍ನಲ್ಲಿ ಸದ್ದು ಮಾಡಿದ್ದಾರೆ. ಯುವ ಹಾಗೂ ಉತ್ಸಾಹಿ ನಟರಾಗಿರುವ ಜಾಕಿ ಶ್ರಾಫ್ ಸಮರ ಕಲೆಗಳಲ್ಲಿ ಪರಿಣಿತಿ ಪಡೆದಿದ್ದು, ಇತ್ತೀಚೆಗೆ ಟೇಕ್ವಾಂಡೋದ ಬ್ಯಾಕ್ ಬೆಲ್ಟ್‍ನಲ್ಲಿ ಐದನೇ ಪದವಿಯನ್ನು ಪೂರೈಸಿದ್ದಾರೆ. ಈ ವೇಳೆ ಪ್ರದರ್ಶಿಸಿದ ತಮ್ಮ ಸಾಹಸದ […]

2 months ago

ಇದೇ ಶುಕ್ರವಾರ ತೆರೆಗೆ ಅಪ್ಪಳಿಸಲಿದೆ ಬಾಗಿ-2!

ಮುಂಬೈ: ಬಾಲಿವುಡ್ ನಟ ಟೈಗರ್ ಶ್ರಾಫ್ ಈ ಹಿಂದೆ ನಟಿಸಿದ ಬಾಗಿ ಚಿತ್ರ ಸಾಕಷ್ಟು ಯಶಸ್ಸು ಕಂಡು 100 ಕೋಟಿ ಬಾಕ್ಸ್ ಆಫೀಸ್ ಕ್ಲಬ್ ಸೇರಿತ್ತು. ಈಗ ಮತ್ತೆ ತಮ್ಮ ಹವಾ ಎಬ್ಬಿಸಲು ಬಾಗಿ-2 ಚಿತ್ರ ಇದೇ ಶುಕ್ರವಾರ ವಿಶ್ವಾದ್ಯಂತ ತೆರೆ ಕಾಣಲಿದೆ. 2016ರಲ್ಲಿ ತೆಲುಗಿನಲ್ಲಿ ಬಿಡುಗಡೆಯಾದ ‘ಕ್ಷಣಂ’ ಸಿನಿಮಾವನ್ನು ಹಿಂದಿಯಲ್ಲಿ ರಿಮೇಕ್ ಮಾಡಲಾಗಿದ್ದು, ಅದ್ದಕ್ಕೆ...

ಯುವ ನಟನೊಂದಿಗೆ ತೆರೆ ಹಂಚಿಕೊಳ್ಳಲಿದ್ದಾರೆ ಹೃತಿಕ್ ರೋಶನ್!

8 months ago

ಮುಂಬೈ: ಹೃತಿಕ್ ರೋಶನ್ ಯುವ ನಟನೊಂದಿಗೆ ತೆರೆ ಹಂಚಿಕೊಳ್ಳಲಿದ್ದಾರೆ. ಅದು ಬೇರೆ ಯಾರೂ ಅಲ್ಲ ಟೈಗರ್ ಶ್ರಾಫ್. ಇಬ್ಬರು ಅದ್ಭುತವಾದ ಡ್ಯಾನ್ಸರ್ ಆಗಿದ್ದು ಚಿತ್ರದಲ್ಲಿ ಜೊತೆಯಾಗಿ ನಟಿಸುತ್ತಿದ್ದಾರೆ.   ಬ್ಯಾಂಗ್ ಬ್ಯಾಂಗ್ ಚಿತ್ರದ ನಿರ್ದೇಶಕ ಸಿದ್ಧಾರ್ಥ್ ಆನಂದ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ....