Sunday, 19th November 2017

Recent News

1 week ago

ಬಾಹುಬಲಿಯ ಈ ದಾಖಲೆಯನ್ನು ಮುರಿದ `ಟೈಗರ್ ಜಿಂದಾ ಹೈ`

ಮುಂಬೈ: ದಾಖಲೆಗಳು ಇರೋದೇ ಅವುಗಳನ್ನು ಮುರಿಯೋದಕ್ಕೆ ಎಂಬ ಮಾತಿದೆ. ಭಾರತೀಯ ಸಿನಿ ರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದ ಬಾಹುಬಲಿ-2 ಸಿನಿಮಾದ ದಾಖಲೆಯೊಂದನ್ನು ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ನಟನೆಯ `ಟೈಗರ್ ಜಿಂದಾ ಹೈ’ ಸಿನಿಮಾ ಬ್ರೇಕ್ ಮಾಡಿದೆ. ಹೌದು. ನವೆಂಬರ್ 6, ಸೋಮವಾರದಂದು ಟೈಗರ್ ಜಿಂದಾ ಹೈ ಸಿನಿಮಾದ ಟ್ರೇಲರ್ ಬಿಡುಗಡೆಗೊಂಡು ಅಭಿಮಾನಿಗಳಿಂದ ಮೆಚ್ಚುಗೆಯನ್ನು ಪಡೆದುಕೊಂಡಿತ್ತು. ಕೇವಲ ಐದು ದಿನಗಳಲ್ಲಿ ಯೂಟ್ಯೂಬ್ ನಲ್ಲಿ ಬರೋಬ್ಬರಿ 7 ಲಕ್ಷಕ್ಕೂ ಅಧಿಕ ಲೈಕ್ ಪಡೆದಿದೆ. ಬಾಹುಬಲಿ-2 ಸಿನಿಮಾದ ಹಿಂದಿ ಅವತರಣಿಕೆಯ […]

2 weeks ago

ಐಸಿಸ್ ಉಗ್ರರ ವಿರುದ್ಧ ಸಲ್ಮಾನ್ ಸೆಣಸಾಟ

ಮುಂಬೈ: ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ಅಭಿನಯದ `ಟೈಗರ್ ಜಿಂದಾ ಹೈ` ಸಿನಿಮಾದ ಟ್ರೇಲರ್ ಇಂದು ಬಿಡುಗಡೆಯಾಗಿದೆ. ಟ್ರೇಲರ್‍ನಲ್ಲಿ ಆ್ಯಕ್ಷನ್ ಗಳಿಗೇನೂ ಕಡಿಮೆಯಿಲ್ಲ. ಆ್ಯಕ್ಷನ್ ಪ್ರಿಯರಿಗೆ ಈ ಸಿನಿಮಾ ಬಾಲಿವುಡ್‍ನ ಫೇವರೇಟ್ ಫಿಲ್ಮ್ ಆಗಲಿದೆ ಎನ್ನುವ ಮಾತು ಕೇಳಿ ಬಂದಿದೆ. `ಏಕ್ ಥಾ ಟೈಗರ್’ ಸಿನಿಮಾ ನೋಡಿರುವ ಅಭಿಮಾನಿಗಳಿಗೆ `ಟೈಗರ್ ಜಿಂದಾ ಹೈ’ ಟ್ರೇಲರ್ ನಲ್ಲಿ...

ಮತ್ತೆ ಲವ್‍ನಲ್ಲಿ ಬಿದ್ದ ಸಲ್ಮಾನ್, ಕತ್ರಿನಾ: ಹೇಗಂತೀರಾ ಈ ಸ್ಟೋರಿ ಓದಿ

2 months ago

ಮುಂಬೈ: ಬಾಲಿವುಡ್ ನಟ-ನಟಿಯರ ನಡುವೆ ಅಫೆರ್ ಗಳು ಶುರುವಾಗುತ್ತೆ. ನಂತರ ಅವರ ಮಧ್ಯೆ ಬ್ರೇಕ್ ಅಪ್ ಕೂಡ ಆಗುತ್ತದೆ. ಕೆಲವು ಸ್ಟಾರ್‍ಗಳ ಬ್ರೇಕ್ ಅಪ್ ಆದರೂ ಮತ್ತೆ ಗೆಳೆಯರಾಗಿ ಮುಂದುವರೆಯುತ್ತಾರೆ. ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ನಡುವೆ...